ನಿಮ್ಮ ಚರ್ಮ ಚೆನ್ನಾಗಿ ಇರಬೇಕು ಅಂದ್ರೆ ಹೀಗೆ ಮಾಡಿ!ಚರ್ಮದ ಅಲರ್ಜಿ/ ತುರಿಕೆ /ಪಿತ್ತದ ಗಂಧೆಗಳಿಗೆ ಮನೆಮದ್ದು!

ಪಿತ್ತದ ಗಂಧೆ ಇದು ಆಟೋ ಇಮ್ಯೂನಿಟಿ ಡಿಸಿಸ್. ಇದನ್ನು ನಿವಾರಣೆ ಮಾಡುವುದಕ್ಕೆ ಆಗುವುದೇ ಇಲ್ಲಾ ಆಧುನಿಕ ವೈಜ್ಞಾನಿಕ ಪದ್ಧತಿಯಲ್ಲಿ ಹೇಳಲಾಗುತ್ತದೆ.ಆದಷ್ಟು ಫಾಸ್ಟ್ ಫುಡ್ ಜಂಕ್ ಫುಡ್ ಗಳಿಂದ ಈ ರೀತಿಯ ಹಲವಾರು ಸಮಸ್ಸೆಗಳು ಕಂಡು ಬರುತ್ತವೆ. ಈ ಒಂದು ಸಮಸ್ಸೆ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸುವುದಕ್ಕೆ ಶುರುವಾಗುತ್ತದೆ.

ಇದಕ್ಕೆ ಹುತ್ತದ ಮಣ್ಣನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಅದನ್ನು ನಿಂಬೆಹಣ್ಣಿನ ರಸದಲ್ಲಿ ಬೆರೆಸಿ ಬೆಳಗಿನ ಬಿಸಲಿಗೆ ಒಂದೆರಡು ತಾಸು ನಿಂತುಕೊಂಡು ಅಮೇಲೆ ಸ್ನಾನ ಮಾಡುವುದರಿಂದ ಪಿತ್ತ ಗಂಧೆ ಸಮಸ್ಸೆ ಗುಣವಾಗುತ್ತದೆ.

ಇನ್ನು ತುಳಸಿ ಅಮೃತ ಬಳ್ಳಿ ಮತ್ತು ಬೇವನ್ನು ಎರಡು ಗ್ಲಾಸ್ ನೀರಿನೊಂದಿಗೆ ಕುದಿಸಿ ಸೇವನೆ ಮಾಡಬೇಕು. ಇನ್ನು ಸೊಪ್ಪು ತರಕಾರಿಗಳನ್ನು ಬೇಯಿಸಿದ ಸೋಪ್ ಅನ್ನು 3 ತಿಂಗಳು ಸೇವನೆ ಮಾಡಬೇಕು. 3 ತಿಂಗಳು ಮಾಡುವುದರಿಂದ ಶಾಶ್ವತವಾಗಿ ಪಿತ್ತಗಂಧೆ ಸಮಸ್ಸೆ ನಿವಾರಣೆಯಾಗುತ್ತದೆ.

ಶುಂಠಿ ರಸ ಎರಡು ಚಮಚ ನಿಂಬೆ ರಸ ಎರಡು ಚಮಚ,4 ಚಿಟಿಕೆ ಇಂಗು,4 ಚಿಟಿಕೆ ಕಾಳು ಮೆಣಸು,6 ಚಿಟಿಕೆ ಓಂ ಕಾಳಿನ ಪುಡಿ,6 ಚಿಟಿಕೆ ಜೀರಿಗೆ ಪುಡಿ ಸೇರಿಸಿ ಬೆಳಗ್ಗೆ ರಾತ್ರಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಪಿತ್ತ ರಕ್ತದ ತೊಂದರೆಗಳು ಪಿತ್ತದ ವಿಕಾರಗಳು ಅಥವಾ ಪಿತ್ತ ಗಂಧೆ ಸಮಸ್ಸೇಯನ್ನು ನಿವಾರಣೆ ಮಾಡಿಕೊಳ್ಳಬಹುದು. ಜೊತೆಗೆ ಇದು ಜೀರ್ಣಶಕ್ತಿಯನ್ನು ಕ್ರಿಯಶೀಲಗೊಳಿಸುತ್ತದೆ ಹಾಗು ಆಜೀರ್ಣ ಮಲಬದ್ಧತೆಯನ್ನು ಶಾಶ್ವತ ಪರಿಹಾರವಾಗುತ್ತದೆ. ಇದೆಲ್ಲಾ ಪರಿಹಾರಗಳನ್ನು ನಿಮ್ಮ ಪ್ರಕೃತಿ ಅನುಸರವಾಗಿ ಬಸಳಬೇಕು.ನಿಮ್ಮ ಚರ್ಮ ಚೆನ್ನಾಗಿ ಇರಬೇಕು ಅಂದ್ರೆ ಹೀಗೆ ಮಾಡಿ!ಚರ್ಮದ ಅಲರ್ಜಿ/ ತುರಿಕೆ /ಪಿತ್ತದ ಗಂಧೆಗಳಿಗೆ ಮನೆಮದ್ದು!

Leave a Comment