ಡ್ರೈಫ್ರೂಟ್ಸ್ ನಲ್ಲಿ ತೇವಾಂಶವನ್ನು ಕಳೆದುಕೊಂಡಿರುತ್ತದೆ ಈ ಹಣ್ಣುಗಳ ಪೋಷ್ಟಿಕಾಂಶ ಕಾರ್ಬೋಹೈಡ್ರೇಟ್ಸ್ ಮತ್ತು ಸಕ್ಕರೆ ಅಂಶದಿಂದ ಸಮೃದ್ಧವಾಗಿರುತ್ತದೆ. ಡ್ರೈಫ್ರೂಟ್ಸ್ ಎಂದರೆ, ಬಾದಾಮಿ, ಪಿಸ್ತ, ದ್ರಾಕ್ಷಿ, ಗೋಡಂಬಿ, ರೆಸಿನ್ಸ್. ಡ್ರೈ ಫ್ರೂಟ್ಸ್ ಗಳು ಛಾಯಾ ವಿಕ್ರಿಯ ಸುಧಾರಿಸಲು ತುಂಬಾ ಅನುಕೂಲಕಾರಿ.ಡ್ರೈ ಫ್ರೂಟ್ಸ ನಲ್ಲಿ ಹೆಚ್ಚಿನ ಶಕ್ತಿ ದೇಹದ ಆರೋಗ್ಯದಲ್ಲಿ ಬಳಲುತ್ತಿರುವವರು ಹಾಗೂ ಹೆಚ್ಚು ತೂಕವನ್ನು ಕಳೆದುಕೊಂಡಿರುವವರು ಡ್ರೈಫ್ರೂಟ್ಸ್ ಅನ್ನು ಹೆಚ್ಚಾಗಿ ಸೇವನೆ ಮಾಡಿ ಶಕ್ತಿಯನ್ನು ಪಡೆಯಬಹುದು.
ಇನ್ನು ಗರ್ಭಿಣಿಯರು ಮತ್ತು ಸಣ್ಣ ಮಕ್ಕಳು ಪೌಷ್ಟಿಕಾಂಶ ಪಡೆಯಲು ಹೆಚ್ಚಿನ ಡ್ರೈ ಫ್ರೂಟ್ ಹಣ್ಣು ತಿನ್ನಬೇಕು. ಡ್ರೈ ಫ್ರೂಟ್ಸ್ ತಿಂದರೆ ತೂಕವನ್ನು ಹೆಚ್ಚಿಸಿಕೊಳ್ಳಬಹುದು ಹಾಗೆ ಡ್ರೈಫ್ರೂಟ್ಸ್ ನಲ್ಲಿ ಕೊಬ್ಬು, ಶಕ್ತಿ,ಸಮೃದ್ಧವಾಗಿದೆ.ಅದೇ ರೀತಿ ಡ್ರೈಫ್ರೂಟ್ಸ್ ತಿಂದು ತೂಕ ಕಡಿಮೆ ಮಾಡಿಕೊಳ್ಳಬಹುದು. ನಿಮ್ಮ ದೇಹದಲ್ಲಿ ಯಾವುದೇ ಪೋಸ್ಟಿಕ ಅಂಶ ಕಳೆದುಕೊಳ್ಳದೆ ತೂಕ ಕಡಿಮೆ ಮಾಡಬಹುದು.ಮೊದಲನೆಯದು ಗೋಡಂಬಿಯಲ್ಲಿ ಒಮೆಗ 3 ಫ್ಯಾಟಿ ಆಸಿಡ್ ಹೆಚ್ಚಾಗಿದ್ದು ಇದು ಮೆಟಬಾಲಿಸಂ ಹೆಚ್ಚಿಸಿ ಅಧಿಕ ಕೊಬ್ಬನ್ನು ಕರಗಿಸುವುದಕ್ಕೆ ಸಹಾಯ ಮಾಡುತ್ತದೆ.ಆದರೆ ಹಸಿಯಾದ ಉಪಕಾರ ಇಲ್ಲದೆ ಗೋಡಂಬಿಯನ್ನು ತಿನ್ನಬೇಕು.
ವಾರದಲ್ಲಿ ಎರಡು ಬಾರಿ ತಿಂದ್ರೆ ಅರೋಗ್ಯವಾಗಿರುತಿರಾ.ಗೋಡಂಬಿಯಲಿರುವ L ಟ್ರಿಪ್ಟಾನ್ ಎಂಬ ಅಮೈನೋ ಆಸಿಡ್ ದೇಹದಲ್ಲಿ ಸೇರೋಟಿನ್,ನಿಯಾಸಿನ್ ಹಾರ್ಮೋನ್ ಬಿಡುಗಡೆಗೆ ಸಹಾಯವಾಗುತ್ತದೆ. ಇದು ನಿಮ್ಮ ರಕ್ತದ ನರಗಳಿಗೆ ಒತ್ತಡವನ್ನು ಶಾಂತಗೊಳಿಸಿ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ಕಣ್ಣುಗಳು ಹೆಚ್ಚಿನ ಸಮಯ ಮೊಬೈಲ್ ಲ್ಯಾಪ್ ಟಾಪ್ ಅನ್ನು ನೋಡುವುದರಿಂದ ಕಣ್ಣಿಗೆ ತೊಂದರೆ ಆಗುತ್ತದೆ.ಆದರೆ ಗೋಡಂಬಿಯಿಂದ ದೃಷ್ಟಿಗೆ ಪರಿಹಾರ ಇದೆ .
ಇವುಗಳಲಿರುವ ಜಿಒಟಿನ್ ಅಂಟಿಆಕ್ಸಿಡೆಂಟ್ ರೇಟ್ ನ ರಕ್ತದ ಸಲುವಾಗಿ ಕಣ್ಣಿನಲ್ಲಿ ರಕ್ಷಣಾ ಕವಚ ನಿರ್ಮಿಸಿ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.ಗೋಡಂಬಿಯಲ್ಲಿರುವ ನಾರಿನಂಶ ಪಂಚನವಾದ್ರೆ ನುಕ್ಲಿಕ್ ಆಸಿಡ್ ಉತ್ಪಾದಿಸಿ ಗ್ಯಾಸ್ ಆಗದಂತೆ ತಡೆಗಟ್ಟುತ್ತದೆ. ಆರೋಗ್ಯಕರ ಮೂಳೆಗಳಿಗೆ ಗೋಡಂಬಿ ತುಂಬಾ ಸಹಾಯವಾಗುತ್ತದೆ. ಇದರಲ್ಲಿ ಕ್ಯಾಲ್ಶಿಯಂ ಹೆಚ್ಚಾಗಿ ನರಕೋಶಗಳಿಗೆ ಬರುವುದನ್ನು ತಡೆಗಟ್ಟುತ್ತದೆ. ಈ ಮೂಲಕ ಸ್ನಾಯುಗಳು ಮತ್ತು ನರಗಳು ಶಾಂತವಾಗಿರುತ್ತದೆ.