Kannada Health tips :ಈ ತರ ಮಾಡಿ ಕುಡಿದರೆ ರಕ್ತ ಶುದ್ದಿಯಲ್ಲಿ ತುಂಬಾನೇ ಮಹತ್ವಪೂರ್ವದ ಪಾತ್ರವಹಿಸುತ್ತದೆ.ಅಡುಗೆ ಮನೆಯಲ್ಲಿ ಬೇರೆ ಬೇರೆ ರೀತಿಯ ಸಾಂಬಾರ್ ಪದಾರ್ಥಗಳನ್ನು ಪ್ರತಿಯೊಬ್ಬರೂ ಬಳಸುತ್ತಾರೆ.ಕೆಲವು ಸಾಂಬಾರು ಪದಾರ್ಥಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಒಣ ಶುಂಠಿ ಪುಡಿಯಿಂದ ಬೇರೆ ಬೇರೆ ರೀತಿಯ ಮನೆಮದ್ದುಗಳನ್ನು ಮಾಡಿಕೊಳ್ಳುತ್ತಿವಿ. ಒಣ ಶುಂಠಿ ಪುಡಿಯಿಂದ ಬೇರೆ ಬೇರೆ ರೀತಿಯ ಅರೋಗ್ಯ ಸಮಸ್ಸೆಯನ್ನು ದೂರ ಇಡುವುದಕ್ಕೆ ಸಹಾಯ ಆಗುತ್ತದೆ
ಇನ್ನು ಒಂದು ಲೋಟ ಹಾಲನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದು ಸ್ವಲ್ಪ ಬಿಸಿ ಅದನಂತರ ಕಾಲು ಚಮಚ ಒಣ ಶುಂಠಿ ಪುಡಿಯನ್ನು ಹಾಕಿ ಹಾಲನ್ನು ಚೆನ್ನಾಗಿ ಕುದಿಸಬೇಕು. ಇದನ್ನು ಬಿಸಿ ಇರುವಾಗ ಅಥವಾ ಸ್ವಲ್ಪ ಬೆಚ್ಚಗೆ ಆದ ಬಳಿಕ ಕುಡಿಯಬಹುದು. ಈ ರೀತಿ ಮಾಡಿ ಕುಡಿದರೆ ರಕ್ತ ಶುದ್ದಿಗೆ ತುಂಬಾನೇ ಒಳ್ಳೆಯದು.
ಇದರಿಂದಾಗಿ ದೇಹವನ್ನು ಡಿಟ್ಯಾಕ್ಸ್ ಮಾಡುವುದಕ್ಕೆ ಸಹಾಯ ಆಗುತ್ತದೆ. ಇನ್ನು ಕೆಲವರಿಗೆ ಮೂತ್ರ ವಿಸರ್ಜನೆ ಮಾಡುವಾಗ ನೋವು ಉರಿ ಎಲ್ಲಾ ಇರುತ್ತೆ. ಈ ಮನೆಮದ್ದು ಸೇವನೆ ಮಾಡಿದರೇ ಯೂರಿನ್ ಇನ್ಫಕ್ಷನ್ ಎಲ್ಲಾ ದೂರ ಆಗುತ್ತದೆ. ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿ ಇರುವುದರಿಂದ ಜೀರ್ಣ ಕ್ರಿಯೆಗೂ ತುಂಬಾ ಒಳ್ಳೆಯದು.
ಇದನ್ನು ಕುಡಿಯುವುದರಿಂದ ಗ್ಯಾಸ್ಟಿಕ್ ಆಸಿಡಿಟಿ ಹೊಟ್ಟೆ ಉಬ್ಬರ ಸಮಸ್ಸೆ ಕೂಡ ದೂರ ಆಗುತ್ತದೆ. ಇನ್ನು ಶೀತ ಕೆಮ್ಮು ಗಂಟಲು ನೋವಿನ ಸಮಸ್ಸೆಗೂ ಕೂಡ ಇದು ಒಳ್ಳೆಯದು. ಅಷ್ಟೇ ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕೂಡ ಇದು ಹೆಚ್ಚಿಸುತ್ತದೆ ಹಾಗು ಬಿಕ್ಕಳಿಕೆ ಸಮಸ್ಸೆ ಕೂಡ ನಿವಾರಣೆ ಆಗುತ್ತದೆ. Kannada Health tips