ಮಧುಮೇಹ ಇರುವವರು ಏನು ತಿನ್ನಬೇಕು, ಏನು ತಿನ್ನಬಾರದು

ಮಧುಮೇಹ ಇರುವವರಿಗೆ ಏನೆಲ್ಲಾ ಆಹಾರ ಸೇವಿಸಬೇಕು, ಏನೆಲ್ಲ ಸೇವಿಸಬಾರದು ಅನ್ನೋದೇ ದೊಡ್ಡ ಸಂದೇಹ ಮತ್ತು ಚಿಂತೆಯಾಗಿದೆ. ಅವರು ಸೇವಿಸುವ ಕಾರ್ಬೋಹೈಡ್ರೇಟ್ ರಕ್ತದಲ್ಲಿರುವ ಗ್ಲೂಕೋಸ್ ಮಟ್ಟದ ಮೇಲೆ ನೇರ ಪರಿಣಾಮ ಬೀರುವುದರಿಂದ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ.ಯಾವುದೇ ನಾರಿನಾಂಶ, ನಾರಿನಂಶ ಇರುವ ಉದಾಹರಣೆ: ಬ್ರೆಡ್, ಪಾಸ್ತಾ ನೀವು ಸೇವಿಸಿದ ಎರಡು ತಾಸುಗಳ ನಂತರ ರಕ್ತದಲ್ಲಿ ಇರುವ ಸಕ್ಕರೆ ಅಂಶವನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ ಅದು ಸರ್ರನೆ ಜಾಸ್ತಿಯಾಗಿರುತ್ತದೆ.ಆದರೆ ಹಣ್ಣು ತಿನ್ನಬಹುದೇ ಎಂಬುದು ಮಧುಮೇಹಗಳ ಪ್ರೆಶ್ನೆಗಳು.

ಪಪ್ಪಾಯ ದಲ್ಲಿ ಕೂಡ ವಿಟಮಿನ್ಸ್ ಹಾಗೂ ನಾರಿನಾಂಶ ಇರುತ್ತೆ ಹಾಗೂ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಕಡಿಮೆ ಸಕ್ಕರೆ ಅಂಶ ಇರುವುದರಿಂದ ಮಧುಮೇಹಿಗಳು ನಿಸ್ಸಂದೇಹವಾಗಿ ಇದನ್ನು ಸೇವನೆ ಮಾಡಬಹುದು.ಇನ್ನು ಮಧುಮೇಹ ಇಲ್ಲದವರು ಆಹಾರ ಸೇವನೆ ಮೂಲಕ ತಡೆಗಟ್ಟಬಹುದು.ಇನ್ನು ಪಪ್ಪಾಯಿ ತಿನ್ನುವುದರಿಂದ ಕಣ್ಣಿನ ಆರೋಗ್ಯಕ್ಕೂ ಕೂಡ ಒಳ್ಳೆಯದು.

ಸಿಬೇಕಾಯಿ: ಸೀಬೆಕಾಯಿಯಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ ಹಾಗೂ ದೇಹದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ.ಸೀಬೆಕಾಯಿ ತಿಂದರೆ ಮಲಬದ್ಧತೆ ರೋಗವನ್ನು ಹೋಗಲಾಡಿಸ ಕೊಳ್ಳಬಹುದು.

ಕಿವಿ ಹಣ್ಣು: ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಇ, ಫ್ಲೈಟ್, ಫೋಟೊಸಿಯಂ, ನಾರಿನಂಶ ಕೂಡ ಅಧಿಕವಾಗಿದೆ.ಕಲ್ಯಾಣ ದೇಹದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡೋದ್ರಿಂದ ಮಧುಮೇಹಿಗಳು ಹಣ್ಣನ್ನು ತಿಂದು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.ಮಧುಮೇಹಿಗಳು ತಿನ್ನಬಹುದಾದ ಅತ್ಯುತ್ತಮ ಹಣ್ಣು ಯಾವುದೆಂದರೆ,ನೇರಳೆ ಹಣ್ಣು: ಇದು ಎಲ್ಲ ಸಮಯದಲ್ಲೂ ದೊರೆಯುವುದಿಲ್ಲ ಆದರೆ ಸೀಸನ್ ಸಮಯದಲ್ಲಿ ಮಾತ್ರ ಇದನ್ನು ತಿನ್ನಬಹುದು.

ಚೆರ್ರಿ ಹಣ್ಣು: ಸಿರಿ ಹಣ್ಣನ್ನು ಮಧುಮೇಹಿಗಳ ಸ್ನ್ಯಾಕ್ಸ್ ಎಂದು ಹೇಳಬಹುದು ಇದರಲ್ಲಿ ಗ್ಲೇಯ್ಸಮಿಕ್ ಇಂಡೆಕ್ಸ್ 20ಕ್ಕಿಂತ ಕಡಿಮೆ ಇದ್ದು ಯಾವುದೇ ಭಯವಿಲ್ಲದೆ ಹಣ್ಣನ್ನು ಸೇವಿಸಬಹುದು. ಹಾಗೆಯೇ ಹಲವು ಬಗೆಯ ಬೆರ್ರಿ ಹಣ್ಣುಗಳು ದೊರೆಯುತ್ತದೆ.ಎಲ್ಲಾ ಬೆರ್ರಿ ಹಣ್ಣಲ್ಲಿ ಆಂಟಿಆಕ್ಸಿಡೆಂಟ್ ಅಧಿಕವಾಗಿರುವುದರಿಂದ ಇದು ದೇಹದಲ್ಲಿರುವ ಸಕ್ಕರೆ ಅಂಶವನ್ನು ಹೆಚ್ಚು ಆಗದಂತೆ ನೋಡಿಕೊಳ್ಳುವುದು, ಇನ್ನು ಸೇಬು ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಅಂಶ ಅಧಿಕವಿದ್ದು ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಸೇಬು ತಿನ್ನುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಸೇಬು ತಿನ್ಬೇಕು ಅಂದ್ರೆ ಸ್ವಲ್ಪ ಮಿತಿಯಲ್ಲಿ ತಿಂದರೆ ಸಾಕು.

ಅನಾನಸ್ ಹಣ್ಣು: ಇದು ಉರಿಯುತ್ತ ವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಇನ್ನು ಮಧುಮೇಹಿಗಳು ಈ ಹಣ್ಣನ್ನು ಆಹಾರದಲ್ಲಿ ಜೊತೆಗೆ ಸೇವಿಸುವುದರಿಂದ ದೇಹದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

ಅಂಜೂರ: ಅಂಚೂರ್ ನಲ್ಲಿ ನಾರಿನಂಶ ಹೆಚ್ಚಾಗಿದ್ದು ದೇಹದಲ್ಲಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಮಧುಮೇಹಿಗಳು ಈ ಹೆಣ್ಣನ್ನು ಸೇವಿಸಬಹುದು.

ಕಿತ್ತಳೆ ಹಣ್ಣು: ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಿರುತ್ತದೆ ಇದನ್ನು ಪ್ರತಿದಿನ ತಿನ್ನಬಹುದು ಹಾಗೆ ಇದನ್ನು ಡಯಟ್ ನಲ್ಲಿ ಬಳಸುವುದರಿಂದ ಜೀವನ ಕ್ರಿಯೆ ಚೆನ್ನಾಗಿರುತ್ತದೆ.ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಕಲಂಗಡಿ ಹಣ್ಣು: ಕಲಂಗಡಿ ಹಣ್ಣಿನಲ್ಲಿ ಗ್ಯ್ಸಾಮಿಕ್ ಇಂಡೆಕ್ಸ್ ಅಧಿಕವಿದ್ದು ಅದು ನಿಧಾನವಾಗಿ ದೇಹವನ್ನು ಸೇರುತ್ತದೆ ಆದ್ದರಿಂದ ಮಧುಮೇಹಿಗಳು ಕಲಂಗಡಿಯನ್ನು ನಿಸ್ಸಂದೇಹವಾಗಿ ಈ ಹಣ್ಣನ್ನು ತಿನ್ನಬಹುದು. ಹಣ್ಣನ್ನು ಸಾಧ್ಯವಾದಷ್ಟು ಮಿತಿಯಾಗಿ ತಿನ್ನಬೇಕು.

Leave a Comment