ಅರಗಜ ವಿಶೇಷತೆಗಳು!ಆಕರ್ಷಣೆ ಶಕ್ತಿ ಜಾಸ್ತಿ ಇರುವ ನೈಸರ್ಗಿಕ ವಸ್ತು!

ಅರಗಜ ದೇವರಿಗೆ ತುಂಬಾ ಪ್ರಿಯವಾದ ನೈಸರ್ಗಿಕ ವಸ್ತುಗಳಲ್ಲಿ ಇದು ಒಂದು. ಮನೆಯಲ್ಲಿ ದೈವ ಶಕ್ತಿ ಆಕರ್ಷಣೆ ಹೊಂದಿದ್ದರೆ ಆ ಮನೆಯಲ್ಲಿ ಯಾವುದೇ ಕೊರತೆಗಳು ಇರುವುದಿಲ್ಲ. ಉದಾಹರಣೆಗೆ ದುಷ್ಟ ಶಕ್ತಿ ಬಾದೆ ಮಾಟ ಮಂತ್ರ ನೆಗೆಟಿವಿಟಿ ಎನ್ನುವುದು ಇರೋದೇ ಇಲ್ಲಾ. ಆಗ ಆ ಕುಟುಂಬದಲ್ಲಿ ಪಾಸಿಟಿವಿಟಿ ನೆಮ್ಮದಿ ಸಂತೋಷ ಯಾವಾಗಲು ನೆಲೆಸಿರುತ್ತದೆ ಮತ್ತು ಧನ ಆಕರ್ಷಣೆ ಆಗುತ್ತದೆ.

ಈ ಪುನುಗು ಅರಗಜ ದೇವರ ಮನೆಯಲ್ಲಿ ಇದ್ದರೆ ಕಂಡಿತಾ ನಮ್ಮ ಮನೆ ದೇವರು ಅಥವಾ ಕುಲದೈವ ಬಂದು ನೆಲೆಸಿ ಕುಟುಂಬದವರನ್ನು ಅನುಗ್ರಹಿಸುತ್ತವೆ. ಮನೆಗೆ ಮನೆ ದೇವರು ಬಂದರೆ ಸಾಕು ಎಲ್ಲಾ ಸಮಸ್ಸೆಗಳು ತಾನಾಗೆ ಪರಿಹಾರ ಆಗುತ್ತದೆ. ಇನ್ನು ನಿಮಗೆ ಏಕಾಗ್ರತೆ ಇಲ್ಲಾ ಎಂದರೆ ಪ್ರತಿದಿನ ದೇವರ ಮನೆಯಲ್ಲಿ 10 ನಿಮಿಷ ಕುಳಿತು ಎದ್ದು ಬನ್ನಿ. ನಂತರ ದೇವರ ಮನೆಯಲ್ಲಿ ಹಚ್ಚಿರುವ ದೀಪವನ್ನು ನೋಡಿ. ಈ ರೀತಿ ಮಾಡಿದರೆ ಏಕಾಗ್ರತೆ ತಾನಾಗೆ ಬರುತ್ತದೆ.

ಪುನುಗು ಮತ್ತು ಅರಗಜವನ್ನು ಮಿಕ್ಸ್ ಮಾಡಿ ಹೊರಗಡೆ ಹೋಗುವಾಗ ಇದನ್ನು ಹಣೆಗೆ ಧರಿಸಿ ಹೋದರೆ ಕಂಡಿತಾ ಕಾರ್ಯ ಜಯ ಆಗುತ್ತದೆ. ಇನ್ನು ಮನೆಯ ದೇವರುಗಳಿಗೆ ಬೊಟ್ಟು ಇಡುವಾಗ ದೈವ ಆಕರ್ಷಣೆ ಪುಡಿ ಜೊತೆ ಈ ಅರಗಜವನ್ನು ಮಿಕ್ಸ್ ಮಾಡಿ ದೇವರ ಫೋಟೋ ವಿಗ್ರಹಗಳಿಗೂ ಇಡಬಹುದು. ಇದರಿಂದ ಜನ ಆಕರ್ಷಣೆ ದೈವ ಆಕರ್ಷಣೆ ಮತ್ತು ಧನ ಆಕರ್ಷಣೆ ಕಂಡಿತಾ ಆಗುತ್ತದೆ. ಹೋಗುವ ಕಾರ್ಯಕ್ಕೆ ಜಯ ಸಿಗುತ್ತದೆ.

Leave a Comment