ಹೆಣ್ಣು ಮಕ್ಕಳಿಗೆ ಋತುಸ್ರವ ಅನ್ನುವುದು 28 ರಿಂದ 30 ದಿನದವರೆಗೆ ಒಳಗಡೆನೇ ಬರಬೇಕು. ನಿರ್ದಿಷ್ಟ ಸಮಯದಲ್ಲಿ ಬರದಿದ್ದರೆ ಗರ್ಭಕೋಶಕ್ಕೆ ತೊಂದರೆ ಉಂಟಾಗುತ್ತದೆ. ಇದರಿಂದ ಹಲವಾರು ರೀತಿಯ ಸಮಸ್ಸೆಗಳು ಕೂಡ ಬರುತ್ತವೆ. ಹಾರ್ಮೋನ್ ಇಂಬ್ಯಾಲೆನ್ಸ ಯಿಂದ ಥೈರಾಯ್ಡ್ ಮತ್ತು ಸಂಧಿವಾತ ಸಮಸ್ಸೆ ಬೇರೆ ಬೇರೆ ಸಮಸ್ಸೆಗಳಿಗೆ ಅದು ಕಾರಣವಾಗುತ್ತದೆ. ಈ ಒಂದು ತಡವಾಗಿ ಬರುವ ಸಮಸ್ಸೆಯನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಈ ಒಂದು ಅದ್ಬುತವಾದ ಮನೆಮದ್ದನ್ನು ಮಾಡಿ ಸೇವಿಸಿ.
ಇದಕ್ಕೆ ಓಂ ಕಾಳನ್ನು 100 ಗ್ರಾಂ ತೆಗೆದುಕೊಳ್ಳಿ ಮತ್ತು 100 ಗ್ರಾಂ ಕ್ಯಾರೆಟ್ ಬೀಜ,100 ಗ್ರಾಂ ಜೀರಿಗೆಯನ್ನು ಬಿಸಿಲಿನಲ್ಲಿ ಒಣಗಿಸಿ ಪೌಡರ್ ಮಾಡಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿ ಬೆಳಗ್ಗೆ ಮತ್ತು ಸಂಜೆ ಕಷಾಯ ಮಾಡುವುದರ ಮೂಲಕ ಸೇವನೆ ಮಾಡಬೇಕು. ಈ ರೀತಿ ಮಾಡಿದರೆ ನಿಮ್ಮ ಮುಟ್ಟಿನ ಸಮಯ ನಿವಾರಣೆಯಾಗಿ ಸಮಯಕ್ಕೆ ಸರಿಯಾಗಿ ಪಿರಿಯಡ್ ಆಗುತ್ತದೆ.