ನಿಂಬೆ ಹಣ್ಣಿನ ದೀಪ ಯಾವ ಸಮಯದಲ್ಲಿ ಹಚ್ಚಬೇಕು..? ಮತ್ತು ಯಾರು ಹಚ್ಚಬಾರದು!

Kannada astrology tips ;ನಿಂಬೆ ಹಣ್ಣಿನ ದೀಪ ಹಚ್ಚಬೇಕು ಎಂದು ಅಂದುಕೊಂಡಿದ್ದಾರೆ ಈ ಕೆಲವು ನಿಯಮವನ್ನು ಪಾಲನೆ ಮಾಡಬೇಕು.ಆಷಾಡ ಮಾಸದಲ್ಲಿ ನಿಂಬೆ ಹಣ್ಣಿನ ದೀಪ ಹಚ್ಚುವುದು ಬಹಳ ವಿಶೇಷ.ನಿಂಬೆ ಹಣ್ಣಿನ ದೀಪವನ್ನು ಹಚ್ಚುವಾಗ ಕೆಲವೊಂದು ವಿಷಯಗಳು ಗಮನದಲ್ಲಿ ಇಟ್ಟುಕೊಳ್ಳಬೇಕು.

1, ಒಂದೇ ಮನೆಯಲ್ಲಿ ಇಬ್ಬರು ಮಹಿಳೆಯರು ಯಾವುದೇ ಕಾರಣಕ್ಕಿ ಎಂತಹದೆ ಪರಿಸ್ಥಿಯಲ್ಲೂ ಒಂದೇ ದಿನ ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು.ಒಂದು ವಾರ ನೀವು ಇನ್ನೊಂದು ವಾರ ಅವರು ಹಚ್ಚಬಹುದು.2,ಇನ್ನು ಯಾವುದೇ ಕಾರಣಕ್ಕೂ ಮನೆಯ ಒಳಗಡೆ ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು.ನಿಂಬೆ ಹಣ್ಣಿನ ದೀಪವನ್ನು ದುರ್ಗಾ ದೇವಿ, ಕಾಳಿ ದೇವಿ, ಅಂಬಾ ದೇವಿ ದೇವಸ್ಥಾನದಲ್ಲಿ ನೀವು ಹಚ್ಚಬಹುದು.ಅದರೆ ಯಾವುದೇ ಕಾರಣಕ್ಕೂ ಲಕ್ಷ್ಮಿ ಸರಸ್ವತಿ ಮತ್ತು ಮನೆಯಲ್ಲಿ ಹಚ್ಚಬಾರದು.

3, ಮನೆಯಲ್ಲಿ ಯಾರಿಗಾದರೂ ಪಿರೇಡ್ಸ್ ಆಗಿದ್ದರು ಕೂಡ ಈ ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು.4, ಗರ್ಭಿಣಿ ಸ್ತ್ರೀಯರು ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು.5, ಇನ್ನು ಸೂತಕದ ಸಮಯದಲ್ಲೂ ಕೂಡ ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು ಹಾಗೂ ಹಬ್ಬದ ದಿನಗಳಲ್ಲೂ ಕೂಡ ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು.

6, ನಿಂಬೆ ಹಣ್ಣಿನ ದೀಪರಾಧನೆ ಮಾಡಿದ ದಿನವೇ ಬೇರೆ ವಿಶೇಷವಾದ ದೀಪರಾಧನೆ ಮಾಡಬಾರದು.ಅಂದರೆ ಬೆಲ್ಲದ ದೀಪರಾಧನೆ ಉಪ್ಪಿನ ದೀಪರಾಧನೆ. ಯಾವುದೇ ಕಾರಣಕ್ಕೂ ಒಂದೇ ದಿನ ಎರಡು ಎರಡು ದೀಪರಾಧನೆ ಮಾಡಬಾರದು.7, ಇನ್ನು ಮನೆಯಲ್ಲಿ ಜಗಳವನ್ನು ಮಾಡಿಕೊಂಡು ನಿಂಬೆ ಹಣ್ಣಿನ ದೀಪರಾಧನೆ ಮಾಡಬಾರದು.ಏಕಾಗ್ರತೆಯಿಂದ ಶಾಂತಿಯಿಂದ ನಿಂಬೆ ಹಣ್ಣಿನ ದೀಪರಾಧನೆ ಮಾಡಿ.ಹೇಗೆ ಬೇಕೋ ಹಾಗೆ ದೀಪ ಹಚ್ಚಿದರೇ ಅದರಿಂದ ಅಡ್ಡ ಪರಿಣಾಮ ಉಂಟಾಗುತ್ತದೆ.

8 Kannada astrology tips ,ಮುತೈದೆಯರು ರೇಷ್ಮೆ ಬಟ್ಟೆ ಧರಿಸಿಕೊಂಡು ಹೋಗಿ ದೀಪವನ್ನು ಹಚ್ಚಿದರೆ ಇಷ್ಟರ್ಥ ಸಿದ್ದಿ ಆಗುತ್ತದೆ.ಆದಷ್ಟು ತುಪ್ಪವನ್ನು ಹಾಕಿ ದೀಪರಾಧನೆ ಮಾಡಿ.

Leave a Comment