ಎಲ್ಲಾರು ಕೂಡ ಈ ಒಂದು ಕೇಶ ತೈಲವನ್ನು ಉಪಯೋಗಿಸುತ್ತಾರೆ. ವಿಪರೀತ ಹೇರ್ ಫಾಲ್ ಆಗುತ್ತಿದ್ದರೆ ಈ ಎಣ್ಣೆಯನ್ನು ಹಚ್ಚಿದರೆ ಈ ಜಾಗದಲ್ಲಿ ಕೂದಲು ಮತ್ತೆ ಬೆಳೆಯುತ್ತದೆ. ಈ ಕೇಶ ತೈಲ ಹಚ್ಚುವುದರಿಂದ ಕೂದಲು ಎಷ್ಟೇ ಉದುರುತ್ತಿದ್ದರು ಕೂಡ ತಕ್ಷಣ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಕೂದಲು ಬೆಳೆಯುವುದಕ್ಕೆ ಶುರು ಆಗುತ್ತದೆ. ಪುರುಷರಗಾಲಿ ಅಥವಾ ಮಹಿಳೆಯರಿಗೆ ಇದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ.
ಬೇಕಾಗಿರುವ ಪದಾರ್ಥಗಳು-ಸಾಂಬಾರ್ ಈರುಳ್ಳಿ,ಕ್ಯಾಸ್ಟ್ರೋಲ್ ಆಯಿಲ್ ( ಹರೆಳೆಣ್ಣೆ )
ಒಂದು ಬೌಲ್ ಚಿಕ್ಕ ಈರುಳ್ಳಿ ಅನ್ನು ಬಿಡಿಸಿ ಮಿಕ್ಸಿಯಲ್ಲಿ ರುಬ್ಬಬೇಕು. ನಂತರ ಇದರ ರಸವನ್ನು ತೆಗೆಯಬೇಕು. ಇದನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆ ಆಗುತ್ತದೆ ಮತ್ತು ಕೂದಲು ಕಟ್ ಆಗುವುದಿಲ್ಲ, ಸ್ಪಲಿಟ್ ಹೇರ್ ಆಗುವುದಿಲ್ಲ ಹಾಗು ಕೂದಲು ತಿಕ್ ಆಗಿ ಬೆಳೆಯುತ್ತದೆ. ಮೊದಲು ಒಂದು ಬೌಲ್ ನಲ್ಲಿ ಅರ್ಧ ಹರೆಳೆಣ್ಣೆ ಹಾಗು ಅರ್ಧ ಬೌಲ್ ಈರುಳ್ಳಿ ರಸ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಬೇಕು. 30 ನಿಮಿಷ ಹಾಗೆ ಬಿಟ್ಟು ನಂತರ ಕೂದಲನ್ನು ವಾಶ್ ಮಾಡಬೇಕು.
ಇದನ್ನು ಕೂದಲಿನ ಬುಡಕ್ಕೆ ಹಚ್ಚಿದಾಗ ಕೂದಲು ಮೊಯ್ಸಚರ್ ಆಗುತ್ತದೆ. ಹರೆಳೆಣ್ಣೆ ಅನ್ನು ಚಿಕ್ಕವರಿಂದ ಬಳಸುತ್ತ ಬಂದರೆ ನಿಮಗೆ ಬಿಳಿ ಕೂದಲಿನ ಸಮಸ್ಸೆ ಕಂಡು ಬರುವುದಿಲ್ಲ. ಇದನ್ನು ಬಳಸಿದರೆ ನಿಮ್ಮ ಕೂದಲು ಚೆನ್ನಾಗಿ ಬೆಳೆಯುತ್ತದೆ.