ಅಕ್ಟೋಬರ್ 18 ತನಕ ಈ 4 ರಾಶಿಗಳಿಗೆ ಸುಖದ ಜೀವನ ಮುಟ್ಟಿದ್ದೆಲ್ಲಾ ಯಶಸ್ಸು!

ಸೂರ್ಯನು ತನ್ನ ಪತವನ್ನು ಬದಲಾಯಿಸುತ್ತಿದ್ದಾನೆ. ಸೂರ್ಯನು ತನ್ನ ರಾಶಿಯನ್ನು ಬಿಟ್ಟು ಮತ್ತೊಂದು ರಾಶಿಗೆ ಪ್ರವೇಶ ಪಡೆಯಲಿದ್ದಾನೆ. ಸೂರ್ಯನು ಸಿಂಹ ರಾಶಿಯನ್ನು ಬಿಟ್ಟು ಕನ್ಯಾ ರಾಶಿಯನ್ನು ಪ್ರವೇಶ ಮಾಡಲಿದ್ದಾನೇ. ಈ ಒಂದು ಪ್ರವೇಶದಿಂದಾಗಿ ಅಕ್ಟೋಬರ್ 18 ತನಕ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಅವರು ಮಾಡುವ ಎಲ್ಲಾ ಕೆಲಸದಲ್ಲೂ ಯಶಸ್ಸನ್ನು ಕಾಣುತ್ತಾರೆ. ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುವು ಎಂದೂ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

1, ಸಿಂಹ ರಾಶಿ–ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರವು ಈ ರಾಶಿಯವರ ಮೇಲೆ ಸಾಕಾರತ್ಮಕ ಪರಿಣಾಮ ಬಿರಲಿದೆ. ನಿಮ್ಮ ಖರ್ಚುಗಳು ಸ್ವಲ್ಪ ಹೆಚ್ಚಾಗುತ್ತದೆ. ಅದರೆ ಆ ವೆಚ್ಚವು ಶುಭವಾಗಲಿದೆ. ಈ ಸಮಯದಲ್ಲಿ ನೀವು ಅಂದುಕೊಂಡ ಕೆಲಸಗಳು ನೆರವೇರುತ್ತದೆ. ಭೂಮಿ ಹಾಗು ಕಟ್ಟಡ ವಾಹನ ಖರೀದಿಸಲು ಬಯಸಿದರೆ ಈ ಒಂದು ಸಮಯ ತುಂಬಾನೇ ಅನುಕೂಲಕರವಾಗಿ ಇರಲಿದೆ.

2, ತುಲಾ ರಾಶಿ–ಈ ರಾಶಿಯ ಜನರ ಮೇಲೆ ಕನ್ಯಾ ರಾಶಿಯ ಸೂರ್ಯನ ಸಂಚಾರ ಇವರ ಮೇಲೆ ಬಿರಲಿದೆ. ಈ ಸಮಯದಲ್ಲಿ ವ್ಯವಹಾರ ದಲ್ಲಿ ಪ್ರಗತಿ ಕಾಣುತ್ತಾರೆ. ಕಳೆದು ಹೋದ ಹಣ ಹಿಂದಿರುಗಿಸುವ ಸಾಧ್ಯತೆಗಳು ತುಂಬಾನೇ ಇದವೇ. ಸ್ಪರ್ಧತ್ಮಕ ಪರೀಕ್ಷೆಯಲ್ಲಿ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಒಂದು ಸಮಯದಲ್ಲಿ ಉತ್ತಮ ಫಲಿತಾಂಶಗಳು ಸಿಗಲಿದೆ ಹಾಗು ಬಡ್ತಿ ಕೂಡ ಸಿಗುತ್ತದೆ.

3, ಧನಸ್ಸು ರಾಶಿ–ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರವು ಈ ರಾಶಿಯ ಒಂದು ರಾಶಿಯ ಜನರಿಗೆ ಉತ್ತಮ ಫಲಗಳನ್ನು ನೀಡಲಿದೆ. ಧನಸ್ಸು ರಾಶಿಯ ಜನರಿಗೆ ಶುಭ ಕಾರ್ಯಗಳನ್ನು ಮಾಡುವ ಅವಕಾಶ ಸಿಗುತ್ತದೆ. ಮನೆಯಲ್ಲಿ ಕೆಲವು ಶುಭ ಕಾರ್ಯಗಳು ಪೂರ್ಣಗೊಳ್ಳುತ್ತದೆ. ನೀವು ಪೋಷಕರಿಂದ ಬೆಂಬಲವನ್ನು ಪಡೆಯುತ್ತಿರಿ.ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತದೆ.

4, ಮೀನ ರಾಶಿ–ಈ ರಾಶಿಯವರ ಜನರ ಮೇಲೆ ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರವು ಸಾಕಾರತ್ಮಕ ಪರಿಣಾಮಗಳನ್ನು ಬಿರುತ್ತದೆ. ಹೀಗಾಗಲೇ ನಕಾರಾತ್ಮಕ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ ಅದು ಸಾಕಾರತ್ಮಕ ಪರಿಣಾಮವಾಗಿ ಬದಲಾಗಲಿದೆ. ಈ ಒಂದು ದಿನವೂ ಉತ್ತಮವಾಗಿರಲಿದೆ. ವ್ಯವಹಾರದಲ್ಲಿ ಲಾಭ ಸಿಗಲಿದೆ.

Leave a Comment