ಪ್ರತಿದಿನ ಲಿಂಬೂ ಜ್ಯೂಸ್ ಕುಡಿದರೆ ಏನಾಗುತ್ತೆ ಗೊತ್ತಾ !

ಈಗಂತೂ ಎಲ್ಲೆಡೆ ಕೊರೊನಾ ಇರುವುದರಿಂದ ಈ ಸಮಯದಲ್ಲಿ ಹೊರಗಡೆ ಓಡಾಡುವ ಪ್ರತಿಯೊಬ್ಬರೂ ನಿಂಬೆ ಹೆಣ್ಣಿನ ಜ್ಯೂಸ್ ಕುಡಿಯುವುದು ಸಹಜ ಆದರೆ ದಿನ ನಿತ್ಯ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಯೋಣ ಬನ್ನಿ..

ಬೆಳಿಗ್ಗೆ ನಿಂಬೆ ಪಾನೀಯವನ್ನು ಕುಡಿಯುವುದು ಉತ್ತಮ ಪ್ರಯೋಜನವನ್ನು ನೀಡುತ್ತದೆ.
ತಾಜಾತನವನ್ನು ನೀಡುತ್ತದೆ.ಯಾರು ತಮ್ಮ ದಿನವನ್ನು ನಿಂಬೆ ಹಣ್ಣಿನೊಂದಿಗೆ ಪ್ರಾರಂಭ ಮಾಡುತ್ತಾರೆ ಅವರಿಗೆ ಉತ್ತಮವಾದ ಪ್ರಯೋಜನವಿದೆ.ನಿಂಬೆಯಲ್ಲಿ ವಿವಿಧ ಜೀವಸತ್ವಗಳು , ಖನಿಜಾಂಶಗಳು ಇರುವ ನಿಧಿ ಎಂದು ಪರಿಗಣಿಸಲಾಗುತ್ತದೆ.ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ ಮತ್ತು ದೇಹದ ಚಯ ಪಚಾಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

ತೂಕವನ್ನು ಕಡಿಮೆ ಮಾಡಲು ಉಪಕಾರಿ.ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಬಿಸಿನೀರಿನೊಂದಿಗೆ ನಿಂಬೆ ಹಣ್ಣಿನ ರಸ ಜೊತೆಗೆ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಸ್ಥೂಲ ಕಾಯವನ್ನು ಕಡಿಮೆ ಮಾಡುತ್ತದೆ.ಇದು ನೀರು ,ಪ್ರೋಟಿನ್ಗಳು , ಕಾರ್ಬೋಹೈಡ್ರೇಡ್ ಗಳು ಮತ್ತು ಸಕ್ಕರೆಗಳನ್ನು ಹೊಂದಿರುತ್ತದೆ.ತಯಾಮೈನ್ , ನಿಯೋಸಿನ್ ,ಪೊಲೆಟ್ ಮತ್ತು ವಿಟಮಿನ್ ಈ ಅಂತಹ ಸಣ್ಣ ಪ್ರಮಾಣದ ವಿವಿಧ ವಿಟಮಿನ್ ಗಳನ್ನು ಒಳಗೊಂಡಿದೆ.ದೇಹದ ತೂಕವನ್ನು ನಿಯಂತ್ರಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಸಕ್ಕರೆ ಇಲ್ಲದೆ ನಿಂಬೆ ಪಾನಕ ಸೇವಿಸುವುದು ಸಂಪೂರ್ಣವಾಗಿ ಕ್ಯಾಲರಿ ಮುಕ್ತವಾಗಿದೆ.ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿ ಶಕ್ತಿಯ ರೂಪದಲ್ಲಿ ಸಂಗ್ರಹಗೊಳ್ಳಲು ಆರಂಭಿಸುತ್ತದೆ ಇದಕ್ಕೆ ಕಾರಣವೆಂದರೆ ದೇಹದಲ್ಲಿನ ಕೊಬ್ಬಿನ ಶಕ್ತಿಯ ಬದಲಾವಣೆಯನ್ನು ನಮ್ಮ ದೇಹದಲ್ಲಿ ಇರುವ ನೀರಿನ ಪ್ರಮಾಣವನ್ನು ಅವಲಂಬಿಸಿರುತ್ತದೆ.ನೀವು ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ನಿಂಬೆ ಪಾನಕ ನಿದ್ದೆ ಮಾಡಲು ಕೂಡ ಸಹಾಯಕವಾಗಿದೆ.ಪ್ರತಿದಿನ ಬೆಳಿಗ್ಗೆ ನಿಂಬೆರಸವನ್ನು ಬೆಚ್ಚಗಿನ ನೀರಿನೊಂದಿಗೆ ಕುಡಿಯಬೇಕು ಇದರಿಂದ ತೂಕ ಕಡಿಮೆಯಾಗುತ್ತದೆ.ಇನ್ನು ನೀವು ಇಷ್ಟಪಟ್ಟಲ್ಲಿ ದಿನಕ್ಕೆ ಹಲವು ಬಾರಿ ಕುಡಿಯಬಹುದು.ಒಂದು ಲೋಟ ನೀರಿಗೆ ನಿಂಬೆ ರಸವನ್ನು ಬೆರೆಸಿ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಉತ್ತಮ ಆರೈಕೆಯಾಗಿ ಇದು ಕಾರ್ಯ ನಿರ್ವಹಿಸುತ್ತದೆ.ಹೀಗೆ ನಿಂಬೆ ಹಣ್ಣನ್ನು ಅದು ಕೂಡ ಬಿಸಿಲು ಕಾಲದಲ್ಲಿ ಸೇವಿಸುವುದರಿಂದ ದೇಹಕ್ಕೆ ಕೂಡ ತಂಪು ಎಂದು ಹೇಳುತ್ತಾರೆ.ಬಾಯಿಗೆ ರುಚಿ , ದೇಹಕ್ಕೆ ತಂಪು ನೀಡುತ್ತದೆ.ಧನ್ಯವಾದಗಳು.

Leave a Comment