ನಿಮ್ಮ ಮುಖದ ಆಕಾರ ಯಾವ ರೀತಿ ಇದೆ ಇವರ ಗುಣ ಹೇಗಿರುತ್ತೆ ಗೊತ್ತಾ!

ನಮಸ್ಕಾರ ಸ್ನೇಹಿತರೆ, ಮುಖದ ಆಕಾರವನ್ನು ನೋಡಿ ಗುಣ ನಡತೆ ಬಗ್ಗೆ ತಿಳಿಯಬಹುದು ನಾವು ಗಮನಿಸಿದ ಹಾಗೆ ಪ್ರತಿಯೊಬ್ಬರ ಮುಖದ ಶೈಲಿಯ ಒಂದೇ ರೀತಿ ಇರುವುದಿಲ್ಲ ಒಬ್ಬರ ಮುಖ ರೌಂಡ್ ಶೇಪ್ ನಲ್ಲಿ ಇರುತ್ತೆ ಮತ್ತೊಬ್ಬರ ಮುಖ ಉದ್ದವಾಗಿ ಇರುತ್ತೆ ಹೀಗೆ ವಿಧವಿಧವಾದ ಶೇಪ್ ನಲ್ಲಿ ಮುಖ ಇರುತ್ತೆ ಹಾಗೆ ಮುಖವನ್ನ ನೋಡಿ ನಮ್ಮ ಭವಿಷ್ಯವನ್ನು ಹೇಳುವುದು ಸಹ ನಾವು ನೋಡಿದ್ದೇವೆ ಹಾಗಾದರೆ ಮುಖದ ಆಕಾರದಲ್ಲಿ ಅವರ ಗುಣನಡತೆ ಹೇಗೆ ಇರುತ್ತೆ ಅಂತ ನಾನು ನಿಮಗೆ ಹೇಳುತ್ತೇನೆ

ಓವಲಶೇಪ್ ನಲ್ಲಿ ಇರುವ ಮುಖ : ಈ ಮುಖವನ್ನು ಹೊಂದಿದವರು ಯಾವಾಗಲೂ ಏನೆ ಮಾತನಾಡುವ ಮುಂಚೆ ಹತ್ತು ಬಾರಿ ಆಲೋಚನೆ ಮಾಡುತ್ತಾರೆ ಹಾಗೆ ಇವರ ಮಾತು ಮತ್ತೊಬ್ಬರಿಗೆ ಮುದ ನೀಡುತ್ತೆ ಮತ್ತೊಬ್ಬರನ್ನ ನೋಯಿಸುವ ಮಾತು ಇವರು ಎಂದು ಮಾತನಾಡುವುದಿಲ್ಲ.ರೌಂಡ್ ಶೇಪ್ ಹೊಂದಿರುವ ಮುಖ : ಈ ಮುಖವನ್ನು ಹೊಂದಿರುವವರು ತುಂಬಾ ಮೃದು ಸ್ವಭಾವದವರು ಬೇರೆಯವರ ಜೊತೆ ಮಾತನಾಡುವಾಗ ಮಾತನಾಡಬೇಕ ಬೇಡವಾ ಅಂತ ತುಂಬಾ ಆಲೋಚನೆ ಮಾಡುತ್ತಾರೆ ಇವರಿಗೆ ಸಹಾಯ ಗುಣ ಹೆಚ್ಚು ಯಾರಾದರೂ ಕಷ್ಟದಲ್ಲಿ ಇದ್ದಾರೆ ಅಂತ ಗೊತ್ತಾಗಿದ್ದರೆ ಇವರ ಒಂದು ಮನಸ್ಸು ಬೇಗ ಕರಗಿ ಸಹಾಯ ಮಾಡಲು ಮುಂದಾಗುತ್ತಾರೆ ಅವರ ಬಗ್ಗೆ ಯಾವುದೇ ಕಾರಣಕ್ಕೂ ಅವರು ಆಲೋಚನೆ ಮಾಡುವುದಿಲ್ಲ

ಸ್ಕ್ವೇರ್ ಆಕೃತಿ ಹೊಂದಿರುವ ಮುಖ : ಈ ಮುಖದವರು ಯಾವಾಗಲೂ ಹಠ ಚಲ ಸ್ವಭಾವವನ್ನು ಹೊಂದಿರುತ್ತಾರೆ ಬೇರೆಯವರ ಜೊತೆ ಸೋಲುವಂಥ ಗುಣ ಇವರು ಹೊಂದಿರುವುದಿಲ್ಲ ಯಾವುದೇ ಕೆಲಸದಲ್ಲಿ ಆಗಲಿ ಎಷ್ಟೇ ಕಷ್ಟ ಇದ್ದರೂ ಸಹ ಸಾಧಿಸಬೇಕು ಎನ್ನುವ ದಿಟ್ಟ ನಿರ್ಧಾರ ಮಾಡುತ್ತಾರೆ. ಉದ್ದ ಮುಖವನ್ನು ಹೊಂದಿರುವ ವ್ಯಕ್ತಿಗಳು : ಇವರು ಯಾವಾಗಲೂ ಯಾವುದೇ ವಿಷಯವನ್ನು ಸಹ ತುಂಬಾ ಬೇಗ ಮಾಡಿ ಮುಗಿಸುವರು ಒಂದು ವಿಷಯದ ಬಗ್ಗೆ ತಿಳಿಯಬೇಕು ಅಂತ ಅಂದುಕೊಂಡರೆ ತುಂಬಾ ಬಾರಿ ಆಲೋಚನೆ ಮಾಡಿ ಇದು ಸರಿ ಸರಿಯಾಗಿದೆಯಾ ಅಥವಾ ತಪ್ಪಾಗಿದೆಯಾ ಅಂತ ಆಲೋಚಿಸಿ ನಿರ್ಧಾರಕ್ಕೆ ಬರುತ್ತಾರೆ ಒಳ್ಳೆಯ ಚಿಂತನೆಯನ್ನ ಹೊಂದಿರುತ್ತಾರೆ. ಹೃದಯದ ಆಕಾರವನ್ನು ಹೊಂದಿರುವ ಮುಖ : ಇವರು ತುಂಬಾ ಸೃಜನಶೀಲತೆ ಸ್ವಭಾವದವರು ಇವರ ಮನಸ್ಸು ತುಂಬಾ ವಿಶಾಲವಾದದ್ದು ಕಷ್ಟ ಎಂದು ಬಂದವರಿಗೆ ಇವರ ಒಂದು ಮನಸ್ಸು ಬೇಗ ಕರಗುತ್ತೆ ತುಂಬಾ ಶಕ್ತಿವಂತ ಸ್ವಭಾವದವರು.

ಡೈಮಂಡ್ ಶೇಪ್ ಮುಖ :ಈ ಮುಖವನ್ನು ಹೊಂದಿರುವ ಸ್ವಭಾವ ಹೇಗೆ ಅಂದರೆ ಯಾವುದೇ ವಿಷಯ ಆಗಲಿ ಅದು ಸಾಧ್ಯತೆ ಇಂದ ಕೂಡಿರ ಬೇಕಾಗುತ್ತದೆ ನಿರ್ದಿಷ್ಟವಾಗಿ ಇರಬೇಕಾಗುತ್ತೆ ಇವರ ಮಾತುಗಳು ತುಂಬಾ ನಿಖರವಾದ ಮಾತುಗಳು ಸುಳ್ಳು ಮೋಸ ಎಂದರೆ ಇವರಿಗೆ ಇಷ್ಟವಾಗುವುದಿಲ್ಲ.

Leave a Comment