ಮನೆಯಲ್ಲಿ ಜೇಡರಬಲೆಯಿಂದ ಬೇಸತ್ತಿದ್ದೀರಾ? ಜೇಡವನ್ನ ಮನೆಯಿಂದ ಶಾಶ್ವತವಾಗಿ ಓಡಿಸಲು ಒಂದು ಅದ್ಬುತ ಮನೆಮದ್ದು

ಮನೆಯನ್ನು ಎಷ್ಟೇ ಸ್ವಚ್ಛವಾಗಿ ಇಟ್ಟರು ಸಹ ಜೇಡರಬಲೆ ಕಟ್ಟಿಕೊಳ್ಳುತ್ತಾ ಇರುತ್ತದೆ. ಅದಕ್ಕಾಗಿ ಈ ಎರಡು ಟಿಪ್ಸ್ ಫಾಲೋ ಮಾಡಿದರೆ ಸಾಕು ಮನೆಯಲ್ಲಿ ಶಾಶ್ವತವಾಗಿ ಜೇಡವನ್ನ ಓಡಿಸಬಹುದು. ಇನ್ನು ಸಣ್ಣ ಮಕ್ಕಳಿಗೆ ಜೇಡ ಕಚ್ಚಿದರೆ ತುರಿಕೆ ಮತ್ತು ಗುಳ್ಳೆಗಳು ಆಗುವುದಕ್ಕೆ ಶುರು ಆಗುತ್ತದೆ. ಹಾಗಾಗಿ ಜೇಡವನ್ನು ಓಡಿಸುವುದು ಒಳ್ಳೆಯದು.

ಇನ್ನು ಪುದಿನ ಸೊಪ್ಪಿನ ವಾಸನೆ ಜೇಡಕ್ಕೆ ಆಗುವುದಿಲ್ಲ. ಹಾಗಾಗಿ ಒಂದು ಮುಷ್ಠಿ ಪುದಿನ ಸೊಪ್ಪು ತೆಗೆದುಕೊಂಡು ಜಜ್ಜಿ ರಸವನ್ನು ತೆಗೆಯಬೇಕು. ಇದಕ್ಕೆ ಸ್ವಲ್ಪ ನೀರು ಹಾಕಿ ಸ್ಪ್ರೇ ಬಾಟಲ್ ಗೆ ಹಾಕಬೇಕು. ಇದನ್ನು ಮೂಲೆ ಮೂಲೆಗು ಜೇಡ ಕಟ್ಟುವ ಜಾಗದಲ್ಲಿ ಸ್ಪ್ರೇ ಮಾಡಬೇಕು. ಈ ರೀತಿ ಮಾಡಿದರೆ ಪುದಿನ ವಾಸನೆಗೆ ಜೆಡ ಓಡಿ ಹೋಗುತ್ತದೆ.

ಎರಡನೇ ಉಪಾಯ ಏನು ಎಂದರೆ ನಿಂಬೆ ಹಣ್ಣಿನ ರಸವನ್ನು ತೆಗೆದುಕೊಂಡು ಸ್ಪ್ರೇ ಬಾಟಲ್ ಗೆ ಹಾಕಿ ಮೂಲೆ ಮೂಲೆಗು ಸ್ಪ್ರೇ ಮಾಡಿದರೆ ಜೇಡ ಮನೆಯಿಂದ ಓಡಿ ಹೋಗುತ್ತದೆ

Leave a Comment