ಸ್ನೇಹಿತರೆ ಇಂದು ಸ್ಪೆಷಲ್ ಆಗಿ ಸ್ನಾನ ಮಾಡುವ ವಿಧಾನವನ್ನು ತಿಳಿಸಿಕೊಡುತ್ತವೆ. ಇದು ನಿಮಗೆ ಮ್ಯಾಜಿಕ್ ತರ ವರ್ಕ್ ಆಗುತ್ತದೆ.100% ಎಫೆಕ್ಟ್ ವ್ ಆಗಿ ವರ್ಕ್ ಆಗುತ್ತದೆ. ವಾರಕ್ಕೆ 1 ಬಾರಿ ಈ ರೀತಿ ಸ್ನಾನ ಮಾಡಿದರೆ ಸಾಕು ನಿಮಗೆ ನಂಬುವುದಕ್ಕೆ ಸಾಧ್ಯ ಆಗುವುದಿಲ್ಲ ಇಡೀ ನಿಮ್ಮ ದೇಹದ ಬಣ್ಣ ಬದಲಾಗುತ್ತದೆ. ನಿಮ್ಮ ಸ್ಕಿನ್ ಸಾಫ್ಟ್ ಮತ್ತು ಸ್ಮೂತ್ ಆಗುತ್ತದೆ, ಗ್ಲೋ ಮತ್ತು ಶೈನಿಂಗ್ ಕೂಡ ಆಗುತ್ತದೆ. ನಿಮ್ಮ ದೇಹದ ಯಾವುದೇ ಭಾಗದ ಚರ್ಮ ಕಪ್ಪಾಗಿದ್ದರೆ, ಡ್ರೈ ಸ್ಕಿನ್, ಸನ್ ಬರ್ನ್ ಆಗಿದ್ದರು ಕೂಡ ರಿಮೋವ್ ಆಗುತ್ತದೆ.
ಬೇಕಾಗಿರುವ ಸಾಮಗ್ರಿಗಳು 1, ನಿಂಬೆ ಹಣ್ಣು,,2,ಉಪ್ಪು,3, ಕಡಲೆ ಹಿಟ್ಟು-ಒಂದು ಬೌಲ್ ಗೆ ಒಂದು ನಿಂಬೆ ಹಣ್ಣಿನ ರಸ ಹಾಗು 1 ಚಮಚ ಉಪ್ಪು ಹಾಕಬೇಕು. ನಂತರ ಮಿಕ್ಸ್ ಮಾಡಿ ಅರ್ಧ ಬಕೆಟ್ ನೀರಿಗೆ ಮಿಕ್ಸ್ ಮಾಡಬೇಕು. ಇನ್ನು ಸೋಪ್ ಬದಲು ಈ ಬಾತ್ ಪೌಡರ್ ಅನ್ನು ಬಳಸಬೇಕು.
ಮೊದಲು ಒಂದು ಬೌಲ್ ಗೆ ಎರಡು ಚಮಚ ಕಡಲೆ ಹಿಟ್ಟು ಮತ್ತು ಹಸಿ ಹಾಲು ಹಾಕಿ ಮಿಕ್ಸ್ ಮಾಡಬೇಕು.ವಾರಕ್ಕೆ ಒಂದು ಬಾರಿ ಅಪ್ಲೈ ಮಾಡಿ. ಮಕ್ಕಳ ಚರ್ಮ ಕೂಡ ತುಂಬಾ ಸ್ಮೂತ್ ಮತ್ತು ಸಾಫ್ಟ್ ಆಗುತ್ತದೆ. ಇದನ್ನು ಅಪ್ಲೈ ಮಾಡಿ ಸ್ನಾನ ಮಾಡಿಸುತ್ತ ಬಂದರೆ ಮಕ್ಕಳಿಗೆ ಒಳ್ಳೇ ಕಲರ್ ಕೂಡ ಬರುತ್ತದೆ. ನಂತರ ಇದನ್ನು ಸೋಪ್ ಬದಲು ಇದನ್ನು ಪೂರ್ತಿಯಾಗಿ ನಿಮ್ಮ ದೇಹಕ್ಕೆ ಹಚ್ಚಬೇಕು.
ಸ್ವಲ್ಪ ಕಪ್ಪು ಇರುವವರು ಸ್ವಲ್ಪ ಅರಿಶಿಣವನ್ನು ಕೂಡ ಮಿಕ್ಸ್ ಮಾಡಿಕೊಳ್ಳಿ. ನಂತರ ವಾಶ್ ಮಾಡಿದರೆ ಸಾಕು ಚರ್ಮ ಬೆಳ್ಳಗೆ ಆಗುವುದನ್ನು ನೀವೇ ನೋಡಬಹುದು. ವಾರಕ್ಕೆ ಒಂದು ಬಾರಿ ಹಚ್ಚಿದರೆ ಸಾಕು ನಿಮ್ಮ ಚರ್ಮದ ಬಣ್ಣ ಬದಲಾಗುವುದನ್ನು ನೀವೇ ನೋಡಬಹುದು. ಇದನ್ನು ಹಚ್ಚಿ ನಾರ್ಮಲ್ ವಾಟರ್ ಲಿ ವಾಶ್ ಮಾಡಿದ ನಂತರ ನಿಂಬೆ ಹಣ್ಣಿನಿಂದ ತಯಾರಿಸಿದ ನೀರಿನಿಂದ ದೇಹವನ್ನು ವಾಶ್ ಮಾಡಿಕೊಳ್ಳಿ. ಇದನ್ನು ವಾಶ್ ಮಾಡಿದ ನಂತರ ನಾರ್ಮಲ್ ವಾಟರ್ ಅನ್ನು ಯಾವುದೇ ಕಾರಣಕ್ಕೂ ಬಳಸಬಾರದು.