Kannada health tips :ದಟ್ಟವಾಗಿ ಕೂದಲು ಬೆಳೆಯುವುದಕ್ಕೆ ಬೇಕಾಗುವ ಒಂದು ಹೇರ್ ಆಯಿಲ್ ಅನ್ನು ತಿಳಿಸಿಕೊಡುತ್ತೇವೆ.ಇದರಲ್ಲಿ ಕೂದಲ ಬೆಳವಣಿಗೆ ಆಗಲು ಎಲ್ಲಾ ನ್ಯೂಟ್ರೀಯಟ್ ಗಳು ಇವೇ. ಇವುಗಳಲ್ಲಿ ಬಳಸಿದ ಎಲ್ಲಾ ಪದಾರ್ಥಗಳು ಕೂದಲಿನ ಎಂತಹದೆ ಸಮಸ್ಸೆ ಇದ್ದರು ಕೂಡ ಕಡಿಮೆ ಮಾಡಿ ಕೂದಲು ದಟ್ಟವಾಗಿ ಬೆಳೆಯಲು ಸಹಾಯವಾಗುತ್ತದೆ.ತುಂಬಾ ವೇಗವಾಗಿ ಕೂದಲು ಬೆಳೆಯುತ್ತದೆ.
ಬೇಕಾಗುವ ಮೊದಲ ಪದಾರ್ಥ-ಮೆಂತೆ,ಕಪ್ಪು ಜೇರಿಗೆ,ಹಸಿ ಶುಂಠಿ,ಈರುಳ್ಳಿ-ಒಂದು ಚಮಚ ಮೆಂತೆ ಕಾಳು, ಒಂದು ಚಮಚ ಕಪ್ಪು ಜೀರಿಗೆ, ಅರ್ಧ ಇಂಚು ಹಸಿ ಶುಂಠಿ,2 ಈರುಳ್ಳಿ ಕಟ್ ಮಾಡಿ ಇಟ್ಟುಕೊಳ್ಳಿ. ಇವುಗಳನ್ನು ಮೀಕ್ಸಿ ಗೆ ಹಾಕಿ ಪುಡಿ ಮಾಡಿಕೊಳ್ಳಿ. ಈ 3 ಪದಾರ್ಥಗಳು ಕೂದಲಿನ ಬುಡ ಗಟ್ಟಿಯಾಗುವುದಕ್ಕೆ ತುಂಬಾನೇ ಸಹಕಾರಿ ಆಗುತ್ತದೆ. ಇದರಲ್ಲಿ ಇರುವ ನ್ಯೂಟ್ರೀಯಟ್ಸ್ ಕೂದಲಿನ ಬೆಳವಣಿಗೆಗೂ ಕೂಡ ಸಹಕಾರಿ ಆಗುತ್ತದೆ.
ಒಂದು ಕಬ್ಬಿಣ ಬಂಡಾಲಿಗೆ ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಿ. ಇದಕ್ಕೆ ಪುಡಿ ಮಾಡಿದ ಪದಾರ್ಥವನ್ನು ಹಾಕಿ ಬಿಡಿ ಮಾಡಬೇಕು. ಇದಕ್ಕೆ ಕಟ್ ಮಾಡಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಇದಕ್ಕೆ ಫ್ರೆಶ್ ಆದ ಕರಿಬೇವಿನ ಎಲೆಯನ್ನು ಹಾಕಿಕೊಳ್ಳಬೇಕು. ಕರಿಬೇವಿನ ಎಲೆ ಕೂದಲಿನ ಬೆಳವಣಿಗೆಗೆ ತುಂಬಾನೇ ಸಹಕಾರಿ ಆಗುತ್ತದೆ. ಕೂದಲು ಕಪ್ಪಾಗುವುದಕ್ಕೆ ಇದು ಸಹಾಯ ಮಾಡುತ್ತದೆ. ಇದರಿಂದ 100% ರಿಸಲ್ಟ್ ಸಿಗುತ್ತದೆ. ಹೇರ್ ಫಾಲ್ ಬೇಗ ಕಂಟ್ರೋಲ್ ಗೆ ಬರತ್ತೆ.
Kannada health tips ಇದರಲ್ಲಿ ಇರುವ ಪದಾರ್ಥ ಕೂದಲು ಸದೃಢವಾಗಿ ಇರಲು ಸಹಾಯವಾಗುತ್ತದೆ. ಇನ್ನು ಇದು ತಣ್ಣಗೆ ಆದಮೇಲೆ ಫಿಲ್ಟರ್ ಮಾಡಿಕೊಳ್ಳಿ. ಇದಕ್ಕೆ ಸಿಪ್ಪೆ ತೆಗೆದ ಈರುಳ್ಳಿಯನ್ನು ಇದರ ಒಳಗೆ ಹಾಕಿ ಚೆನ್ನಾಗಿ ಕುದಿಸಿ. ತಣ್ಣಗೆ ಅದಬಳಿಕ ಒಂದು ಬಾಟಲಿಗೆ ಹಾಕಿಕೊಳ್ಳಿ. ಇದನ್ನು 3 ರಿಂದ 4 ದಿನ ಬಿಟ್ಟು ಬಳಸಿದರೆ ತುಂಬಾ ಒಳ್ಳೆಯದು.ಇದನ್ನು ನೀವು 2 ತಿಂಗಳವರೆಗೂ ಆರಾಮವಾಗಿ ಬಳಸಬಹುದು.