ಸಕ್ಕರೆ ರೋಗಕ್ಕೆ ಮನೆಮದ್ದು! ಮಧುಮೆಕ್ಕೆ ಮನೆಮದ್ದು

ಸಕ್ಕರೆ ಕಾಯಿಲೆಯನ್ನು ಬಹಳ ಬೇಗ ನಿಯಂತ್ರಣಕ್ಕೆ ತರುವಂತಹದು ಮತ್ತು ಸಕ್ಕರೆ ಕಾಯಿಲೆಯ ವ್ಯಾಪಾಕತೆಯನ್ನು ಬಹಳ ಬೇಗ ಆತೋಟಿ ಮಾಡುವಂತಹ ಮನೆಮದ್ದು ಬಗ್ಗೆ ತಿಳಿಸಿಕೊಡುತ್ತೇವೆ.ಕಾಡು ಕಹಿ ಬಾದಾಮಿ ಗ್ರಂತಿಕೆ ಅಂಗಡಿಯಲ್ಲಿ ಸಿಗುತ್ತದೆ ಮತ್ತು ಕಣಗಲೇ ಹೂವು ಇವೆರಡನ್ನು ಸೇವನೆ ಮಾಡುವುದರಿಂದ ನಿಮ್ಮ ಸಕ್ಕರೆ ತಕ್ಷಣ ಕಡಿಮೆ ಆಗುತ್ತದೆ.ಇನ್ಶೂಲಿನ್ ಉತ್ಪತ್ತಿ ಕಡಿಮೇ ಆದಾಗ ಬರುವುದೇ ಟೈಪ್ 1 ಡಯಾಬಿಟಿಸ್.

ಮಕ್ಕಳು ಅದರೆ ಒಂದು ಕಾಡು ಬಾದಾಮಿ ಸೇವಿಸಬೇಕು ಮತ್ತು ದೊಡ್ಡವರು ಎರಡು ಬಾದಾಮಿ ಸೇವಿಸಬೇಕು.ಇದನ್ನು ಆಹಾರಕ್ಕಿಂತ ಮುಂಚೆ ಅರ್ಧ ಗಂಟೆ ಒಳಗೆ ಸೇವನೆ ಮಾಡಬೇಕು. ನಂತರ ನಿತ್ಯ ಪುಷ್ಟ ಎಲೆಗಳನ್ನು ದೊಡ್ಡವರು 2-3 ಎಲೇ ಸೇವಿಸಬೇಕು. ಮತ್ತು ಮಕ್ಕಳು ಒಂದು ಎಲೆ ಸೇವಿಸಬೇಕು. ಇದನ್ನು ಕಾಡು ಬಾದಾಮಿ ಜೊತೆ ಜಗಿದು ಜಗಿದು ಸೇವಿಸಬೇಕು. ಇದನ್ನು ಮಾಡಿ ಅರ್ಧ ಗಂಟೆ ನಂತರ ಆಹಾರವನ್ನು ಸೇವಿಸಿದರೆ ಸಕ್ಕರೆ ಅಂಶ ಬಹಳ ಬೇಗ ಕಡಿಮೆ ಆಗುತ್ತದೆ.

ಇನ್ನು ಹಾಗಲಕಾಯಿ ಮತ್ತು ಬೇವಿನ ಸೊಪ್ಪನ್ನು ಮೀಕ್ಸಿ ಹಾಕಿ ಒಂದು ದೂಡ್ಡ ಪಾತ್ರೆಯಲ್ಲಿ ಹಾಕಿ ವಾಕಿಂಗ್ ಮಾಡಬೇಕು. ಈ ರೀತಿ ಮಾಡಿದರೆ ಸಕ್ಕರೆ ಅಂಶ ಕಡಿಮೇ ಆಗುತ್ತದೆ.ಆದಷ್ಟು ಯೋಗ ಅಭ್ಯಾಸವನ್ನು ಸಹ ಮಾಡಿಕೊಳ್ಳಿ.

Leave a Comment