ದೀಪಾವಳಿ ಲಕ್ಷ್ಮೀ ಪೂಜೆಯಂದೇ ಗೋಚರಿಸಲಿದೆ ಸೂರ್ಯ ಗ್ರಹಣ, ಹಾಗಿದ್ದರೆ ಪೂಜೆಯ ಮುಹೂರ್ತ ಯಾವಾಗ ?
ಹಿಂದೂ ಕ್ಯಾಲೆಂಡರ್ ಪ್ರಕಾರ, ಕಾರ್ತಿಕ ಮಾಸದ ಅಮಾವಾಸ್ಯೆಯಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ದೀಪಾವಳಿ 24 ಅಕ್ಟೋಬರ್ 2022 ರಂದು ಬರುತ್ತದೆ. ಆದರೆ ಮಾರನೇ ದಿನ ಅಂದರೆ ಲಕ್ಷ್ಮೀ ಪೂಜೆಯ ದಿನವೇ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ದೀಪಾವಳಿ ಲಕ್ಷ್ಮೀ ಪೂಜೆ, ಗೋವರ್ಧನ ಪೂಜೆಯನ್ನು ಆ ದಿನ ಮಾಡಬಹುದೇ ? ಎನ್ನುವ ಬಗ್ಗೆ ಜನರ ಮನಸ್ಸಿನಲ್ಲಿ ಆತಂಕ, ಅನುಮಾನ ಮೂಡುವುದು ಸಹಜ. ಸೂರ್ಯಗ್ರಹಣದ ಕಾರಣದಿಂದ ದೀಪಾವಳಿಯ ಲಕ್ಷ್ಮೀ ಪೂಜೆ ಮತ್ತು ಗೋವರ್ಧನ ಪೂಜೆಯ … Read more