ಗೋಡಂಬಿ ತುಂಬಾ ಹೆಲ್ದಿ ಹಾಗೆ ಹೆಲ್ದಿಯಲ್ಲಿ ನಮ್ಮ ಬಾಡಿಯನ್ನು ದಪ್ಪ ಮಾಡುತ್ತದೆ. ಒಂದು ಮುಷ್ಟಿಯಷ್ಟು ಗೋಡಂಬಿಯನ್ನು ತೆಗೆದುಕೊಳ್ಳಿ ಚೆನ್ನಾಗಿ ವಾಶ್ ಮಾಡಿಕೊಳ್ಳಿ. ಇದನ್ನ ಒಂದು ಗ್ಲಾಸಿಗೆ ಹಾಕೊಳ್ಳಬೇಕು. ಇಂಪಾರ್ಟೆಂಟ್ ಏನಪ್ಪಾ ಅಂದ್ರೆ ಮಣ್ಣಿನ ಪಾತ್ರೆ ಅಥವಾ ಗಾಜಿನ ಪಾತ್ರೆಯಲ್ಲಿ ಇವೆರಡರಲ್ಲೇ ನೆನೆಸಿಕೊಳ್ಳಬೇಕಾಗುತ್ತದೆ. ಬೇರೆ ಪಾತ್ರೆನ ಉಪಯೋಗಿಸಿಕೊಳ್ಳಬೇಡಿ. ಈಗ ಇದಕ್ಕೆ ನೀರನ್ನು ಸೇರಿಸಿಕೊಳ್ಳುತ್ತೇನೆ. ನೀರನ್ನು ಪೂರ್ತಿ ಸೇರಿಸಬಾರದು ಅರ್ಧ ಭಾಗದಷ್ಟು. ರಾತ್ರಿ ಪೂರ್ತಿ ನೆನೆ ಯಾಕೆ ಬಿಡಬೇಕು.
ಶುದ್ಧವಾದ ನೀರನ್ನು ಬಳಸಿಕೊಳ್ಳಬೇಕು ಯಾಕಂದ್ರೆ ನೀರನ್ನು ವೇಸ್ಟ್ ಮಾಡೋದಿಲ್ಲ. ನೀರು ಉಪಯೋಗಿಸಿಕೊಂಡು ರೆಮಿಡಿಯನ್ನು ಮಾಡುತ್ತೇವೆ. ಒಂದು ಮಿಕ್ಸಿ ಜಾರಿಗೆ ಸೇರಿಸಿಕೊಳ್ಳುತ್ತೇವೆ. ಎಷ್ಟು ನೀರು ಸೇರಿಸಿದ್ವಲ್ಲ ಅಷ್ಟೇ ಗೋಡಂಬಿ ಹಾಲು ಇಲ್ಲಿ ಸಿಕ್ಕಿದೆ. ಇದನ್ನು ಒಂದು ಗ್ಲಾಸಿಗೆ ಹಾಕ್ಕೊಂಡಿದ್ದೀವಿ.
ಕೆನೆ ಬರಿತಾ ಹಾಲನ್ನು ತೆಗೆದುಕೊಳ್ಳಬೇಕು. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿದ್ದೇನೆ. ಇದಕ್ಕೆ ನಿಮಗೆ ಸ್ವೀಟ್ ಬೇಕಾದರೆ ಸಕ್ಕರೆ ಬಳಸಬಾರದು, ಬಿಳಿ ಕಲ್ ಸಕ್ಕರೆ ಅಥವಾ ಕೆಂಪು ಕಲ್ಲು ಸಕ್ಕರೆ. ಯಾವುದಾದರೂ ಒಂದು ಇದ್ದರೆ ನಡೆಯುತ್ತೆ. ಗೋಡಂಬಿಯಲ್ಲಿ ಸ್ವೀಟ್ ಇರುತ್ತೆ ಅಷ್ಟೇ ಸಾಕು ಅನ್ನೋದಾದರೆ ತೆಗೆದುಕೊಳ್ಳಬಹುದು.
ಇಲ್ಲ ನಮಗೆ ಸ್ವೀಟ್ ಬೇಕು ಅಂದ್ರೆ ಕಲ್ ಸಕ್ಕರೆಯನ್ನು ಮಿಕ್ಸ್ ಮಾಡ್ಕೋಬಹುದು ಕಲ್ ಸಕ್ಕರೆ ಬಾಡಿಯನ್ನು ತಂಪು ಮಾಡುತ್ತದೆ. ಹಾಗಾಗಿ ನೀವು ಕಲ್ ಸಕ್ಕರೆಯನ್ನು ಯಾರಿಗೆ ಬಾಡಿ ಹೀಟ್ ಇರುತ್ತೆ ಅವರು ಬಳಸಬಹುದು. ಇಲ್ಲ ಬಾಡಿ ಯಾರಿಗೆ ಕೋಡ್ ಇರುತ್ತೆ ಅವರಿಗೆ ಕಲ್ ಸಕ್ಕರೆ ಬೇಡ ಅನ್ನೋರಿಗೆ. ಹನಿಯನ್ನ ಬಳಸಬಹುದು ಒಂದು ಚಮಚ ಆನೆಯನ್ನು ಹಾಲಿನ ಜೊತೆ ಸೇರಿಸಿಕೊಂಡು ಕುಡಿಯಬಹುದು. ಹನಿ ಅಥವಾ ಕಲ್ ಸಕ್ಕರೆ ಇಲ್ಲ ಅನ್ನೋರು ಬೆಲ್ಲವನ್ನು ಸಹ ಬೆರೆಸಬಹುದು. ಆದರೆ ಯಾವ ಕಾರಣಕ್ಕೂ ಸಕ್ಕರೆ ಬಳಸಬಾರದು. ಬೇಗ ನೀವು ದಪ್ಪ ಆಗಬೇಕು ಅಂದ್ರೆ ಒಳ್ಳೆ ರೀತಿಯಲ್ಲಿ ದಪ್ಪ ಆಗಬೇಕು ಅಂದ್ರೆ ಸಕ್ಕರೆಯನ್ನು ಬಳಸಬಾರದು ನೀವೇ ರಿಸಲ್ಟ್ ನೋಡ್ತೀರಾ.
ಇದನ್ನು ಯಾವಾಗ್ ಬೇಕಾ ಅವಾಗ ತೆಗೆದುಕೊಳ್ಳುವ ಹಾಗಿಲ್ಲ. ಯಾವಾಗ ತೆಗೆದುಕೊಳ್ಳಬೇಕು ಅಂದ್ರೆ ಬೆಳಗ್ಗೆ ಎದ್ದು. ಖಾಲಿ ಹೊಟ್ಟೆಯಲ್ಲಿ ತೆಗೆದು ಕೊಳ್ಳಬೇಕು. ಎದ್ ತಕ್ಷಣ ಕಾಫಿ ಕುಡಿಯೋ ಅಭ್ಯಾಸ ಇದ್ದರೆ. ಕಾಫಿಯನ್ನು ಬಿಟ್ಟುಬಿಡಿ. ಕಾಫಿ ಬದಲಿಗೆ ಇದನ್ನ ಕುಡಿಯುವುದಕ್ಕೆ ಶುರು ಮಾಡಿ. ಡೈಲಿ ಇದನ್ನ ತಗಳೊದಾದರೆ ಬಾಡಿ ಇಡೀ ದಿನ ಎನರ್ಜಿಟಿಕ್ ಆಗಿ ಇರುತ್ತದೆ. ತುಂಬಾ ಸುಸ್ತು ಸುಸ್ತು ಅನ್ನೋ ಫೀಲಿಂಗ್ ಯಾವತ್ತೂ ಇರುವುದಿಲ್ಲ. ಆಕ್ಟಿವಾಗಿ ಇರುತ್ತೀರಾ. ಇದನ್ನು ಕೂಡದು ಅರ್ಧ ಗಂಟೆ ಆದಮೇಲೆ ಎರಡು ಬಾಳೆಹಣ್ಣನ್ನು ತೆಗೆದುಕೊಳ್ಳಬೇಕು. ನಾನು ಇಲ್ಲಿ ಎರಡು ಏಲಕ್ಕಿ ಬಾಳೆಹಣ್ಣನ್ನು ತೆಗೆದುಕೊಂಡಿದ್ದೇನೆ. ಆದರೆ ನೀವು ಪಚ್ಚ ಬಾಳೆಹಣ್ಣು ತೆಗೆದುಕೊಳ್ಳುವುದರಿಂದ ಬಹಳ ಬೆನಿಫಿಟ್ ಇರುತ್ತದೆ.
ಒಂದು ವೀಕ್ ನಿಂದ ಶುರು ಮಾಡಿ ಒಂದು ಮಂತ್ ಒಳಗೆ ಗೊತ್ತಾಗುತ್ತೆ. ನಿಮಗೆ ಇದನ್ನ ತೆಗೆದುಕೊಂಡು ಒಳ್ಳೆ ಬೆನಿಫಿಟ್ ಸಿಕ್ತು, ಒಳ್ಳೆ ರಿಸಲ್ಟ್ ಸಿಗುತ್ತದೆ.