ಪಲಾವ್ ಎಲೆಗಳ ಉಪಯೋಗ!

The use of Palau leaves :ತಯಾರಿಸಿದ ತಿಂಡಿಯಾ ರುಚಿಯನ್ನು ಹೆಚ್ಚಿಸಲು ಬಳಕೆ ಮಾಡುವ ಈ ಎಲೆಗಳು ಪರೋಕ್ಷವಾಗಿ ಆರೋಗ್ಯಕ್ಕೆ ಸಾಕಷ್ಟು ಪ್ರಮಾಣದ ಪೌಷ್ಟಿಕ ಸತ್ವಗಳನ್ನು ಒದಗಿಸುತ್ತದೆ. ಆಹಾರ ತಯಾರು ಮಾಡುವ ಸಮಯದಲ್ಲಿ ಒಗ್ಗರಣೆಯಲ್ಲಿ ಬಳಕೆಮಾಡುವ ಪಲಾವ್ ಎಲೆಗಳು ಸಾಕಷ್ಟು ಸ್ವಾದಿಷ್ಟಕರವಾದ ಮತ್ತು ಅಷ್ಟೇ ಹಗುರವಾದ ಆಹಾರವನ್ನು ತಿನ್ನಲು ನೀಡುತ್ತದೆ. ಪಲಾವ್ ಎಲೆಗಳ ಇನ್ನಿತರ ಲಾಭಗಳನ್ನು ಮತ್ತು ಪೌಷ್ಟಿಕಾಂಶಗಳ ವಿವರವನ್ನು ನಿಮಗೆ ತಿಳಿಸಿಕೊಡುತ್ತೇವೆ.

1, ಪಲಾವ್ ಎಲೆಯನ್ನು ಆಹಾರದಲ್ಲಿ ಸೇವಿಸುವುದರಿಂದ ರುಚಿಯನ್ನು ಹೆಚ್ಚಿಸುತ್ತದೆ. ಇದಕ್ಕೆ ಕಾರಣ ಅದರಲ್ಲಿರುವ ಕೆಲವು ಗುಣಲಕ್ಷಣಗಳು.

ಹರವೆ ಸೊಪ್ಪು ಹೀಗೆ ಮಾಡಿ ಬಳಸಿದರೆ ಈ ಎಲ್ಲಾ ಸಮಸ್ಸೆಗಳಿಗೆ ಒಳ್ಳೆಯ ಮನೆಮದ್ದು!

2, ಪಲಾವ್ ಎಲೆಯನ್ನು ವಿಶ್ವದಲ್ಲಿ ಬಗೆಬಗೆಯ ತಿಂಡಿಗಳಲ್ಲಿ ಬಳಸಲಾಗುತ್ತದೆ. ಮೆಕ್ಸಿಕೋ ಇಂಡೋನೇಷಿಯಾ ದೇಶಗಳು ತಮ್ಮದೇ ಆದ ಹೆಸರಿನಲ್ಲಿ ಕರೆದು ತಮ್ಮ ಸಾಂಪ್ರದಾಯಿಕ ಅಡುಗೆಯ ರುಚಿಯನ್ನು ಹೆಚ್ಚು ಮಾಡಿ ಆಹಾರವನ್ನು ಸವಿಯುತ್ತಿದ್ದರೆ.

3, ಸ್ನಾನ ಮಾಡುವಾಗ ಪಲಾವ್ ಎಲೆಗಳನ್ನು ಪುಡಿ ಮಾಡಿ ನೀರಿನಲ್ಲಿ ಹಾಕಿ ಸ್ವಲ್ಪ ಹೊತ್ತು ಬಿಟ್ಟ ನಂತರ ಸ್ನಾನ ಮಾಡಬೇಕು.ಚರ್ಮದ ಕ್ರಿಮ್ ಆಗಿ ಈ ಎಲೆಯನ್ನು ಉಪಯೋಗಿಸುತ್ತಾರೆ.

4,ಚರ್ಮ ಸಂಬಂಧಿಸಿದ ಹಲವಾರು ಸಮಸ್ಸೆಗಳನ್ನು ಪಲಾವ್ ಎಲೆಗಳು ಇಲ್ಲವಾಗಿಸುತ್ತದೆ.ಕ್ಯಾನ್ಸರ್ ತಲೆ ಹೊಟ್ಟು ಗ್ಯಾಸ್ಟ್ರಿಕ್ ಕೀಲು ನೋವುಗಳಿಗೆ ಇತ್ಯಾದಿ ಈ ಎಲೆಗಳು ಔಷಧಿ ರೀತಿಯಲ್ಲಿ ಕೆಲಸ ಮಾಡುತ್ತಾವೇ.

5, ಮಧು ಮೆಹ ಸಮಸ್ಸೆ ಇರುವವರಿಗೂ ಕೂಡ ಪಲಾವ್ ಎಲೆ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

6,ಮುಖ್ಯವಾಗಿ ಪಲಾವ್ ಎಲೆಯನ್ನು ನೇರವಾಗಿ ಸೇವನೆ ಮಾಡಬೇಡಿ.ಇದು ಗಟ್ಟಿ ಇರುವುದರಿಂದ ಜೀರ್ಣ ಆಗಲು ಕಷ್ಟ ಆಗುತ್ತದೆ.ಆಹಾರದಲ್ಲಿ ಬಳಸಿದರೆ ಅದರ ಪೋಷಕಾಂಶ ಅಡುಗೆಯಲ್ಲಿ ಸೇರಿಕೊಳ್ಳುತ್ತದೆ.

Leave a Comment