ಕನಸಲ್ಲಿ ಭಸ್ಮ ಗಂಧ ಬೆಲ್ ಪತ್ರೆ ತ್ರಿಶೂಲ್ ಬಂದ್ರೆ ಏನರ್ಥ!

ಈ ಅನನ್ಯ ಧ್ಯಾನ ಮಾರ್ಗದಲ್ಲಿ ನಿಮಗೆ ಎಂತಹ ಅನುಭವ ಆಗಲಿದೇ ಎಂದರೆ ಸ್ವಯಂ ನಿಮ್ಮ ಅರಿವಿಗೆ ಬರುತ್ತಾದೇ.ಆ ಭಗವಂತ ನಿಮ್ಮ ಪ್ರಾರ್ಥನೆಯನ್ನು ಸ್ವೀಕರಿಸುತ್ತಾನೆ. ಅದರ ಸಂಕೇತಗಳನ್ನು ಕೊಡುತ್ತಾನೆ ಆ ಭಗವಂತ. ಈ 5 ಸೂಚನೆಗಳು ನಿಮಗೆ ಕಾಣಿಸಿಕೊಂಡರೆ ಖಂಡಿತ ನಿಮ್ಮ ಧ್ಯಾನಕ್ಕೆ ದೇವರ ದೇವಾ ಮಹಾ ದೇವಾ ಸ್ಪಂದಿಸುತ್ತಿದ್ದಾನೆ ಎಂದು ಅರ್ಥ.

1, ಕನಸಿನಲ್ಲಿ ಅಥವಾ ಯಾವುದಾದರೂ ವಸ್ತುವಿನಲ್ಲಿ ಒಂದು ಶಬ್ದ ಪದೇಪದೇ ಕೇಳುತ್ತಿದ್ದಾರೆ ಅದು ಖಂಡಿತ ಪರಶಿವನ ಪ್ರೇಮ.ಆ ಶಬ್ದ ಅತ್ಯಂತ ಲಯದಲ್ಲಿ ಮೂಡಲರಂಭಿಸುತ್ತದೆ.ಅದು ಡಮಾರುಗದ ಶಬ್ದ ಆಗಿರುತ್ತದೆ. ಒಂದು ವೇಳೆ ಡಮರುಗದ ದರ್ಶನ ಆದರೆ ಸಾಕ್ಷಾತ್ ಪರಶಿವನ ದರ್ಶನ ಆದಂತೆ.

2, ಕನಸಿನಲ್ಲಿ ಅಥವಾ ಧ್ಯಾನದಲ್ಲಿ ಪದೇಪದೇ ಕಲ್ಲಿನ ಆಕೃತಿ ಮೂಡುತ್ತಿದ್ದಾರೆ ಇದು ಶುಭ ಸೂಚನೆ ಆಗಿರುತ್ತದೆ. ಆ ಕಲ್ಲು ನಿಧಾನವಾಗಿ ಧ್ಯಾನದ ಸಾಧನೆಗೆ ಅನುಗುಣವಾಗಿ ಹಂತ ಹಂತವಾಗಿ ಶಿವಲಿಂಗದ ರೂಪವನ್ನು ಪಡೆಯುತ್ತದೆ.

3, ಯಾರು ತಮ್ಮ ಐಡೆಂಟಿಟಿ ಅನ್ನು ಬಿಡುತ್ತರೋ ಆ ಕ್ಷಣಕ್ಕೆ ಖಂಡಿತ ಶಿವನು ಒಲಿದಂತೆ.ಅಸ್ತಿತ್ವವನ್ನು ತೊರೆದು ಶೂನ್ಯವನ್ನು ಸಂಪಾದಿಸಿದವನಿಗೆ ಖಂಡಿತ ಅನುಭವ ಮಂಟಪಕ್ಕೆ ಪ್ರವೇಶ ಸಿಗುತ್ತದೆ.

4, ಕನಸಿನಲ್ಲಿ ರುದ್ರಾಕ್ಷಿ ಕಾಣಿಸಿಕೊಂಡರೆ ರುದ್ರಾಕ್ಷಿ ದರ್ಶನದ ಮೂಲಕ ಸಾಕ್ಷಾತ್ ಶಿವನೇ ತನ್ನ ಕಡೆ ಕರೆಯುತ್ತಿದ್ದಾನೆ ಎಂದು ಅರ್ಥ. ಮೊದಲು ವಿಭೂತಿ ಗೋಚರವಾಗುತ್ತದೆ ಮತ್ತು ನಂತರ ಬಿಲ್ವಪತ್ರೆ, ಅಂತಿಮವಾಗಿ ತ್ರಿಶೂಲ ಕಾಣಿಸುತ್ತದೆ.ಇದೆಲ್ಲಾ ಶಿವನ ಅಂಶಗಳು ಆಗಿರುತ್ತದೆ.

5, ಒಂದುವೇಳೆ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಶುಭ ಸೂಚಕ ಎಂದು ಹೇಳಲಾಗುತ್ತದೆ.ಇದರಲ್ಲಿ ಯಾವುದಾದರೂ ಒಂದು ನಿಮ್ಮ ಕನಸಿನಲ್ಲಿ ಬಂದರೆ ಖಂಡಿತ ಶಿವಲಿಂಗವನ್ನು ದರ್ಶನ ಮಾಡಿ.

6,ತ್ರಿಶೂಲದೊಂದಿಗೆ ಮಹಾದೇವನನ್ನು ಕನಸಿನಲ್ಲಿ ನೋಡುವುದು ಶಕ್ತಿ ಮತ್ತು ಮಂಗಳಕರ ಸಂಕೇತವಾಗಿದೆ, ಇದು ಜೀವನದ ತೊಂದರೆಗಳ ನಾಶಕ ಮತ್ತು ತೊಂದರೆಗಳೊಂದಿಗೆ ಹೋರಾಡಲು ಶಕ್ತಿಯನ್ನು ನೀಡುತ್ತದೆ ಎಂದು ಪರಿಗಣಿಸಬಹುದು.

7,ಕನಸಿನಲ್ಲಿ ಶಿವ-ಪಾರ್ವತಿಯರನ್ನು ಒಟ್ಟಿಗೆ ನೋಡುವುದು ಎಂದರೆ ಹೊಸ ಅವಕಾಶಗಳನ್ನು ಪಡೆಯುವುದು ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅಥವಾ ವ್ಯವಹಾರದಲ್ಲಿ ಹಣ ಪಡೆಯುವುದು ಎಂದರ್ಥ. ಒಂದು ವೇಳೆ ಅವಿವಾಹಿತ ಯುವಕ-ಯುವತಿಯರು ಕನಸಿನಲ್ಲಿ ಶಿವ-ಪಾರ್ವತಿಯನ್ನು ಕಂಡರೆ, ಅದು ಅಕಾಲಿಕ ವಿವಾಹವನ್ನು ಸೂಚಿಸುತ್ತದೆ.

Leave a Comment