ಈ ಜಗತ್ತು ರಹಸ್ಯವಾದ ವಿಷಯಗಳಿಂದ ತುಂಬಿಕೊಂಡಿದೆ ಇನ್ನೂ 3 ಗಂಟೆಯಿಂದ 5 ಗಂಟೆಯ ಒಳಗೆ ಇರುವ ರಹಸ್ಯವಾದ ವಿಷಯವು ಈ ಸಮಯದಲ್ಲಿ ಕಣ್ಣುಗಳು ತೆರೆಯುವುದರಿಂದ ಭಯದ ಅನುಭವವಾಗುತ್ತದೆ ರಾತ್ರಿ 1 ಗಂಟೆಯಿಂದ ಮೂರು ಗಂಟೆಯ ಒಳಗೆ ನಿಮಗೆ ಎಚ್ಚರವಾದರೆ ಇಲ್ಲಿ ಯಾವುದೋ ಒಂದು ರೀತಿಯ ವಿಷಯವ ನಿಮಗೆ ಭಾವನಾತ್ಮಕವಾಗಿ ತೊಂದರೆಯನ್ನು ಉಂಟು ಮಾಡುತ್ತಿರುತ್ತದೆ ಅಥವಾ ನಿಮ್ಮ ಶರೀರದಲ್ಲಿನ ಸಕಾರಾತ್ಮಕ ಶಕ್ತಿಯ ಸಹಾಯದಿಂದ ಆಕರ್ಷ ವಾಗಬಹುದು
ಅರ್ಧರಾತ್ರಿಯಲ್ಲಿ ಯಾವ ದೇವಾನು ದೇವತೆಗಳ ಪೂಜೆಯು ಸಹ ಮಾಡುವುದಿಲ್ಲ ಯಾವುದೇ ರೀತಿಯ ಕಾರ್ಯಕ್ರಮಗಳು ಸಹ ಈ ಸಮಯದಲ್ಲಿ ನಡೆಯುವುದಿಲ್ಲ ಈ ಸಮಯದಲ್ಲಿ ಯಾವ ದೇವಾಲಯದ ಬಾಗಿಲು ಸಹ ತೆರೆದಿರುವುದಿಲ್ಲ ಇಂಥ ಸ್ಥಿತಿಯಲ್ಲಿ ಸೂರ್ಯೋದಯ ಸಹ ಆಗುವುದಿಲ್ಲ ಈ ಕಾರಣದಿಂದ ಈ ಸಮಯದಲ್ಲಿ ನಕಾರಾತ್ಮಕ ಶಕ್ತಿಗೆ ತುಂಬಾ ಶಕ್ತಿಶಾಲಿ ಆಗಿರುತ್ತದೆ ಈ ಸಮಯದಲ್ಲಿ ಶಕ್ತಿಗಳ ನೂರುಪಟ್ಟು ಶಕ್ತಿಯನ್ನು ಹೊಂದುತ್ತದೆ ಇದೇ ಸಮಯದಲ್ಲಿ ತಾಂತ್ರಿಕರು ಮಾಂತ್ರಿಕರ ಸಿದ್ಧಿಯನ್ನು ಪಡೆಯಲು ಹಲವಾರು ರೀತಿಯ ಪ್ರಯತ್ನವನ್ನು ಮಾಡುತ್ತಾರೆ
ಇದರಲ್ಲಿ ಬಲಿಯನ್ನು ನೀಡುವುದು ಮತ್ತು ಗುಪ್ತ ಸಾಧನೆಗಳು ಸಹ ಸೇರಿಕೊಂಡಿದೆ ತಾಂತ್ರಿಕರಿಗೆ ಈ ಸಮಯವು ತುಂಬಾನೇ ಮುಖ್ಯವಾಗಿರುತ್ತದೆ ಈ ಕಾರಣದಿಂದ ಬ್ರಹ್ಮಾಂಡದಲ್ಲಿ ಹೆಚ್ಚಾಗಿ ಕೆಟ್ಟಶಕ್ತಿಗಳು ತಿರುಗಾಡುತ್ತಿರುತ್ತದೆ ಈ ಕಾರಣದಿಂದ ತಾಂತ್ರಿಕರಿಗೆ ಈ ಸಮಯವು ಶುಭವಾಗಿರುತ್ತದೆ ಆದರೆ ಈ ಸಮಯವು ನಿಮಗೆ ತುಂಬಾ ಕತರ್ನಾಕ್ ಆಗಿರುತ್ತದೆ ಕೆಲವು ಸಮಯ ಯಾವುದೇ ರೀತಿಯ ಘಟನೆಗಳು ನಡೆದರೂ ಅದು ಮೂರು ಗಂಟೆಯ ಹೊತ್ತಿಗೆ ನಿಂತು ಹೋಗಿ ಬಿಡುತ್ತದೆ ಆ ಮೂರು ಗಂಟೆಗಳ ಒಳಗೆ ಕೆಟ್ಟ ಸಮಯವೂ ಸಹ ನಡೆದು ಹೋಗಿ ಬಿಡುತ್ತದ.
ಇಲ್ಲಿ ಸಂಖ್ಯೆ ಮೂರನ್ನು ಸಹ ಅಶುಭ ಎಂದು ತಿಳಿಯಲಾಗಿದೆ ನಾವು ಯಾವುದೇ ಕಾರಣಕ್ಕೂ ಮಲಗುವ ಸಮಯದಲ್ಲಿ ಭೂತ ಪ್ರೇತದ ಬಗ್ಗೆ ಚರ್ಚೆಯನ್ನು ಮಾಡಬಾರದು ಇಂಥ ಸಮಯದಲ್ಲಿ ನೀವು ಎಚ್ಚರವಾದರೆ ಮತ್ತು ರಾತ್ರಿ ವೇಳೆ ಎಲ್ಲಾದರೂ ಹೊರಗೆ ಹೋಗುತ್ತಿದ್ದ ರಸ್ತೆಗಳಲ್ಲಿ ಉಗಿದು ಹೋಗಬೇಕು ಎಲ್ಲಿ ಕೆಟ್ಟಶಕ್ತಿಗಳು ಪ್ರಯೋಗವಾಗುತ್ತದೆ ನೀವು ಮರೆತು ಹೋಗಬಾರದು ನದಿಗಳಲ್ಲಿ ರಸ್ತೆಯಲ್ಲಿ ಆಗಲಿ ಅಥವಾ ಕಾಡುದಾರಿ ಗಳಲ್ಲಾಗಲಿ ನೀವು ಎಂದಿಗೂ ಸಹ ಹೋಗಬಾರದು