Kannada Health Tips :ಬೇಗ ಸಣ್ಣ ಆಗಬೇಕಾ ಈ ಕೆಲಸ ತಪ್ಪದೆ ಮನೆಯಲ್ಲಿ ಮಾಡಿ.ಮಲಗುವ ಮುನ್ನ ಚಿಟಿಕೆಯಷ್ಟು ತಿನ್ನಿ ಸಾಕು,ಒಂದೆ ವಾರದಲ್ಲಿ ಹೇಗೆ ಬೊಜ್ಜು ಕರಗುತ್ತೆ ಅಂತ ನೀವೆ ನೋಡಿ,ನಂಬಲು ಅಸಾಧ್ಯ ಈ ಮನೆಮದ್ದಿನ ಚಮತ್ಕಾರ.ಮಲಗುವ ಮುಂಚೆ ಇದನ್ನು ಚಿಟಿಕೆ ತಿನ್ನಿರಿ ಸಾಕು ಹತ್ತು ದಿನದಲ್ಲಿ ಹತ್ತು ಕೆಜಿ ತೂಕ ಕಡಿಮೆ ಆಗೋದು ಪಕ್ಕ.ಈ ವಿಡಿಯೋ ನೋಡಿ.ಮಲಗುವ ಮುನ್ನ ಚಿಟಿಕೆಯಷ್ಟು ತಿನ್ನಿ ದಿನಾ ನಿಮ್ಮ ಹೊಟ್ಟಡ ಹೇಗೆ ಕರಗುತ್ತೆ ನೋಡಿ.10 ದಿನದಲ್ಲಿ 10 ಕೆಜಿ ತೂಕ ಇಳಿಸಿಕೊಳ್ಳಿ.ಒಬಿಸಿಟಿ ಅಥವಾ ಬೊಜ್ಜು ನಿವಾರಣೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ.ಅದು ಕೆಲವರಿಗೆ ಹೆಲ್ತ್ ಪರವಾಗಿ ಆಗಿರಬಹುದು ಇನ್ನೂ ಕೆಲವರಿಗೆ ಲುಕ್ ಪರವಾಗಿರಬಹುದು.
ತಮ್ಮ ಜೊತೆಗಿನವರ ಜೊತೆ ಫ್ರೀಯಾಗಿ ಕಾನ್ಫಿಡೆಂಟ್ ಆಗಿ ಇರುವುದಕ್ಕೆ ಆಗುವುದಿಲ್ಲ.ಒಳಗೊಳಗಡೆ ಅವರಿಗೆ ಒಂದು ರೀತಿಯ ಜಿಗುಪ್ಸೆ ಕಾಡುತ್ತದೆ ಆದರೆ ಎರಡು ಸಂದರ್ಭದಲ್ಲಿ ನಾವು ನಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸಿಕೊಳ್ಳಬಹುದು. ಒಂದು ವರ್ಕ್ ಔಟ್ ಮಾಡುವಾಗ ಮತ್ತು ಎರಡನೆಯದು ಮಲಗುವಾಗ ಆದರೆ ನಿದ್ರೆ ಹೋಗುವ ಸಮಯದಲ್ಲಿ ನಮ್ಮ ದೇಹವನ್ನು ಒಂದು ಫ್ಯಾಟ್ ಬರ್ನಿಂಗ್ ಮೆಷಿನ್ ಅಗಿ ಬದಲಾಯಿಸಿ ಕೊಳ್ಳಬೇಕಾದರೆ ನಾವು ಸೊಲ್ಪ ಟೈಮ್ ಫಾಲೋ ಮಾಡಬೇಕಾಗುತ್ತದೆ.ಬೇಕಾಗುವ ಪದಾರ್ಥಗಳು:–ಸೋಂಪು ಕಾಳು,ಜೀರಿಗೆ,ಇಂಗು,ಸೋಡ,ಉಪ್ಪು,ಕಾರಕ್ ಕಾಯಿ,ಅಗಸೆ ಬೀಜಗಳು
ಈ ಕಾರಕ್ ಕಾಯಿ ಜೀರ್ಣ ಶಕ್ತಿಯನ್ನು ಬಲಪಡಿಸುತ್ತದೆ. ಈ ಪದಾರ್ಥವನ್ನು ಸೇವನೆ ಮಾಡುವುದರಿಂದ ಮೆಟಬೋಲಿಸಮ್ ಮತ್ತು ಇಂಮ್ಯೂನಿಟಿ ಸಿಸ್ಟಮ್ ಬಹಳ ಸ್ಪೀಡ್ ಆಗಿ ಇಂಪ್ರೂವ್ ಆಗುತ್ತದೆ. ಅಗಸೆ ಬೀಜವನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ ಮತ್ತು ಜೀರಿಗೆ ಸೋಪು ಕಾಳನ್ನು ಬಿಸಿ ಮಾಡಿ ಪುಡಿ ಮಾಡಿಕೊಳ್ಳಿ. ನಂತರ ಇದಕ್ಕೆ ಒಂದು ಚಮಚ ಕಾರಕ್ ಕಾಯಿ ಪುಡಿ , ಅರಿಶಿನ, ಅರ್ಧ ಚಮಚ ಸೋಡ, ಅರ್ಧ ಚಮಚ ಉಪ್ಪು ಹಾಕಿ ಹಾಗು 25 ಗ್ರಾಂ ಇಂಗು, ಕರಿಬೇವಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇವೆಲ್ಲಾವನ್ನು ಒಟ್ಟಿಗೆ ಮೀಕ್ಸಿಯಲ್ಲಿ ಹಾಕಿ ಮಿಕ್ಸ್ ಮಾಡಿ. ಇದನ್ನು ಪ್ರತಿದಿನ ರಾತ್ರಿ ಮಲಗುವ ಮುಂಚೆ ಅರ್ಧ ಚಮಚದಷ್ಟು ಸೇವಿಸುತ್ತ ಬನ್ನಿ. ಇದರಿಂದ ನಿದ್ರೆ ಮಾಡುವಾಗ ಕೊಂಬು ಕರಗಲು ಆರಂಭಿಸುತ್ತದೆ.ಇನ್ನು ಅಗಸೆ ಬೀಜದಲ್ಲಿ ಫೈಬರ್ ಜಾಸ್ತಿ ಇರುವುದರಿಂದ ದೇಹಕ್ಕೆ ರಕ್ಷಣೆಯನ್ನು ನೀಡುತ್ತದೆ.