ಮನುಷ್ಯನ ಸ್ವಭಾವವನ್ನ ಆತನು ಜನಿಸಿದ ರಾಶಿ ನಕ್ಷತ್ರ ಗಳು ನಿಯಂತ್ರಿಸುತ್ತವೆ. ಕೆಲವೊಂದು ರಾಶಿಯಲ್ಲಿ ಜನಿಸಿದವರು ಹಣವನ್ನು ಗಳಿಸುತ್ತಾರೆ. ಹಾಗೆ ಇನ್ನು ಕೆಲವು ರಾಶಿಯಲ್ಲಿ ಜನಿಸಿದವರು ಹಣ ವನ್ನು ಕಳೆದುಕೊಳ್ಳುತ್ತಾರೆ. ಮನುಷ್ಯರು ಹಣ ವನ್ನು ಗಳಿಸುವ ಲ್ಲಿ ಇವತ್ತು ಹಣ ವನ್ನು ಕಳೆದುಕೊಳ್ಳುವುದರಲ್ಲಿ ಅವರು ಜನಿಸಿದ ರಾಶಿ ನಕ್ಷತ್ರಗಳು ಪ್ರಭಾವ ಬೀರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅಂದರೆ ಅಗ್ನಿ ತತ್ವ ದಲ್ಲಿ ಯಾವ ರಾಶಿಯವರು ಬರುತ್ತಾರೆ? ಅವರು ಹಣ ವನ್ನು ಹೆಚ್ಚಾಗಿ ಕಳೆದುಕೊಳ್ಳುತ್ತಾರೆ ಎನ್ನಲಾಗುತ್ತದೆ. ಹಾಗಾದ್ರೆ ಹಣ ವನ್ನು ಕಳೆದುಕೊಳ್ಳುವ ರಾಶಿ ಗಳು ಯಾವುವು ಅಂದರೆ
ಮೇಷ ರಾಶಿ, ಸಿಂಹ ರಾಶಿ ಮತ್ತು ಧನಸ್ಸು ರಾಶಿಯಲ್ಲಿ ಜನಿಸಿದವರು ಅಗ್ನಿ ತತ್ವ ರಾಶಿಯಲ್ಲಿ ಬರುತ್ತಾರೆ. ಈ ಅಗ್ನಿ ತತ್ವ ರಾಶಿಯಲ್ಲಿ ಜನಿಸಿದ ವರು ಹಣ ವನ್ನು ನೀರಿನಂತೆ ವ್ಯಯ ಮಾಡುತ್ತಾರೆ. ಆದರಿಂದ ಯೋಚನೆ ಮಾಡಿ ಯೋಜನೆ ನಿರ್ಮಿಸಿಕೊಂಡು ಎಲ್ಲಿ, ಯಾವಾಗ ಎಷ್ಟು ಖರ್ಚು ಮಾಡಬೇಕು ಮತ್ತು ಅದರಿಂದೇನು ಲಾಭ ಎನ್ನುವುದನ್ನು ತಿಳಿದುಕೊಂಡು ಹಣವನ್ನು ಖರ್ಚು ಮಾಡುತ್ತಾರೆ.
ಜೊತೆ ಗೆ ಬೇರೆ ಬೇರೆ ಮಾರ್ಗ ಗಳಿಂದ ಹಣ ಸಂಪಾದನೆ ಮಾಡುವಲ್ಲಿ ಇವರು ತುಂಬಾ ಚಾರ್ಮಿಂಗ್ ನ್ನು ಹೊಂದಿರುತ್ತಾರೆ.ನಂತರ ಪೃಥ್ವಿ ತತ್ವ ರಾಶಿಯಲ್ಲಿ ಜನಿಸಿದ ವರು ಹಣ ವನ್ನು ಬಿಡುವ ಸ್ವಭಾವ ಇರುತ್ತದೆ. ವೃಷಭ ರಾಶಿ, ಕನ್ಯಾ ರಾಶಿ ಮತ್ತು ಮಕರ ರಾಶಿಯಲ್ಲಿ ಜನಿಸಿದ ವರು ಪೃಥ್ವಿ ತತ್ವ ದಲ್ಲಿ ಬರುತ್ತಾರೆ. ಈ ರಾಶಿಯಲ್ಲಿ ಜನಿಸಿದ ವರು ಹಣ ವನ್ನು ಖರ್ಚು ಮಾಡದೆ ಉಳಿಸುತ್ತಾರೆ. ಮುಂದೆ ಭವಿಷ್ಯ ದಲ್ಲಿ ಹಣದ ಅವಶ್ಯಕತೆ ಹೆಚ್ಚಿರುತ್ತದೆ ಎಂದು ಈಗಿನ ಎಲ್ಲ ಖರ್ಚು ಮಾಡುವುದನ್ನು ನಿಲ್ಲಿಸಿ, ಹಣ ವನ್ನು ಹೆಚ್ಚಾಗಿ ಉಳಿತಾಯ ಮಾಡುತ್ತಾರೆ.ಜೊತೆ ಗೆ ಹಣ ವನ್ನು ಸಂಗ್ರಹಿಸಿ ಇಡುತ್ತಾರೆ.ಹಾಗಾಗಿ ಜಲ ತತ್ವ ರಾಶಿಯಲ್ಲಿ ಬರುವವರು ಕರ್ಕಾಟಕ ರಾಶಿ, ವೃಶ್ಚಿಕ ರಾಶಿ ಮತ್ತು ಮೀನ ರಾಶಿಯಲ್ಲಿ ಜನಿಸಿದ ವರು ಜಲ ತತ್ವ ದಲ್ಲಿ ಬರುತ್ತಾರೆ.
ಇವು ಹಣದ ಬಗ್ಗೆ ಹೆಚ್ಚಿನ ಜಾಗರೂಕತೆಯಿಂದ ಇರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕರ್ಕಾಟಕ ಮತ್ತು ವೃಶ್ಚಿಕ ಮೀನ ರಾಶಿಯವರು ಹಣದ ವಿಚಾರದಲ್ಲಿ ಅತಿಯಾಗಿ ಜಾಗರೂಕರಾಗಿರುತ್ತಾರೆ. ಕಷ್ಟ ಕಾಲದಲ್ಲಿ ಬೇಕಾಗುತ್ತದೆ ಎಂದು ಹಣ ವನ್ನು ಇಳಿಸುವ ಸ್ವಭಾವ ವನ್ನು ಹೊಂದಿರುತ್ತಾರೆ.
ಹಾಗೆ ಕರ್ಕಾಟಕ ರಾಶಿಯವರು ಕೆಲವು ದುಬಾರಿ ಹಣ ಕ್ಕೆ ಸಂಬಂಧಿಸಿದಂತೆ ಜಾಗರೂಕ ರಾಗಿ ಇರುತ್ತಾರೆ. ಆದರೆ ಸತ್ಯ ಗೊತ್ತಾದಾಗ ಜಾಗರೂಕ ರಾಗಿ ಇರುತ್ತಾರೆ. ನಂತರ ವೃಶ್ಚಿಕ ರಾಶಿಯವರು ಹಣ ವನ್ನು ಗಳಿಸುತ್ತಾರೆ ಮತ್ತು ಹಣ ವನ್ನು ಕೂಡಿ ಡುತ್ತಾರೆ. ಹಾಗೆ ನಿ ಮೀನ ರಾಶಿಯವರು ಹಣದ ವಿಚಾರ.ಅಲ್ಲಿ ತುಂಬಾ ಅದೃಷ್ಟವಂತ ರು ಆಗಿರುತ್ತಾರೆ. ನಂತರ ಮಿಥುನ ರಾಶಿ ಮತ್ತು ತುಲಾ ರಾಶಿ ಮತ್ತು ಕುಂಭ ರಾಶಿಯವರು ವಾಯು ತತ್ವ ದಲ್ಲಿ ಬರುತ್ತಾರೆ.
ಹಣ ಕ್ಕೆ ಸಂಬಂಧಿಸಿದಂತೆ ಇವರು ಭಾವನೆ ಮತ್ತು 10 ವನ್ನು ಹೊಂದಿರುತ್ತಾರೆ. ಇವರು ಜೀವನ ದಲ್ಲಿ ತುಂಬಾ ಕಷ್ಟ ಪಟ್ಟು ಹಣ ವನ್ನು ಸಂಪಾದನೆ ಮಾಡುತ್ತಾರೆ. ಆದರೆ ಸಂಪಾದಿಸಿದ ಹಣ ವನ್ನು ಅಷ್ಟೇ ವೇಗ ವಾಗಿ ಖರ್ಚು ಮಾಡಿ ಕಳೆದುಕೊಳ್ಳುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಆದ್ದರಿಂದ ವಟ್ಟಿ ನಲ್ಲಿ ನಮ್ಮ ಆರ್ಥಿಕ ಸ್ಥಿತಿಗತಿ ಗಳನ್ನು ನಮ್ಮ ರಾಶಿ ನಕ್ಷತ್ರ ಗಳು ನಿರ್ಧರಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಈ ಲೇಖನ ಇಷ್ಟವಾಗಿದ್ದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿ.