ಒಣ ಕಮ್ಮಿಗೆ ಸುಲಭ ಪರಿಣಾಮಕಾರಿ ಮನೆ ಮದ್ದು!

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಒಣ ಕಮ್ಮಿಗೆ ಸುಲಭ ಪರಿಣಾಮಕಾರಿ ಮನೆ ಮದ್ದು ಯಾವುದು ಅಂತ ಇಂದಿನ ಈ ಲೇಖನದಲ್ಲಿ ತಿಳಿಯಬಹುದಾಗಿದೆ. ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.ಒಣ ಕೆಮ್ಮಿಗೆ gargling ತುಂಬಾ ಒಳ್ಳೆಯದು, gargling ಮಾಡಲು ಒಂದು ಲೋಟ ಬೆಚ್ಚನೆಯ ನೀರು ಒಂದು ಚಮಚ ಉಪ್ಪು, ಒಂದು ಚಮಚ ಅರಿಶಿಣ ಪುಡಿ ಹಾಕಿ gargling ಮಾಡಿ. ಇದಕ್ಕೆ 4 ರಿಂದ 5 ಬಾರಿ ಮಾಡಿದರೆ ಡ್ರೈ ಖಾಫ್ ಹಂತ ಹಂತವಾಗಿ ಕಡಿಮೆಯಾಗುತ್ತದೆ.

ಅದರ ಜೊತೆ ಜೊತೆಗೆ ಒಂದು ಚಮಚ ತುಳಸಿ ರಸ, ಒಂದು ಚಮಚ ಜೇನುತುಪ್ಪ, ಒಂದು ಚಿಟಿಕೆಯಷ್ಟು ಉಪ್ಪು ಇದನ್ನು ಮಿಶ್ರಣ ಮಾಡಿ ದಿನಕ್ಕೆ ಮೂರು ಬಾರಿ ಸತತವಾಗಿ ಮೂರು ದಿನಗಳ ಕಾಲ ತೆಗೆದುಕೊಂಡರೆ ಸಾಕು. ಆದರೆ ಹೆಚ್ಚು ದಿನ ತಗಳುವ ಅಗತ್ಯವಿಲ್ಲ. ಖಂಡಿತವಾಗಿಯೂ ಈ ಮನೆ ಮದ್ದು ಮಾಡುವುದರಿಂದ ಒಣ ಕೆಮ್ಮು ಕಡಿಮೆಯಾಗುತ್ತದೆ. ಒಂದು ವೇಳೆ ಕಡಿಮೆಯಾಗಿಲ್ಲ ಎಂದರೆ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Leave a Comment