‘ಕಿಚ್ಚ’ನಿಗೆ ಥ್ಯಾಂಕ್ಸ್ ಹೇಳಿ ಗುಡ್ಡಿ ಫ್ರೆಂಡ್ ಭಾಸ್ಕರ್ ಬಗ್ಗೆ ರಾಜಮೌಳಿ ಟ್ವೀಟ್

ಬೆಂಗಳೂರು: ಹಾಲಿವುಡ್ ರೇಂಜ್‍ನಲ್ಲಿ ಮೂಡಿಬಂದಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಗಲ್ಲಾಪೆಟ್ಟಿಗೆ ಉಡೀಸ್ ಮಾಡಿದೆ. ಸುಮಾರು 3200ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ರಿಲೀಸ್ ಆಗಿರುವ ‘ವಿಕ್ರಾಂತ್ ರೋಣ’ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಕನ್ನಡ, ಇಂಗ್ಲಿಷ್ ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ‘ವಿಕ್ರಾಂತ್ ರೋಣ’ ಟೀಂ ಇದೀಗ ಸಿನಿಮಾ ಸಕ್ಸಸ್ ಆಗಿರುವ ಖುಷಿಯಲ್ಲಿದೆ. ಅನೇಕ ಭಾರತೀಯ ನಟ-ನಟಿಯರು, ಖ್ಯಾತ ನಿರ್ದೇಶಕರು ‘ವಿಕ್ರಾಂತ್ ರೋಣ’ ಸಿನಿಮಾ ವೀಕ್ಷಿಸಿ … Read more

Ind vs WI : ಎರಡನೇ ಟಿ20 ಪಂದ್ಯ ಗೆಲ್ಲಲು ಟೀಂ ಇಂಡಿಯಾದ Playing 11 ನಲ್ಲಿ ಭಾರಿ ಬದಲಾವಣೆ!

IND vs WI : ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಅಬ್ಬರದ ಜಯ ಸಾಧಿಸಿದೆ. ಇದೀಗ ಎರಡನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಲು ಬಯಸಿದೆ. ಇದಕ್ಕಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಹೀಗಾಗಿ ಎರಡನೇ ಟಿ20 ಪಂದ್ಯದ ಪ್ಲೇಯಿಂಗ್ XI ನಲ್ಲಿ ಹಲವು ದೊಡ್ಡ ಬದಲಾವಣೆಗಳಾಗಬಹುದು. ಅನೇಕ ಫ್ಲಾಪ್ ಆಟಗಾರರಿಗೆ ಗೆಟ್ ಪಾಸ್ ನೀಡುವ ಸಾಧ್ಯತೆ ಇದೆ.  ಇವರಾಗಬಹುದು ಆರಂಭಿಕ ಜೋಡಿ … Read more

ಶ್ರೀಲಂಕಾದಂತೆ ಭಾರತದಲ್ಲಿಯೂ ಜನರು ಪ್ರಧಾನಿ ನಿವಾಸಕ್ಕೆ ನುಗ್ಗುತ್ತಾರೆ: ಒವೈಸಿ

ನವದೆಹಲಿ: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮತ್ತೊಮ್ಮೆ ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಶ್ರೀಲಂಕಾದಂತೆ ಭಾರತದಲ್ಲಿಯೂ ಪ್ರಧಾನಿ ನಿವಾಸಕ್ಕೆ ಜನರು ನುಗ್ಗುತ್ತಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ. ‘ವೋಟ್ ಬ್ಯಾಂಕ್ ರಾಜಕಾರಣದಿಂದ ಅಭಿವೃದ್ಧಿಯಾಗಿದೆ, ಆದರೆ ಮುಸ್ಲಿಮರು ಅಭಿವೃದ್ಧಿಯಾಗಲಿಲ್ಲ. ಏಕೆಂದರೆ ಮುಸ್ಲಿಮರನ್ನು ಮತಬ್ಯಾಂಕ್ ಎಂದು ಪರಿಗಣಿಸಲೇ ಇಲ್ಲ. ಇಂದು ಶಿಕ್ಷಣವೂ ಇಲ್ಲ, ಉದ್ಯೋಗವೂ ಇಲ್ಲ. ಸಂವಿಧಾನದಲ್ಲಿ ಏನನ್ನು ಬರೆಯಲಾಗಿದೆಯೋ ಅದನ್ನು ವ್ಯತಿರಿಕ್ತಗೊಳಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವವಿದೆ. ಆದರೆ ವಾಸ್ತವ ಸ್ವರೂಪವನ್ನು ನೀಡಲು ನಮಗೆ ಸಾಧ್ಯವಾಗುತ್ತಿಲ್ಲ’ವೆಂದು ಓವೈಸಿ … Read more

White Hair: ಚಿಕ್ಕ ವಯಸ್ಸಿನಲ್ಲೇ ಕಾಡುವ ಬಿಳಿ ಕೂದಲ ಸಮಸ್ಯೆಗೆ ಇಲ್ಲಿದೆ ಪರಿಹಾರ

ನವದೆಹಲಿ: ಇಂದು ಅನೇಕರು ಅಕಾಲಿಕ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಿಳಿ ಕೂದಲು ವಯಸ್ಸಾಗುವಿಕೆಯ ಸಂಕೇತ ಅಂತಾ ಹೇಳ್ತಿದ್ದ ಕಾಲವೊಂದಿತ್ತು.ಆದರೆ ಇಂದು 25 ರಿಂದ 30 ವರ್ಷ ವಯಸ್ಸಿನ ಯುವಕರು ಕೂಡ ಬಿಳಿ ಕೂದಲಿನಿಂದ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಇದರ ಹಿಂದೆ ಆನುವಂಶಿಕ ಕಾರಣವೂ ಇರಬಹುದು, ಆದರೆ ಇದು ಸಾಮಾನ್ಯವಾಗಿ ಹದಗೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಉಂಟಾಗುತ್ತದೆ. ನಮ್ಮ ಕೂದಲಿನಲ್ಲಿ ಮೆಲನಿನ್ ಎಂಬ ವರ್ಣದ್ರವ್ಯವಿದೆ. ಈ ವರ್ಣದ್ರವ್ಯವು ಕಡಿಮೆಯಾದಂತೆ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ … Read more

Shravan 2022: ಹಣಕಾಸಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಇಂದೇ ಈ ಉಪಾಯ ಮಾಡಿ, ಇಂದೇ ನಿರ್ಮಾಣಗೊಂಡಿದೆ ಈ ಶುಭ ಕಾಕತಾಳೀಯ

Shravan 2022 Friday Remedies – ಸಂಪತ್ತಿನ ಅಧಿದೇವತೆ ಎಂದೇ ಕರೆಯಲಾಗುವ ತಾಯಿ ಲಕ್ಷ್ಮಿ ಯಾರ ಮೇಲೆ ತನ್ನ ಕೃಪಾಕಟಾಕ್ಷ ಬೀರುತ್ತಾಳೆಯೋ ಆ ವ್ಯಕ್ತಿಯ ದಿನಗಳು ಬದಲಾಗಲು ಸಮಯವೇ ಬೇಕಾಗುವುದಿಲ್ಲ ಎನ್ನಲಾಗುತ್ತದೆ. ಶ್ರಾವಣ   ಶುಕ್ರವಾರದಂದು ಶಿವ ಶಂಭುವಿನ ಜೊತೆಗೆ ತಾಯಿ ಲಕ್ಷ್ಮಿ ಆರಾಧನೆಯು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಶುಕ್ರವಾರವನ್ನು ಶುಕ್ರನ ದಿನ ಎಂದೂ ಪರಿಗಣಿಸಲಾಗುತ್ತದೆ. ಶ್ರಾವಣ ಶುಕ್ರವಾರದ ದಿನ ಧರ್ಮಶಾಸ್ತ್ರಗಳಲ್ಲಿ ಕೆಲ ಉಪಾಯಗಳನ್ನು ಹೇಳಲಾಗಿದೆ. ಈ ದಿನ ಏಲಕ್ಕಿಯ ಸಹಾಯದಿಂದ ಮಾಡಲಾಗುವ ಕೆಲ ಉಪಾಯಗಳಿಂದ … Read more

ಅತ್ಯಂತ ರೊಮ್ಯಾಂಟಿಕ್ ಆಗಿರುತ್ತಾರಂತೆ ಈ ನಾಲ್ಕು ರಾಶಿಯವರು .! ಎದುರಿಗಿರುವವರನ್ನು ತಕ್ಷಣ ಆಕರ್ಷಿಸಿ ಬಿಡುತ್ತಾರೆ

ಅತ್ಯಂತ ರೊಮ್ಯಾಂಟಿಕ್ ಆಗಿರುತ್ತಾರಂತೆ ಈ ನಾಲ್ಕು ರಾಶಿಯವರು .! ಎದುರಿಗಿರುವವರನ್ನು ತಕ್ಷಣ ಆಕರ್ಷಿಸಿ ಬಿಡುತ್ತಾರೆ Source link

Commonwealth Games 2022: ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಖಾತೆ ತೆರೆದ ಮೀರಾಬಾಯಿ ಚಾನು

49 ಕೆಜಿ ಮಹಿಳೆಯರ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಮೀರಾ ಬಾಯಿ ಚಾನು ಚಿನ್ನದ ಪದಕವನ್ನು ಕೊರಳಿಗೆರೆಸಿದ್ದಾರೆ. ಆ ಮೂಲಕ ಭಾರತವು ಈಗ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಚಿನ್ನದ ಖಾತೆಯನ್ನು ತೆರೆದಿದೆ. Last Updated : Jul 30, 2022, 11:08 PM IST Source link

Deadliest Female: ಇವಳೇ ವಿಶ್ವದ ಅತ್ಯಂತ ಕ್ರೂರ ಮಹಿಳೆ! ಸುಂದರವಾಗಿ ಕಾಣಲು 650 ಜನರ ರಕ್ತ ಕುಡಿದಿದ್ದಾಳಂತೆ

World Deadliest Female Drank Blood: ಮಹಿಳೆಯರು ತಮ್ಮನ್ನು ತಾವು ಚಿರಯೌವನದಿಂದ ಮತ್ತು ಸುಂದರವಾಗಿರಿಸಿಕೊಳ್ಳಲು ರಕ್ತ ಕುಡಿಯುವುದನ್ನು ನೀವು ಸಿನಿಮಾಗಳಲ್ಲಿ ನೋಡಿರಬಹುದು. ಇದು ನಿಜವಾಗಿ ಸಂಭವಿಸುವುದಿಲ್ಲ ಎಂದು ನೀವು ಯೋಚಿಸುತ್ತಿರಬೇಕು, ಆದರೆ 16 ನೇ ಶತಮಾನದಲ್ಲಿ ಅಂತಹ ಓರ್ವ ಮಹಿಳೆ ಇದ್ದಳು ಎಂದು ಜನರು ನಂಬುತ್ತಾರೆ, ಆ ಮಹಿಳೆಯನ್ನು ವಿಶ್ವದ ಅತ್ಯಂತ ಕ್ರೂರ ಮಹಿಳೆ ಎಂದು ಪರಿಗಣಿಸಲಾಗುತ್ತದೆ. ತನ್ನ ಯೌವನವನ್ನು ಉಳಿಸಿಕೊಳ್ಳಲು ಆಕೆ 600ಕ್ಕೂ ಹೆಚ್ಚು ಜನರನ್ನು ಕೊಂದು ಅವರ ರಕ್ತವನ್ನು ಕುಡಿದಿದ್ದಳು ಎನ್ನಲಾಗುತ್ತದೆ. ಗಿನ್ನೆಸ್ ವಿಶ್ವ … Read more

5G Auction: 1,49,966 ಕೋಟಿ ರೂ.ಮೌಲ್ಯದ ಬಿಡ್‌ಗಳನ್ನು ಸ್ವೀಕರಿಸಿದ ಕೇಂದ್ರ

ನವದೆಹಲಿ: ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್‌ನಂತಹ ಆಟಗಾರರಿಂದ ಮೊದಲ ಐದು ದಿನಗಳಲ್ಲಿ 1,49,966 ಕೋಟಿ ರೂಪಾಯಿ ಮೌಲ್ಯದ ಬಿಡ್‌ಗಳನ್ನು ಸ್ವೀಕರಿಸಿದ ನಂತರ ಅಲ್ಟ್ರಾ-ಹೈ-ಸ್ಪೀಡ್ ಇಂಟರ್ನೆಟ್ ನೀಡುವ ಸಾಮರ್ಥ್ಯವಿರುವ 5G ಸ್ಪೆಕ್ಟ್ರಮ್‌ನ ಹರಾಜು ಭಾನುವಾರ ಆರನೇ ದಿನದ ಬಿಡ್ಡಿಂಗ್‌ಗೆ ಪ್ರವೇಶಿಸಿದೆ. 31ನೇ ಸುತ್ತಿನ ಹರಾಜು ಪ್ರಕ್ರಿಯೆ ಭಾನುವಾರ ಬೆಳಗ್ಗೆ ಪುನರಾರಂಭವಾಗಿದ್ದು, ನಂತರದ ಸುತ್ತು ಪ್ರಸ್ತುತ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ : Commonwealth Games 2022: ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಖಾತೆ ತೆರೆದ ಮೀರಾಬಾಯಿ … Read more

ದುಬೈನಲ್ಲಿ ಭಾರತೀಯರ ಕಾರುಬಾರು: ಗೃಹ ಖರೀದಿಯಲ್ಲಿ ಇವರೇ ಟಾಪ್‌!

ದುಬೈನಲ್ಲಿ ಮನೆ ಖರೀದಿಸುವವರಲ್ಲಿ ಭಾರತೀಯರು ಮತ್ತೊಮ್ಮೆ ನಂಬರ್ 1 ಆಗಿದ್ದಾರೆ. ರಿಯಲ್ ಎಸ್ಟೇಟ್ ಕಂಪನಿ ಬೆಟರ್ ಹೋಮ್ಸ್ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳನ್ನು ಖರೀದಿಸುತ್ತಿದ್ದಾರೆ. ತನ್ನ ಸಮೀಕ್ಷೆಯಲ್ಲಿ, ಕಂಪನಿಯು ಈ ವರ್ಷದ ಮೊದಲಾರ್ಧದಲ್ಲಿ ದುಬೈನಲ್ಲಿ ಆಸ್ತಿಯನ್ನು ಖರೀದಿಸುವ ಜನರ ನಡವಳಿಕೆಯನ್ನು ವಿಶ್ಲೇಷಿಸಿದೆ. ಭಾರತೀಯರ ನಂತರ ಕ್ರಮವಾಗಿ ಬ್ರಿಟಿಷ್ ಮತ್ತು ಇಟಾಲಿಯನ್ ಮೂಲದವರೂ ಇದ್ದರು. ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವು ರಷ್ಯನ್ನರು ಪಡೆದುಕೊಂಡರೆ, ಫ್ರೆಂಷರು ಐದನೇ ಸ್ಥಾನದಲ್ಲಿದ್ದಾರೆ.  ಇದನ್ನೂ ಓದಿ: Vikrant Rona : … Read more