Dating Tips: ಪ್ರೀತಿಯಲ್ಲಿ ಬೀಳುತ್ತಿದ್ದೀರಾ? ಸಂಬಂಧ ಬೆಳೆಸುವ ಮೊದಲು ಈ ಟಿಪ್ಸ್ ಪಾಲಿಸಿ

ನಮಗೆಲ್ಲರಿಗೂ ಕೆಲವು ಸಮಯದಲ್ಲಿ ಆತ್ಮೀಯರ ಅಗತ್ಯವಿರುತ್ತದೆ. ಒಂಟಿಯಾಗಿದ್ದವರು ತಮಗೊಂದು ಸಂಗಾತಿ ಇದ್ದರೆ ಒಳಿತು ಎಂದು ಭಾವಿಸುವುದುಂಟು. ಇಂತಹ ಸಂದರ್ಭದಲ್ಲಿ ಕೆಲವು ಜನರ ಮೇಲೆ ಪ್ರೀತಿಯಾಗುವುದು ಸಹಜ. ಆದರೆ ಅದಕ್ಕೂ ಮುನ್ನ ಕೆಲವೊಂದು ಸಲಹೆಗಳನ್ನು ಪಾಲಿಸುವುದು ಅಗತ್ಯ. ನೀವು ಸಹ ಸಂಬಂಧ ಬೆಳೆಸಲು ಸಿದ್ಧರಾಗಿದ್ದರೆ ಮತ್ತು ಪ್ರೀತಿಯಲ್ಲಿ ಬೀಳಲು ಹೊರಟಿದ್ದರೆ ಕೆಳಗಿನ ಸಲಹೆಗಳನ್ನು ಅನುಸರಿಸಿ. ಈ ಸಲಹೆಗಳೊಂದಿಗೆ, ನೀವು ಆ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಲು ಸಿದ್ಧರಿದ್ದೀರಾ ಮತ್ತು ನೀವು ಸಂಬಂಧವನ್ನು ಹೊಂದಲು ಇದು ಸರಿಯಾದ ಸಮಯವೇ ಎಂದು ತಿಳಿದುಕೊಳ್ಳಿ. … Read more

Skin Care Tips: ಸೋಡಾ ವಾಟರ್ ನಿಂದ ಮುಖ ತೊಳೆಯುವುದರಿಂದಾಗುವ ಈ ಲಾಭ ನಿಮಗೆ ತಿಳಿದಿದೆಯೇ?

Soda Water Benefits For Face: ಹೊಳಪಾದ ತ್ವಚೆಯನ್ನು ಪಡೆದುಕೊಳ್ಳಲು ಜನರು ದುಬಾರಿ ಸೌಂದರ್ಯವರ್ಧಕಗಳು ಹಾಗೂ ಮನೆಮದ್ದುಗಳನ್ನು ಬಳಸುತ್ತಾರೆ. ಆದರೆ ಸೋಡಾ ನೀರನ್ನು ಬಳಸುವುದರಿಂದಲೂ ಕೂಡ ಹೊಳಪಾದ ತ್ವಚೆಯನ್ನು ಪಡೆಯಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ಸೋಡಾ ನೀರಿನಿಂದ ಮುಖ ತೊಳೆದರೆ ತ್ವಚೆಗೆ ಹೆಚ್ಚಿನ ಲಾಭ ಸಿಗುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇದು ತ್ವಚೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುವುದಲ್ಲದೆ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಸೋಡಾ ನೀರಿನಿಂದ ಮುಖ ತೊಳೆಯುವುದರಿಂದ ಆಗುವ ಲಾಭಗಳೇನು … Read more

ಪೊಲೀಸರಿಂದ ಕಿರುಕುಳ ಆರೋಪ: ‘Worst Country’ ಎಂದು ಮಹಿಳೆ ಟ್ವೀಟ್!

ಬೆಂಗಳೂರು: ಪೊಲೀಸರು ಮನೆಗೆ ಬಂದು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಇದು ‘Worst Country’ ಎಂದು ಟ್ವೀಟ್ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನೀಲ್ಮಾ ದಿಲೀಪನ್ ಎಂಬಾಕೆ ಮನೆಯಲ್ಲಿ ಹೆಚ್ಚು ಸದ್ದು-ಗದ್ದಲ ಮಾಡುತ್ತಾಳೆಂದು ಆರೋಪಿಸಿ ಅಕ್ಕ ಪಕ್ಕದ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಹಾಗೂ ನೀಲ್ಮಾ ದಿಲೀಪನ್ ಮನೆಯವರ ನಡುವೆ ಜಟಾಪಟಿಯಾಗಿದೆ. ಇದನ್ನೂ … Read more

ಮನೆಯಲ್ಲಿ 700 ರೂಪಾಯಿ ಬೆಲೆಯ ಈ ಸಾಧನ ಅಳವಡಿಸಿದರೆ ಸಾಕು ಅರ್ಧಕ್ಕಿಂತ ಕಡಿಮೆ ಬರುವುದು ವಿದ್ಯುತ್ ಬಿಲ್

Electricity Bill Reduce Tips : ಮನೆಗಳಲ್ಲಿ ಏನೇ ಕೆಲಸ ಮಾಡಬೇಕಾದರೂ ವಿದ್ಯುತ್ ಉಪಕರಣಗಳನ್ನು ಬಳಸುವುದು ಸಾಮಾನ್ಯ. ಹೀಗೆ ಪ್ರತಿಯೊಂದು ಕೆಲಸಕ್ಕೂ ವಿದ್ಯುತ್ ಉಪಯೋಗಿಸುವಾಗ ವಿದ್ಯುತ್ ಬಿಲ್ ಕೂಡಾ ಏರುತ್ತಲೇ ಹೋಗುತ್ತದೆ. ಆದರೆ  ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದು ಕೂಡಾ ಸಾಧ್ಯ. ಅದು ಹೇಗೆ ಅಂದರೆ, ಮನೆಯಲ್ಲಿ ಒಂದು ಸಾಧನವನ್ನು ಅಳವಡಿಸಬೇಕು. ಈ ಸಾಧನವನ್ನು ಅಳವಡಿಸಿದರೆ ವಿದ್ಯುತ್ ಬಿಲ್ ಅರ್ಧಕ್ಕಿಂತ ಕಡಿಮೆಯಾಗುತ್ತದೆ. ಇನ್ನು ಈ ಸಾಧನವನ್ನು ಮನೆಯ ಯಾವ ಮೂಲೆಯಲ್ಲಿ ಬೇಕಾದರೂ ಅಳವಡಿಸಬಹುದು.   ಎಂ ಡಿ … Read more

WATCHO OTT: ಹಿಂದಿಯಲ್ಲಿ ಡಬ್ ಮಾಡಲಾದ 34 ಕೊರಿಯನ್ ಸಿರೀಸ್ ನೋಡಬೇಕೇ? ಹಾಗಾದ್ರೆ ಈ OTT ಬಳಸಿ

ನವದೆಹಲಿ: ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ WATCHO, ವೀಕ್ಷಕರಿಗೆ ಹೊಸ ಮತ್ತು ಆಸಕ್ತಿದಾಯಕ ವಿಷಯವನ್ನು ಒದಗಿಸಲು ಹೆಸರುವಾಸಿಯಾಗಿದೆ. ಇಂದು ಪ್ಲಾಟ್‌ಫಾರ್ಮ್‌ನಲ್ಲಿ ಹಿಂದಿಯಲ್ಲಿ ಡಬ್ ಮಾಡಲಾದ 34 ಕೊರಿಯನ್ ವೆಬ್-ಸರಣಿಗಳನ್ನು ಪ್ರಸಾರ ಮಾಡುವುದಾಗಿ ಘೋಷಿಸಿದೆ. ಇದನ್ನೂ ಓದಿ: Red Chilli Benefits: ಈ ಮೂರು ಕಾಯಿಲೆಗೆ ಖಾರದ ಪುಡಿ ರಾಮಬಾಣ ‘#RozanaKDrama” ಎಂಬ ಶೀರ್ಷಿಕೆಯೊಂದಿಗೆ WATCHO ತನ್ನ ಸಮಗ್ರ ಕೊರಿಯನ್ ಸಿರೀಸ್ ಲೈಬ್ರರಿಯಿಂದ ಪ್ರತಿದಿನ 3 ಗಂಟೆಗಳ ಕೊರಿಯನ್ ಸಿರೀಸ್ ಗಳನ್ನು ಬಿಡುಗಡೆ ಮಾಡುತ್ತದೆ. ನಾಟಕ, … Read more

ಕ್ರಿಕೆಟ್ ಪಿಚ್ ನಲ್ಲಿ ‘ಬೌಲ್ಡ್’, ರಾಜಕೀಯದಲ್ಲಿ ‘ಕಿಂಗ್ ಮೇಕರ್’: ತೇಜಸ್ವಿ ಜೀವನವೇ ವಿಭಿನ್ನ

ನಿತೀಶ್ ಕುಮಾರ್ ಮತ್ತೊಮ್ಮೆ ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿಯಲು ನಿರ್ಧರಿಸಿದ್ದಾರೆ. ನಿತೀಶ್ ಈಗ ಮತ್ತೆ 2015ರ ಸೂತ್ರದೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಲು ಹೊರಟಿದ್ದಾರೆ. ಇದರಲ್ಲಿ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಪ್ರಸಾದ್ ಯಾದವ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಬಲ್ಲ ಮೂಲಗಳು ಮಾಹಿತಿ  ನೀಡಿವೆ. ಕ್ರಿಕೆಟ್ ಪಿಚ್‌ನಿಂದ ಅಧಿಕಾರದ ಕಾರಿಡಾರ್‌ಗೆ ಆಗಮಿಸಿದ ತೇಜಸ್ವಿ ಯಾದವ್ ಬಗ್ಗೆ ಇಲ್ಲಿ ಒಂದಿಷ್ಟು ಮಾಹಿತಿಯನ್ನು ನೀಡಲಾಗಿದೆ. ಇದನ್ನೂ ಓದಿ: Viral Video : ತಾಳಿ ಕಟ್ಟುವಾಗಲೇ ಹೊಡೆದಾಡಿಕೊಂಡ ವಧು – ವರರು.. ಮುಂದೇನಾಯ್ತು ನೀವೇ … Read more

GPay ಬಳಸುವಾಗ ಈ ಸಲಹೆ ಅನುಸರಿಸಿದ್ರೆ ಅತಿ ಹೆಚ್ಚು ಕ್ಯಾಶ್​ಬ್ಯಾಕ್​ ಪಡೆಯಬಹುದು!

Google Pay Cashback : ಇಂದು ಅನೇಕ ಜನರು Google Pay ಅನ್ನು ಹಣ ವರ್ಗಾವಣೆ, ಬಿಲ್‌ ಪೇ ಮಾಡಲು ಬಳಸುತ್ತಿದ್ದಾರೆ.  ಇದೊಂದು ಅತ್ಯಂತ ವೇಗದ ಮತ್ತು ಸುಲಭ ಆನ್‌ಲೈನ್‌ ಪೇಮೆಂಟ್‌ ಮಾರ್ಗವಾಗಿದೆ. Google Pay ಸಹಾಯದಿಂದ, ನೀವು ಸುರಕ್ಷಿತ ರೀತಿಯಲ್ಲಿ ಜನರ ಖಾತೆಗಳಿಗೆ ಹಣವನ್ನು ಕಳುಹಿಸಬಹುದು. ಈ Google Pay ನಲ್ಲಿ ಹಣ ಪಾವತಿ ಮಾಡುವಾಗ ಹಲವಾರು ಬಾರಿ ಕ್ಯಾಶ್‌ಬ್ಯಾಕ್‌ ಪಡೆಯುತ್ತೀರಿ. ಆದರೆ ಪ್ರತಿ ಬಾರಿಯೂ ಈ ಕ್ಯಾಶ್​​ಬ್ಯಾಕ್ ಬರುವುದಿವಿಲ್ಲ. ಹಲವು ಬಾರಿ ಈ ಕ್ಯಾಶ್‌ಬ್ಯಾಕ್‌ … Read more

7 ಸೀಟುಗಳ ಈ ಕಾರಿನ ಬೆಲೆ ಕೇವಲ 6 ಲಕ್ಷ: ಉತ್ತಮ ಮೈಲೇಜ್ ಜೊತೆ 60 ಸಾವಿರ ರಿಯಾಯಿತಿ!

ನೀವು ದೊಡ್ಡ ಕುಟುಂಬವನ್ನು ಹೊಂದಿದ್ದರೆ, ಒಟ್ಟಿಗೆ ಪ್ರಯಾಣಿಸಲು ನಿಮಗೆ ದೊಡ್ಡ ವಾಹನದ ಅಗತ್ಯವಿರುತ್ತದೆ. ಇದೀಗ  ನೀವು ದೊಡ್ಡ ಕಾರನ್ನು ಖರೀದಿಸಲು ಬಯಸಿದರೆ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಭಾರತೀಯ ಕಾರು ಮಾರುಕಟ್ಟೆಯಲ್ಲಿ ಇದಕ್ಕಾಗಿ ಹಲವು ಆಯ್ಕೆಗಳು ಬಂದಿವೆ. ಭಾರತದಲ್ಲಿ Datsun GO+, Renault Triber ಮತ್ತು Maruti Suzuki Ertiga ಸೇರಿದಂತೆ ಅನೇಕ ಕೈ ಗೆಟುಕುವ 7 ಸೀಟರ್ ಕಾರುಗಳಿವೆ. ಪ್ರಸ್ತುತ, ಇವುಗಳಲ್ಲಿ, ರೆನಾಲ್ಟ್ ಟ್ರೈಬರ್‌ನಲ್ಲಿ ರೂ 60,000 ವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ. ಅದಕ್ಕಾಗಿಯೇ, ಇಂದು ನಾವು … Read more

BBK OTT: ಬಿಗ್​ಬಾಸ್​ ​ಮನೆಯೊಳಗೆ ಜಶ್ವಂತ್ – ನಂದು.. ಮಾಡ್ತಾರಾ ಮೋಡಿ ರೋಡೀಸ್​ ಜೋಡಿ?

Bigg Boss Kannada OTT : ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್​ ಒಟಿಟಿ ಭರ್ಜರಿಯಾಗಿ ಗ್ರ್ಯಾಂಡ್‌ ಓಪನಿಂಗ್‌ ಆಗಿದ್ದು, ವಿಭಿನ್ನ ಕ್ಷೇತ್ರಗಳ ಜನರು ದೊಡ್ಮನೆ ಸೇರಿದ್ದಾರೆ. ಬಿಗ್‌ ಬಾಸ್‌ ಮಿನಿ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರವಾಗುತ್ತಿದ್ದು, ಈ ಕಾರ್ಯಕ್ರಮದ 15ನೇ ಸ್ಪರ್ಧಿಯಾಗಿ ಜಶ್ವಂತ್ ಬೋಪಣ್ಣ ಮತ್ತು ನಂದಿನಿ ಮನೆ ಒಳಗೆ ಹೋಗಿದ್ದಾರೆ. ಫಿಟ್‌ನೆಸ್ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಜಶ್ವಂತ್ ಬೋಪಣ್ಣ, ಅನೇಕ ಟೆಲಿವಿಶನ್ ಬ್ರ್ಯಾಂಡ್​ಗಳ ಜೊತೆ ಕೆಲಸ ಮಾಡಿದ್ದಾರೆ. 23 ವರ್ಷದ … Read more

ಹೊಸ ಸೂತ್ರದೊಂದಿಗೆ ಸರ್ಕಾರಿ ನೌಕರರ ವೇತನ ಹೆಚ್ಚಳ! ಹಣಕಾಸು ಸಚಿವರ ಮಹತ್ವದ ಮಾಹಿತಿ

ನವದೆಹಲಿ :  ಮುಂದಿನ ದಿನಗಳಲ್ಲಿ ಹೊಸ ಸೂತ್ರದಿಂದ ನೌಕರರ ವೇತನ ಹೆಚ್ಚಳವಾಗಲಿದೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. 2016 ರ ಆರಂಭದಲ್ಲಿ, 7 ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲಾಯಿತು. ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ ನೌಕರರ ವೇತನವನ್ನು ನಿಗದಿಪಡಿಸಲು 8 ನೇ ವೇತನ ಆಯೋಗವನ್ನು ರಚಿಸುವ  ಚಿಂತನೆ ಇಲ್ಲ. ಆದರೆ, ಹೊಸ ಸೂತ್ರದೊಂದಿಗೆ ಕೇಂದ್ರ ನೌಕರರ ವೇತನ ಪ್ರತಿ ವರ್ಷ ನಿಗದಿಯಾಗಲಿದೆ.  ಹಣಕಾಸು ಖಾತೆ ರಾಜ್ಯ … Read more