ರಾತ್ರಿ ನಿದ್ದೆ ಚೆನ್ನಾಗಿ ಆಗ್ಬೇಕು ಅಂದ್ರೆ ಟೀ ಕುಡಿಯಿರಿ

Kannada News :ರಾತ್ರಿ ನಿದ್ದೆ ಚೆನ್ನಾಗಿ ಬೇಕು ಅಂದ್ರೆ ಟೀ ಕುಡಿಯಿರಿ. ರಾತ್ರಿ ನಿದ್ದೆ ಬರ ಲ್ವಾ? ಹಾಗಾದ್ರೆ ಟೀ ಕುಡೀ ರಿ ನಿದ್ದೆ ಬರುತ್ತೆ ಬ್ಲಾಕ್‌ನ ಮಿಲನ ಯಾವ ಟೀ ಕುಡಿದ ರೆ ರಾತ್ರಿ ನಿದ್ದೆ ಚೆನ್ನಾಗಿ ಬರುತ್ತೆ. ಬೆಳಿಗ್ಗೆ ಎದ್ದ ತಕ್ಷಣ ಟೀ ಬೇಕು ಟೀ ಕುಡೀ ತಿಲ್ಲ ಅಂದ್ರೆ ಬಾತ್ ರೂಂಗೆ ಹೋಗೋಕೆ ಆಗಲ್ಲ ಅನ್ನೋ ರು ಸುಮಾರು ಜನ ಇದ್ದಾರೆ. ಅದರಲ್ಲಿ ನಾನು ಒಬ್ಬ ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಟೀ ಬೇಕು ಅದೇನೋ ಅಭ್ಯಾಸ ಆಗ್ಬಿಟ್ಟಿದೆ. ಬೆಳಗ್ಗೆ ಎದ್ದ ತಕ್ಷಣ ಒಂದೆರಡು ಗ್ಲಾಸ್ ಬಿಸಿನೀರು ಆಮೇಲೆ ಟೀ ಕುಡಿದು ಮುಂದಿನ ಕಾರ್ಯ ಮಾಡುವ.

ಇತ್ತೀಚೆಗಿನ ದಿನಗಳಲ್ಲಿ ರಾತ್ರಿ ನಿದ್ದೆ ಇಲ್ಲದೆ ಒದ್ದಾಡ್ತಾ ಇರೋ ರು ಸುಮಾರು ಜನ ಇದ್ದಾರೆ. ರಾತ್ರಿ ನಿದ್ದೆ ಬರ್ತಾ ಇಲ್ಲ ಅನ್ನೋದು ನಾನು ನಿಮಗೆ ತಿಳಿಸಿಕೊಡುತ್ತೇನೆ.ರಾತ್ರಿ ಹೊತ್ತು ನಿದ್ದೆ ಬರಬೇಕು ಅಂದ್ರೆ ನಾವು ಏನೆಲ್ಲ ಮಾಡಬೇಕು? ಟೀ ಕುಡಿದ ರೆ ನಿದ್ದೆ ಬರುತ್ತಾ ಹೌದು. ಆದರೆ ಎಷ್ಟು ಗಂಟೆಗೆ ಟೀ ಕುಡಿದ ರೆ ರಾತ್ರಿ ಹಾಯಾಗಿ ಮಲಗ ಬಹುದು.

ವಿಷಯ ರಾತ್ರಿ ನಿದ್ದೆ ಚೆನ್ನಾಗಿ ಬೇಕು ಅಂದ್ರೆ ಟೀ ಕುಡಿ ಬೇಕು. ಹೌದು ಟೀ ಕುಡಿಯಿರಿ ರಾತ್ರಿ ಹೊತ್ತು ಚೆನ್ನಾಗಿ ನಿದ್ದೆ ಬರುತ್ತೆ.ಮಲಗುವ ಮುಂಚೆ ಏನಾದ್ರೂ ನೀವು ಟೀ ಕುಡಿದ ರೆ ಮೊಬೈಲ್ ಕೈಯಲ್ಲಿ ಹಿಡ್ಕೊಂಡು ರಾತ್ರಿಯೆಲ್ಲ ಎಚ್ಚರ ಇರ ಬೇಕಾಗುತ್ತೆ ಟೀ ಕುಡಿಯಿರಿ. ಆದರೆ ಬೆಳಗ್ಗೆ ಮಧ್ಯಾಹ್ನ ಅಷ್ಟೇ. ನೀವು ಎಷ್ಟು ಗಂಟೆಗೆ ಮಲಗ್ತೀರಾ? ರಾತ್ರಿ ಅದರ ಮೇಲೆ ನಿರ್ಧಾರ ವಾಗುತ್ತೆ. ಟಿ ಎಷ್ಟು ಹೊತ್ತ ಲ್ಲಿ ಕುಡಿ ಬೇಕು ಅಂತ ನೀವೇನಾದ್ರೂ ರಾತ್ರಿ 10:00 ಗಂಟೆಗೆ ಮಲಗಿದ ರೆ ಬೆಳಗ್ಗೆ ಟೀ ಕುಡಿಯಿರಿ.

ನಿಮಗೆ ಏನಾದ್ರೂ ಟೀ ಕುಡಿ ಬೇಕು ಅಂತ ಅನಿಸಿದ್ರೆ ಮಧ್ಯಾಹ್ನ 2:00 ಗಂಟೆಯಿಂದ 5 ಗಂಟೆ ಒಳಗ ಡೆ ಟೀ ಕುಡಿಯಿರಿ. 5 ಗಂಟೆ ಒಳಗ ಡೆ ಟೀ ಕುಡಿದ್ರೆ.ತುಂಬಾ ನೇ ಒಳ್ಳೆಯದು. 5 ಗಂಟೆ ಮೇಲೆ ಟೀ ಕುಡಿಯುವುದು ಅಭ್ಯಾಸ ನಿಮಗೆ ಏನಾದ್ರೂ ಇದ್ರೆ ದಯವಿಟ್ಟು ಇದನ್ನ ಇಲ್ಲಿಗೆ ಬಿಟ್ಟು ಬಿಡಿ. ಯಾಕಂದ್ರೆ ನಮ್ಮ ಹೊಟ್ಟೆಯಲ್ಲಿ ಮಲ್ಗೋ ಕ್ಕಿಂತ ನಾಲ್ಕರಿಂದ 5 ಗಂಟೆ ಮುಂಚೆ ಕೆಫಿನ್ ಇರಬೇಕು.

ಮಲಗುವ ಸಮಯ ಕ್ಕೆ ಮತ್ತು ಟೀ ಕುಡಿಯುವ ಸಮಯ ಕ್ಕೆ ಆರು ಗಂಟೆಯ ವ್ಯತ್ಯಾಸ ವಿರಬೇಕು. ಆರು ಗಂಟೆಯ ವ್ಯತ್ಯಾಸ ವಿದ್ದರೆ ನಿಮಗೆ ನಿದ್ರೆ ರಾತ್ರಿ ಹೊತ್ತು ಚೆನ್ನಾಗಿ ಬರುತ್ತೆ. ನಿದ್ರೆ ಕೊರತೆಯಿಂದ ನೀವು ಪಡುತ್ತಿದ್ದ ರೆ ಅದಕ್ಕೆ ಕಾರಣ ನೀವು ಕುರಿತಂತಹ ಟಿ. ಅದು ಆರು ಘಂಟೆ 8 ಗಂಟೆ ರಾತ್ರಿ 9:00 ವರೆಗೂ ನೀವು ಟೀ ಕುಡಿದ ರೆ ರಾತ್ರಿ ಖಂಡಿತ ನಿದ್ದೆ ಬರಲ್ಲ. ನೀವು ಮಲಗುವ ಸಮಯ ಕ್ಕೆ ಮತ್ತು ಟೀ ಕುಡಿಯುವ ಸಮಯ ಕ್ಕೆ ಆರು ಗಂಟೆಯ ವ್ಯತ್ಯಾಸ ವಿದ್ದರೆ ಮಾತ್ರ ನಿಮಗೆ ರಾತ್ರಿ ಹೊತ್ತು ನಿದ್ದೆ ಹಾಯಾಗಿ ಬರುತ್ತೆ.

Leave a Comment