ಮೊಳಕೆ ಕಾಳು ತಿನ್ನೋರಿಗೆ ಕಾದಿದೆ ಇಲ್ಲೊಂದು ಶಾಕಿಂಗ್ ಸುದ್ದಿ!

ಇತ್ತೀಚಿನ ದಿನಗಳಲ್ಲಿ ರಕ್ತ ಹೀನತೆ ರಕ್ತದ ಒತ್ತಡ ಹೆಚ್ಚಾಗಿ ಸುಸ್ತು ಆಯಾಸ ನಿಶಕ್ತಿ ಮತ್ತು ಕೆಲಸ ಮಾಡುವುದಕ್ಕೆ ಇಂಟ್ರೆಸ್ಟ್ ಇರುವುದಿಲ್ಲ. ಯಾವಾಗಾಲು ಮಂಕ್ ಆಗಿ ಇರುವುದು. ಇತ್ತೀಚಿನ ದಿನಗಳಲ್ಲಿ ತುಂಬಾ ಜನರಲ್ಲಿ ಕಂಡು ಬರುತ್ತಿದೆ. ಇನ್ನು ಮಕ್ಕಳಲ್ಲು ಈ ಸಮಸ್ಸೆ ಕಂಡು ಬರುತ್ತದೆ. ಅದರೆ ಹಿಂದಿನವರಿಗೆ ಈ ರೀತಿ ಸಮಸ್ಸೆ ತುಂಬಾನೇ ಕಡಿಮೆ ಇರುತ್ತಿತ್ತು. ಇದಕ್ಕಾಗಿ ಒಂದು ಪರಿಹಾರವನ್ನು ತಿಳಿಸಿಕೊಡುತ್ತೇವೆ. ಈ ಒಂದು ಪರಿಹಾರ ಮಾಡಿದರೆ ಸಾಕು ನಿಮ್ಮ ಎಲ್ಲಾ ರೀತಿಯ ಸಮಸ್ಸೆ ಕಂಡು ಬರುತ್ತದೆ.

ಇದಕ್ಕೆ ಬೇಕಾಗಿರುವುದು ಮೊಳಕೆ ಬರಿಸಿದ ಕಡಲೆಕಾಳು. ಮೊಳಕೆ ಬಂದ ಕಾಳಿನಲ್ಲಿ ಹೆಚ್ಚು ಪೌಷ್ಟಿಕಾಂಶ ಇರುತ್ತದೆ ಮತ್ತು ಚಿಕ್ಕ ತುಂಡು ಬೆಲ್ಲ. ಇವೆರಡನ್ನು ಸೇವನೆ ಮಾಡುವುದರಿಂದ ಅನೇಕ ಅರೋಗ್ಯ ಪ್ರಯೋಜನಗಳು ಸಿಗುತ್ತದೆ.ದೇಹಕ್ಕೆ ಅಗತ್ಯ ಇರುವ ಎಲ್ಲಾ ಪೌಷ್ಟಿಕಾಂಶ ಇದರಲ್ಲಿ ಸಿಗುತ್ತದೆ.

ಪ್ರತಿದಿನ ಬೆಳಗ್ಗೆ ಒಂದು ಇಡೀ ಮೊಳಕೆ ಕಟ್ಟಿದ ಕಡಲೆಕಾಳು ಹಾಗು ಬೆಲ್ಲವನ್ನು ಸೇವನೆ ಮಾಡಿದರೆ ಹಲವಾರು ರೀತಿಯ ಪ್ರಯೋಜನ ದೊರೆಯುತ್ತದೆ.

ಕಡಲೆ ಕಾಳಿನಲ್ಲಿ ಪ್ರೊಟೀನ್ ಮೆಗ್ನಿಷಿಯಂ ಮ್ಯಾಗನಿಸ್ ಸತು ಕಬ್ಬಿಣ ವಿಟಮಿನ್ ಬಿ, ಎ, ಈ ಹಾಗು ಬೆಲ್ಲದಲ್ಲಿ ಕಬ್ಬಿಣ ಮೆಗ್ನಿಷಿಯಂ ತಾಮ್ರ ಸತು ವಿಟಮಿನ್ ಬಿ ಇತ್ಯಾದಿಗಳು ಸಮೃದ್ಧವಾಗಿ ಸಿಗುತ್ತದೆ. ನೀವು ಎರಡು ಆಹಾರವನ್ನು ಒಟ್ಟಿಗೆ ಸೇವಿಸಿದಾಗ ಅದು ನಿಮ್ಮ ಗಂಭೀರ ಕಾಯಿಲೆಗಳಿಂದ ದೂರ ಇಡಬಹುದು. ಅನೇಕ ಅರೋಗ್ಯ ಚಿಕಿತ್ಸೆಯಲ್ಲೂ ಬಹಳ ಪರಿಣಾಮಕರಿಯಾಗಿದೆ.ದೇಹದಲ್ಲಿ ರಕ್ತ ಹೀನತೆ ಚಿಕಿತ್ಸೆಯಲ್ಲಿ ಮೊಳಕೆ ಒಡೆದ ಕಾಳು ಮತ್ತು ಬೆಲ್ಲದ ಸೇವನೆ ತುಂಬಾನೇ ಪ್ರಯೋಜನಕಾರಿ.

ಮೊಳಗೆ ಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಳಕೆ ಕಾಳುಗಳನ್ನು ಬೆಳಗಿನ ಸಮಯದಲ್ಲಿ ಸೇವಿಸಬೇಕು.ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ.ಮೊಳಕೆ ಕಾಳುಗಾಳಲ್ಲಿ ಕಬ್ಬಿಣದ ಅಂಶ ಹೇರಳವಾಗಿ ಇರುತ್ತಾದೆ.ಇದನ್ನು ಸೇವಿಸುವುದರಿಂದ ರಕ್ತ ಹೀನತೆಯಿಂದ ದೂರ ಇರಬಹುದು.ಡಯಟ್ ಮಾಡುವುವರಿಗೆ ಮೊಳಕೆ ಕಾಳು ಉತ್ತಮ.ಏಕೆಂದರೆ ಇದರಲ್ಲಿ ಇರುವ ಫೈಬರ್ ಅಂಶ ಹೊಟ್ಟೆ ತುಂಬುವಂತೆ ಮಾಡುತ್ತಾದೇ.ಇದರಿಂದ ದೇಹದ ತೂಕ ಕೂಡ ಕಡಿಮೆ ಆಗುತ್ತದೆ. ಇದರಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.

Leave a Comment