ಸೊಂಟಕ್ಕೆ ಈ ಬೆಲ್ಟ್ ಕಟ್ಟಿ ಹೊಟ್ಟೆ ಬೊಜ್ಜು ಕರಗಿಸಿ!

ಹೊಟ್ಟೆ ಹಾಗು ಸೊಂಟದ ಭಾಗದಲ್ಲಿರುವ ಬೊಜ್ಜನ್ನು ಕರಗಿಸುವ ಮನೆಮದ್ದುಗಳ ಕುರಿತು ಮಾಹಿತಿಗಳನ್ನು ನೋಡಿ. ಇನ್ನು ಆಜೀರ್ಣದಿಂದ ಸಂಗ್ರಹಣೆ ಆಗಿರುವ ಮಲಬದ್ಧತೆಯಿಂದ ಸಂಗ್ರಹಣೆ ಆಗಿ ಬೊಜ್ಜು ಬರುತ್ತದೆ. ಹಾಗಾಗಿ ಕೆಲವರಿಗೆ ಕೈ ಕಾಲು ಸಣ್ಣ ಇದ್ದು ಹೊಟ್ಟೆ ಮಾತ್ರ ಡುಮ್ಮ ಇರುತ್ತದೆ. ಇದಕ್ಕೆ ಹೊಟ್ಟೆಗೆ ನಾಬಿ ಬೆಲ್ಟ್ ಹಾಕಿಕೊಳ್ಳಬೇಕು. ಇದನ್ನು ಮೂರು ದಿನ ಬಿಗಿಯಾಗಿ ಹೊಕ್ಕಳಿಗೆ ಬೆಲ್ಟ್ ಅನ್ನು ಹಾಕಿಕೊಳ್ಳಬೇಕು. ಈ ಮೂರು ದಿನ ಬರೀ ಸೊಪ್ಪು ತರಕಾರಿ ಹಣ್ಣುಗಳ ಸೇವನೆ ಮಾಡಬೇಕು. ಇಷ್ಟ ಮಾಡಿದರೆ ಸಾಕು ಮೂರೇ ದಿನದಲ್ಲಿ ಹೊಟ್ಟೆ ಒಳಗೆ ಹೋಗುತ್ತದೆ.

ಬೆಟ್ಟದ ನೆಲ್ಲಿ ಕಾಯಿ ಜ್ಯೂಸ್ ಅನ್ನು ಪ್ರತಿದಿನ ಒಂದು ಗ್ಲಾಸ್ ಕುಡಿಯಿರಿ. ಇನ್ನು ಸೋರೆಕಾಯಿ ಜ್ಯೂಸ್, ಬೂದು ಕುಂಬಳಕಾಯಿ ಜ್ಯೂಸ್ ಇವೆಲ್ಲಾ ಹೊಟ್ಟೆಯ ಬೊಜ್ಜು ಸೊಂಟದ ಬೊಜ್ಜನ್ನು ಕರಗಿಸುತ್ತದೆ.

ಇನ್ನು ಅರ್ಧ ಚಮಚ ಹಸಿ ಶುಂಠಿ ಪೇಸ್ಟ್, 3 ಕಾಳು ಮೆಣಸನ್ನು ಜಜ್ಜಿ ಪುಡಿ ಮಾಡಿ ಹಾಕಬೇಕು. ಇದಕ್ಕೆ ಕಾಲು ಚಮಚ ಚಕ್ಕೆ ಪುಡಿ, ಅರ್ಧ ಚಮಚ ಜೀರಿಗೆ ಪುಡಿ, ಕಾಲು ಚಮಚ ಓಂ ಕಾಳಿನ ಪುಡಿ. ಇವೆಲ್ಲವನ್ನೂ ಎರಡು ಗ್ಲಾಸ್ ನೀರಿಗೆ ಹಾಕಿ ಕುದಿಸಬೇಕು. ನಂತರ ಶೋದಿಸಿ ಊಟ ಮಾಡಿ ಇರಡಿ ಗಂಟೆ ಬಳಿಕ ಸೇವನೆ ಮಾಡಿದರೆ ಹೊಟ್ಟೆಯ ಬೊಜ್ಜು ಕರಗುತ್ತದೆ. ಬೊಜ್ಜಿನ ಸಮಸ್ಸೆಯಿಂದ ಹಲವಾರು ರೀತಿಯ ಅರೋಗ್ಯ ಸಮಸ್ಸೆಗಳು ಕಾಡುತ್ತವೆ.

Leave a Comment