ಡೇಟಿಂಗ್‌ಗೆ 25 ಲಕ್ಷ.. ಕೈ ಬಿಟ್ರೆ 50 ಕೋಟಿ : ಪವಿತ್ರಾ ಲೋಕೇಶ್ – ನರೇಶ್ ನಡುವೆ ಒಪ್ಪಂದ!?

Pavitra Lokesh : ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ​​​​​​​​​​ ನರೇಶ್ ನಡುವಿನ ಸಂಬಂಧದ ಬಗ್ಗೆ ಸೃಷ್ಟಿಯಾದ ವಿವಾದದ ಬಗ್ಗೆ ಎಲ್ಲರಿಗೂ ಗೊತ್ತೇಯಿದೆ. ಇದಕ್ಕೆ ಸಾಕ್ಷಿ ಅನ್ನುವಂತೆ ಇಬ್ಬರೂ ಮೈಸೂರಿನ ಹೋಟೆಲ್​​ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ಡೇಟಿಂಗ್‌ಗಾಗಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮಧ್ಯೆ ಒಪ್ಪಂದ ನಡೆದಿತ್ತು ಎಂಬ ಗಾಸಿಪ್‌ ಒಂದು ಶುರುವಾಗಿದೆ. 

Written by –

Chetana Devarmani

|
Last Updated : Aug 10, 2022, 03:42 PM IST



Source link

Leave a Comment