ಮನೆ ಒಣಗಿದ ಗಿಡಗಳು ಬೆಳೆಯಲು ನೀರಿಗೆ ಇದನ್ನು ಸೇರಿಸಿ ಹಾಕಿ, ಟೀ ರುಚಿಯಾಗಲು ಹೋಟೆಲ್ ನವರೇ ಹೇಳಿದ ಸೀಕ್ರೆಟ್!

ನೀರು ಜಾಸ್ತಿ ಕುಡಿಯುವುದು ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರೆ ನೀರನ್ನು ಕುದಿಯುವುದಕ್ಕೆ ಎಲ್ಲರಿಗೂ ಬೇಜಾರು. ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಹಲವಾರು ಕಾಯಿಲೆಗಳು ನಮ್ಮಿಂದ ದೂರವಾಗುತ್ತದೆ. ಹಾಗಾಗಿ ಮೊದಲು ಬೆಲ್ಲವನ್ನು ತಿಂದು ನಂತರ ನೀರನ್ನು ಕುಡಿದರೆ ತುಂಬಾ ಒಳ್ಳೆಯದು ಹಾಗು ನೀರನ್ನು ಮತ್ತೆ ಕುಡಿಬೇಕು ಎಂದು ಅನಿಸುತ್ತದೆ. ಬೆಲ್ಲ ಸೇವನೆ ಮಾಡುವುದರಿಂದ ನಿಶಕ್ತಿ ಸುಸ್ತು ನಿವಾರಣೆ ಆಗುತ್ತದೆ.

ಟೀ ಮಾಡುವ ವಿಧಾನ :ಮೊದಲು ಒಂದು ಪಾತ್ರೆಗೆ ಒಂದು ಲೋಟ ಟೀ ಆಗುವಷ್ಟು ಅರ್ಧ ಕಪ್ಪು ನೀರು ಹಾಕಬೇಕು.ನೀವು ಇದಕ್ಕೆ ಅರ್ಧ ಹಸಿ ಶುಂಠಿ ಮತ್ತು ಇದಕ್ಕೆ ಏಲಕ್ಕಿ ಅನ್ನು ಹಾಕಬಹುದು. ಇದಕ್ಕೆ ಪ್ರತಿ ದಿನ ಬಳಸುವ ಒಂದು ಚಮಚ ಟೀ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಕುದಿಸಬೇಕು. ನಂತರ ಬೆಲ್ಲ ಅಥವಾ ಸಕ್ಕರೆ ಅನ್ನು ಹಾಕಿ ಹಾಗು ಇದಕ್ಕೆ ಮರಿ ಗೋಲ್ಡ್ ಬಿಸ್ಕೆಟ್ ಅನ್ನು ಕಾಲು ಭಾಗ ಹಾಕಬೇಕು. ನಂತರ ಇದಕ್ಕೆ ಮುಕ್ಕಾಲು ಕಪ್ ಹಾಲನ್ನು ಇದಕ್ಕೆ ಹಾಕಿ ಕುದಿಸಬೇಕು. ನಂತರ ಶೋದಿಸಿ ಕುಡಿದರೆ ಹೋಟಲ್ ತರನೇ ರುಚಿ ನಿಮಗೆ ಸಿಗುತ್ತದೆ.

ಕುಕ್ಕರ್ :ಕುಕ್ಕರ್ ಬಗ್ಗೆ ಹಲವಾರು ರೀತಿಯ ಅಡುಗೆಯನ್ನು ತಯಾರು ಮಾಡಬಹುದು. ಈ ಕುಕ್ಕರ್ ಹೆಸರು ಅಗಾರೋ ಅವರ ಇಂಪುರಿಯಲ್ ಪ್ರೆಷರ್ ಎಲೆಕ್ಟ್ರಿಕ್ ಕುಕ್ಕರ್. ಇದರಲ್ಲಿ ಅನ್ನ ಸಾರು ಎಲ್ಲಾ ರೀತಿಯ ಅಡುಗೆಯನ್ನು ಸಹಾ ಮಾಡಬಹುದು. ಇದನ್ನು ನೀವು ಟ್ರಾವೆಲ್ ಮಾಡುವಾಗ ಕ್ಯಾರಿ ಕೂಡ ಮಾಡಬಹುದು.

ಗಿಡಗಳು ಒಣಗದೆ ಇರಲು ಈ ರೀತಿಯಾಗಿ ಮಾಡಿ:ಮೊದಲು ಒಂದು ಜಂಗ್ ನೀರು ತೆಗೆದುಕೊಳ್ಳಬೇಕು. ಇದಕ್ಕೆ 4-5 ಚಮಚ ಹಾಲನ್ನು ಹಾಕಬೇಕು. ಈ ರೀತಿ ಮಿಕ್ಸ್ ಮಾಡಿದ ನೀರನ್ನು ಗಿಡಗಳಿಗೆ ಹಾಕುವುದರಿಂದ ಗಿಡಗಳು ಸೋಂಪಾಗಿ ಬೆಳೆಯುತ್ತದೆ.

Leave a Comment