Sapota/Chickoo Benifits :ಸಪೋಟ ಹಣ್ಣು ತಿನ್ನುವುದರಿಂದ ಇಷ್ಟೆಲ್ಲಾ ಉಪಯೋಗ ಇದೆಯಾ?

Sapota/Chickoo Benifits :ಅಪ್ಪಟ ಕಂದು ಬಣ್ಣದ ಚಿಕ್ಕೂ ,ಸಪೋಟ ಅಥವಾ ಸ್ಪಾಡಿಲ್ಲಾ ಫ್ರೂಟ್ ಎಂದು ಕರೆಯುವ ಈ ಸಿಹಿಯಾದ ಹಣ್ಣು ಸಪೋಟೇಸೀ ಎಂಬ ಸಸ್ಯವರ್ಗ ಕ್ಕೆ ಸೇರಿದೆ. ಇದೇ ಕಾರಣ ಕ್ಕೆ ಇದನ್ನು ಸಪೋಟ ಎಂದು ಕರೆಯುತ್ತಾರೆ. ನೋಡಲಿ ಕ್ಕೆ ಕಿವಿ ಹಣ್ಣಿನ ಒಂದು ಭಾರ ವನ್ನು ಚೂಪಾಗಿ ಸಿ ದಂತೆ ಕಾಣುವ ಈ ಹಣ್ಣಿನ ಹೊರಕವಚ ತೆಳುವಾಗಿದ್ದು ಒಳ ಗಣ ತಿರುಳು ಮೊದಲೇ ಕತ್ತರಿಸಿ ಟ್ಟಂತೆ ಐದಾರು ಭಾಗಗಳಿದ್ದು ನಡುವೆ ಕಪ್ಪು ಮತ್ತು ಉದ್ದದ ಬೀಜ ಗಳಿರುತ್ತವೆ. ಇನ್ನ ಸಪೋಟ ಹಣ್ಣ ಅಪ್ಪಟ ಸಿಹಿಯಾಗಿದ್ದು ಕೊಂಚವೂ ಹುಳಿಯ ಅಂಶ ವಿರುವುದಿಲ್ಲ. ಈ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.ಯಾವ ಯಾವ ಪ್ರಯೋಜನ ಗಳು ಎಂಬುದ ನ್ನು ತಿಳಿಯೋಣ.

Are there so many benefits of eating sapota fruit?ಈ ಹಣ್ಣಿನ ಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್ ಹೇರಳವಾಗಿ ರುವ ಕಾರಣ ಈ ಗುಂಪಿನ ವಿಟಮಿನ್ ಗಳಿಂದ ಆಗುವ ಎಲ್ಲ ಪ್ರಯೋಜನ ಗಳು ದೊರಕುತ್ತವೆ. ವಿಟಮಿನ್ ಬಿ ಕೊರತೆಯಿಂದ ಎದುರಾಗುವ ರಕ್ತ ಹೀನತೆ, ಸುಸ್ತು, ಕಣ್ಣಿನ ದೃಷ್ಟಿ ಕುಂದುವುದು ಬೆಳವಣಿಗೆಯಲ್ಲಿ ಕುಂಠಿತ ವಾಗುವುದು, ನರ ವ್ಯವಸ್ಥೆ, ಶಿಥಿಲ ಗೊಳ್ಳುವುದು, ಹೃದಯ ಸಂಬಂಧಿ ತೊಂದರೆಗಳು ಇತ್ಯಾದಿಗಳನ್ನು ಸರಿಪಡಿಸುವಲ್ಲಿ ಸಪೋಟ ಹಣ್ಣಿನ ಸೇವನೆ ನೆರವಾಗುತ್ತದೆ.

ಇನ್ನು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಲ್ಲಿ ನಮ್ಮ ಆಹಾರ ದಲ್ಲಿರುವ ಸಪೋಟ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣ ದಲ್ಲಿರುವ ವಿಟಮಿನ್ ಸಿ ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಆಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಇದರ ಪರಿಣಾಮ ವಾಗಿ 10 ಹಲವು ಸೋಂಕು ಗಳಿಂದ ದೇಹ ರಕ್ಷಣೆ ಪಡೆಯುತ್ತದೆ. ಇದರಲ್ಲಿರುವ ಪೋಷಕಾಂಶಗಳ ಕಾರಣ ದಿಂದಾಗಿ ಸಪೋಟ ವನ್ನ ಸೂಪರ್‌ಫುಡ್ ಅಥವಾ ಅತಿ ಪ್ರಬಲ ಆಹಾರಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.ಇದರ ಗುಣ ಗಳಲ್ಲಿ ಕ್ಯಾನ್ಸರ್ ನಿವಾರಕ ಗುಣ ವೂ ಒಂದಾಗಿದೆ.

Sapota/Chickoo Benifits : ಈ ಹಣ್ಣಿನಲ್ಲಿ ಕರಗುವ ನಾರು, ಆಂಟಿ ಆಕ್ಸಿಡೆಂಟ್ ಗಳು ಹಾಗು ಕ್ಯಾನ್ಸರ್ ನಿರೋಧಕ ಗುಣ ವಿರುವ ವಿಟಮಿನ್ ಎ ಕ್ಯಾನ್ಸರ್ ಕಾರಕ ಕಣ ಗಳನ್ನು ನಿವಾರಿಸುವ ಲ್ಲಿ ಬೆಂಬಲ ನೀಡುವ ಮೂಲಕ ಹಲವು ಬಗೆಯ ಕ್ಯಾನ್ಸರ್ ಗಳಿಂದ ರಕ್ಷಣೆ ಒದಗಿಸುತ್ತದೆ.

Leave a Comment