Kannada Health Tips :ಆಲೂಗಡ್ಡೆ ಸಿಪ್ಪೆ ಸಮೇತ ತಿಂದ್ರೆ ಪರಿಣಾಮ ಏನಾಗತ್ತೆ ಗೊತ್ತಾ ಅಚ್ಚರಿ ಆದ್ರೂ ಸತ್ಯ

Kannada Health Tips :ನಮಗೆ ಸಾಮಾನ್ಯವಾಗಿ ಎಲ್ಲ ಕಡೆ ಗಳಲ್ಲಿ ಸಿಗುವಂತಹ ಒಂದು ತರಕಾರಿ ಅಂತ ಹೇಳಿದ ರೆ ಆಲೂಗಡ್ಡೆ ನಮಗೆ ಬೇರೆ ಬೇರೆ ರೀತಿಯ ಅಡುಗೆಯಲ್ಲಿ ಸಹಾಯ ಆಗುತ್ತೆ. ಪ್ರತಿದಿನ ನಾವು ಒಂದಲ್ಲ ಒಂದು ರೀತಿಯಲ್ಲಿ ಇದನ್ನು ಬಳಸಬಹುದು. ಬೆಳಿಗ್ಗೆ ತಿಂಡಿಯಿಂದ ಹಿಡಿದು ರಾತ್ರಿ ಊಟದ ತನಕ ಬೇರೆ ಬೇರೆ ತರದ ಅಡುಗೆ ಗಳಲ್ಲಿ ಇದನ್ನು ನಾವು ಬಳಸ್ತೀವಿ.

ಆದ್ರೆ ಕೆಲವೊಬ್ಬರು ಆಲೂಗಡ್ಡೆಯನ್ನ ತಿನ್ನೋ ದಿಕ್ಕೆ ಹಿಂದೇಟು ಹಾಕ್ತಾರೆ. ಅಲ್ವ ಗ್ಯಾಸ್ ಜಾಸ್ತಿ ಆಗುತ್ತೆ, ತೂಕ ಜಾಸ್ತಿ ಆಗುತ್ತೆ ಹಾಗೆ ಶುಗರ್ ಕೂಡ ಜಾಸ್ತಿ ಆಗುತ್ತೆ ಈ ಎಲ್ಲ ಕಾರಣ ಗಳಿಂದ
ಆಲೂಗಡ್ಡೆಯನ್ನ ಆವಾಯ್ಡ್ ಮಾಡೋರೆ ಜಾಸ್ತಿ. ಆದ್ರೆ ನಾವು ಆಲೂಗಡ್ಡೆ ಯನ್ನ ಸರಿಯಾದ ಪ್ರಮಾಣದಲ್ಲಿ ಅಥವಾ ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ ನಮಗೆ ನಷ್ಟಕ್ಕಿಂತ ಲಾಭನೆ ಜಾಸ್ತಿ ಅಂತಾನೇ ಹೇಳ ಬಹುದು. ಹೇಗೆ ಗೊತ್ತಾ? ಆಲೂಗಡ್ಡೆಯನ್ನು ಬಳಸುವುದರಿಂದ ಯಾವ್ಯಾವ ರೀತಿ ಸಹಾಯ ಆಗುತ್ತೆ. ನಮಗೆ ಹಾಗೇನೇ ಯಾವ ರೀತಿ ಬಳಸಬಹುದು ಅನ್ನೋದನ್ನ ಹೇಳ್ತಿದ್ದೀನಿ.

ಆಲೂಗಡ್ಡೆಯಲ್ಲಿ ನಮ್ಮ ದೇಹ ಕ್ಕೆ ಅಗತ್ಯ ವಾಗಿ ಬೇಕಾಗುವಂತಹ ಬೇರೆ ಬೇರೆ ರೀತಿಯ ಪೋಷಕಾಂಶಗಳು, ಜೀವಸತ್ವ ಗಳು. ಹಾಗೇ ನೇ ಖನಿಜಾಂಶ ಗಳು ಎಲ್ಲ ವೂ ಕೂಡ ಸಿಗುತ್ತೆ. ಅದರಲ್ಲಿ ಇಂಪೋರ್ಟೆಂಟ್ ಅಂತ ಹೇಳಿದೆ. ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಎರಡು ಕೂಡ ಜಾಸ್ತಿ ಇರುತ್ತೆ. ಹಾಗಾಗಿ ಯಾರಿಗೆ ವೇ ಜಾಸ್ತಿ ಮಾಡಿಕೊಳ್ಳ ಬೇಕು ಅಂತ ಇರುತ್ತೆ ಅಂತ ಅವರು ಆರೋಗ್ಯಕರವಾಗಿ ವೇ ಜಾಸ್ತಿ ಮಾಡ್ಕೊಳ್ಳೋಕೆ ಈ ಆಲೂಗಡ್ಡೆ ಯನ್ನು ಆಹಾರ ದಲ್ಲಿ ನಿಯಮಿತ ವಾಗಿ ಬಳಸಬಹುದು. ಇನ್ನು ಯಾರಿಗೆ ಚರ್ಮದ ಸಂಬಂಧಿ ಸಮಸ್ಯೆಗಳು ಇರುತ್ತೆ. ಚರ್ಮ ದಲ್ಲಿ ತುರಿಕೆ ಇರುತ್ತೆ, ಕಜ್ಜಿ ಇರುತ್ತೆ ಹಾಗೆ ನಿ ಕೆಲವೊಂದು ಸಾರಿ ಕಪ್ಪುಕಲೆಗಳ ಆಗಿರುತ್ತೆ, ಬಂಗು ಆಗಿರಬಹುದು.

ಗಾಯದ ಕಲೆಗಳು ಟನ್ ಆಗಿರಬಹುದು. ಇತರ ಯಾವುದೇ ಸಮಸ್ಯೆಗಳಿದ್ದರೂ ಕೂಡ ಆಲೂಗಡ್ಡೆ ರಸ ವನ್ನ ಬಳಸೋದ್ರಿಂದ ತುಂಬಾ ನೇ ಸಹಾಯ ಆಗುತ್ತೆ. ತುರಿಕೆ, ಕಜ್ಜಿ ಎಲ್ಲ ವನ್ನು ಕಡಿಮೆ ಮಾಡುವುದರ ಜೊತೆಯಲ್ಲಿ ಕಪ್ಪು ಕಲೆ ನಿವಾರಣೆ ಗೆ ಹಾಗೆ ಡಾರ್ಕ್ ಸರ್ಕಲ್ ಎಲ್ಲಿದ್ದರೆ ಇವೆಲ್ಲ ವನ್ನು ಕಡಿಮೆ ಮಾಡಿಕೊಳ್ಳೋದಕ್ಕೆ ಆಲೂಗಡ್ಡೆ ರಸ ತುಂಬಾ ನೇ ಸಹಾಯ ಆಗುತ್ತೆ. ಇನ್ನು ಹೃದಯದ ಆರೋಗ್ಯ ಕ್ಕೆ ಕೂಡ ತುಂಬಾ ನೇ ಒಳ್ಳೆಯದು. ಆದರೆ ನಿಯಮಿತ ವಾಗಿ ನಾವು ಬಳಸಿದ ರೆ ಮಾತ್ರ ಅತಿಯಾಗಿ ಬಳಸಿದ ರೆ ಯಾವುದು ಕೂಡ ನಮ್ಮ ಆರೋಗ್ಯ ಕ್ಕೆ ಒಳ್ಳೆಯದ ಲ್ಲ. ಹಾಗಾಗಿ ನಿಯಮಿತ ವಾಗಿ ಆಲೂಗಡ್ಡೆ ಯನ್ನು ಬಳಸುವುದು ಕೂಡ.

ನಮ್ಮ ಹೃದಯದ ಆರೋಗ್ಯ ವನ್ನ ಕಾಪಾಡುತ್ತೆ. ಇನ್ನು ಆಲೂಗಡ್ಡೆ ಯಲ್ಲಿ ವಿಟಮಿನ್ ಬಿ ಸಿ ಕೇರಳ ವಾಗಿ ಸಿಗುವುದರಿಂದ ಯಾರಿಗೆ ಮಾನಸಿಕ ಒತ್ತಡ, ಮಾನಸಿಕ, ಖಿನ್ನತೆ, ಸಮಸ್ಯೆ ಇಲ್ಲ ಇರುತ್ತೆ ಸ್ಟ್ರೆಸ್ ಡಿಪ್ರೆಶನ್ ಇತರ ಸಮಸ್ಯೆಯಿಂದ ಬಳಲ್ತಾ ಇರೋ ರು. ಅದರಿಂದ ಹೊರ ಗೆ ಬರೋದ ಕ್ಕೆ ಕೂಡ ಆಲೂಗಡ್ಡೆ ಯನ್ನು ಬಳಸಬಹುದು. ಹಾಗೇ ನೇ ಇದರಲ್ಲಿ ಪ್ರೊಟೀನ್ ಹೇರಳವಾಗಿ ಸಿಗೋದ್ರಿಂದ ಮೂಳೆ ಮತ್ತು ಮಾಂಸಖಂಡ ಗಳ ಬೆಳವಣಿಗೆ ಗೆ ತುಂಬಾ ನೇ ಒಳ್ಳೆಯದು. ಮೂಳೆ ಮಾಂಸಖಂಡ ಗಳು ಸ್ಟ್ರೋಕ್ ಆಗಿರೋದು ಕ್ಕೆ ಕೂಡ ಇದು ಮನೆ ಸಹಾಯ ಮಾಡುತ್ತೆ. ಮಕ್ಕಳು ಬೆಳೆಯುವ ಅಲ್ಲಿ ಅವರಿಗೆ ನಾವು ಆಲೂಗಡ್ಡೆ ನ್ನ ಕೊಡೋದ್ರಿಂದ ಕೂಡ
ಅವರು ತುಂಬಾ ಸ್ಟ್ರಾಂಗ್ ಆಗಿದ್ದಾರೆ. ಹಾಗೆ ಮೂಳೆಗಳೆಲ್ಲ ಕೂಡ ಸದೃಢ ವಾಗಿರುತ್ತವೆ. ಆಲೂಗಡ್ಡೆ ಅನ್ನ ತಿನ್ನೋದು ಅಂದಾಕ್ಷಣ ಅದರಿಂದ ಮಾಡುವಂತಹ ಏನು? ಕರಿದ ಪದಾರ್ಥಗಳು ಚಿಪ್ಸ್ ಇತರ ಎಲ್ಲ ತಿನ್ನೋದು ಅಂತ ಖಂಡಿತ ಅಲ್ಲ. ಆಲೂಗಡ್ಡೆ ಯನ್ನ ಆದ ಷ್ಟು ಬೇಯಿಸಿ ತಿನ್ನುವುದು ತುಂಬಾ ನೇ ಒಳ್ಳೆಯದು.

ಎಣ್ಣೆಯ ಲ್ಲಿ ಕರಿ ದರೆ ಅದು ನಮ್ಮ ಅರೋಗ್ಯ ಕ್ಕೆ ಒಳ್ಳೆಯದ ಲ್ಲ. ಹಾಗಾಗಿ ನಾವು ಅದನ್ನ ನೀರ ಲ್ಲಿ ಬೇಯಿಸಿ ತಿನ್ನುವುದರಿಂದ ನಮ್ಮ ಆರೋಗ್ಯ ಕ್ಕೆ ಇದರ ಬೆನಿಫಿಟ್ ಗಳು ಎಲ್ಲ ವೂ ಕೂಡ ಸಿಗುತ್ತ ವೆ ಇನ್ನು ತುಂಬಾ ಜನ ಆಲೂಗಡ್ಡೆ ಯನ್ನ ತಿನ್ನುವಾಗ ಒಂದು ತಪ್ಪು ಮಾಡೋದು ಏನು ಅಂತ ಹೇಳಿದ್ರೆ ಅದರ ಸಿಪ್ಪೆಯ ನ್ನ ಬಿಸಾಕ್ತಾರೆ ಸಿಪ್ಪೆಯ ನ್ನು ತೆಗೆದು.

ಬರಿ ಒಳಗಿನ ಭಾಗ ವನ್ನು ತಿನ್ನೋದು ಕೂಡ ನಮಗೆ ಅದರ ಪೋಷಕಾಂಶಗಳು ಅಥವಾ ಅದರಲ್ಲಿ ಇರುವಂತಹ ಬೆನಿಫಿಟ್ ಗಳು ಪೂರ್ಣ ಪ್ರಮಾಣದಲ್ಲಿ ಸಿಗೋದ ಕ್ಕೆ ಆಗೋದಿಲ್ಲ. ಹಾಗಾಗಿ ನಾವು ಯಾವಾಗ ಲೇ ಆಲೂಗಡ್ಡೆ ಯನ್ನ ತಿನ್ನೋ ದಿರಲಿ ಅದನ್ನು ಸಿಪ್ಪೆ ಸಮೇತ ತಿನ್ನುವುದು ತುಂಬಾ ನೇ ಒಳ್ಳೆಯದು. ಬೇಯಿಸಿ ತಿನ್ನುವಾಗ ಕೂಡ. ಹಾಗೇ ನೇ ಈ ಸಿಪ್ಪೆಯ ಲ್ಲಿ ಕೂಡ ಪೋಷಕಾಂಶಗಳು ತುಂಬಾ ನೇ ಹೇರಳವಾಗಿ ಸಿಗುತ್ತ ವೆ. ನಮ್ಮ ದೇಹದಲ್ಲಿ ಕೆಂಪು ರಕ್ತ ಕಣ ಉತ್ಪಾದನೆ ಗೆ ಕೂಡ ತುಂಬಾ ನೇ ಸಹಾಯ ಆಗುತ್ತೆ. ಇದರಿಂದಾಗಿ ರಕ್ತ ಹೀನತೆ ಸಮಸ್ಯೆ ಕೂಡ ಇರೋದಿಲ್ಲ.

ಇನ್ನು ಈ ಸಿಪ್ಪೆಯ ಲ್ಲಿ ಫೈಬರ್ ಕಂಟೆಂಟ್ ಜಾಸ್ತಿ ಇರುತ್ತೆ. ನಾರಿನಂಶ ಹೇರಳವಾಗಿ ಸಿಗುತ್ತೆ. ಹಾಗಾಗಿ ನಮಗೆ ಮಲಬದ್ಧತೆ ಸಮಸ್ಯೆ ಆಗ ಬಾರದು ಅಂತ ಆದ್ರೆ ಕೂಡ ನಾವು ಆಲೂಗಡ್ಡೆ ತಿನ್ನುವಾಗ ಅದನ್ನು ಸಿಪ್ಪೆ ಸಮೇತ ತಿನ್ನುವುದು ತುಂಬಾ ನೇ ಒಳ್ಳೆಯದು ನೋಡಿದ ಲ್ಲ. ಆಲೂಗಡ್ಡೆ ಯನ್ನ ನಾವು ಯಾವ್ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡೋದಕ್ಕೆ ಬಳಸಬಹುದು.

Leave a Comment