ಬೆಳಿಗ್ಗೆ ಟೀ ಕಾಫಿ ಬದಲು ಇದನ್ನು ಕುಡಿಯಿರಿ!

ಕೆಲವರು ಬೆಳಗ್ಗೆ ಎದ್ದ ತಕ್ಷಣ ಕೆಲವು ಚಟುವಟಿಕೆ ಮಾಡಿ ಉತ್ತಮ ಆಹಾರವನ್ನು ಮಾಡುತ್ತಾರೆ. ಅದರೆ ಕೆಲವರು ಬೆಳಗ್ಗೆ ಎದ್ದು ಬೆಡ್ ಕಾಫಿ ಅಥವಾ ಟೀ ಯಿಂದ ದಿನ ಆರಂಭಿಸುತ್ತಾರೆ.ಇದರಿಂದ ಅರೋಗ್ಯ ಹಾಳಾಗುತ್ತದೆ ಮತ್ತು ಅನಾರೋಗ್ಯದ ಸಮಸ್ಸೆ ಕೂಡ ಬರುತ್ತದೆ. ವೈದ್ಯರು ಹೇಳುವ ಪ್ರಕಾರ ಬೆಳಗ್ಗೆ ಖಾಲಿ ಹೊಟ್ಟೆಗೆ ಯಾವ ಆಹಾರ ಸೇವನೆ ಮಾಡುತ್ತದೆಯೋ ಅದು ಇಡಿ ದಿನ ಪ್ರಭಾವ ಬಿರುತ್ತದೆ.

ಇನ್ನು ಬೆಳಗ್ಗೆ ಸಮಯದಲ್ಲಿ ಯಾವುದೇ ಕಾರಣಕ್ಕೂ ಖಾಲಿ ಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಕುಡಿಯುವುದು ಅಷ್ಟು ಆರೋಗ್ಯಕ್ಕೆ ಒಳ್ಳೆಯದಲ್ಲ.ಹಾಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗಿಡ ಮೂಲಿಕೆ ಟೀ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಅರೋಗ್ಯಕ್ಕೂ ಒಳ್ಳೆಯದು.

ದಿನಕ್ಕೊಂದು ಬಾಳೆಹಣ್ಣು ಸೇವನೆ ಮಾಡಿದರೆ ಸಾಕು ಜೀರ್ಣ ಕ್ರಿಯೆ ಸರಾಗವಾಗಿ ಆಗುತ್ತದೆ.ಹೊಟ್ಟೆ ಹಸಿವು ನಿಗಿಸುವುದು ಮತ್ತು ಹೈ ಬಿಪಿ ಸಮಸ್ಸೆ ನಿಗಿಸುವುದು ಮತ್ತು ದೇಹಕ್ಕೆ ಶಕ್ತಿಯನ್ನು ಕೊಡುವುದು.ಇನ್ನು ಬಾಳೆಹಣ್ಣು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ಇದರಿಂದ ಮಲಬದ್ಧತೆ ಮತ್ತು ಆಜೀರ್ಣತೆ ಸಮಸ್ಸೆ ನಿಯಂತ್ರಣಕ್ಕೆ ಬರುತ್ತದೆ.

ಇನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನಸಿದ ಒಣ ದ್ರಾಕ್ಷಿ ಸೇವನೇ ಮಾಡುವುದರಿಂದ ಆರೋಗ್ಯದ ಮೇಲೆ ಅತ್ಯುತ್ತಮ ಪರಿಣಾಮಗಳನ್ನು ಉಂಟು ಮಾಡುತ್ತಾದೇ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನಸಿದ ಬಾದಾಮಿ ಸೇವನೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುವುದರ ಜೊತೆಗೆ ಮಧುಮೇಹ ಕಾಯಿಲೆ ಕೂಡ ಕಂಟ್ರೋಲ್ ಗೆ ಬರುತ್ತದೆ ಮತ್ತು ಒಳ್ಳೆಯ ಕಾಲೇಸ್ಟ್ರೇಲ್ ಅನ್ನು ಬಾದಾಮಿ ವಹಿಸಿಕೊಳ್ಳುತ್ತದೆ.ಇನ್ನು ಬೆಳಗ್ಗೆ ತಿಂಡಿ ತಿಂದು 10 ನಿಮಿಷದ ನಂತರ ಕಾಫೀ ಚಹಾ ಕುಡಿಯಬಹುದು.

Leave a Comment