ನುಗ್ಗೆ ಸೊಪ್ಪು ಸಕ್ಕರೆ ಕಾಯಿಲೆ ಇದ್ದವರು ಹೀಗೆ ಒಮ್ಮೆ ತಿನ್ನಿ ಸಾಕು!
ಸಕ್ಕರೆ ಕಾಯಿಲೆ ಇತ್ತೀಚಿನ ದಿನಗಳಲ್ಲಿ ಮನುಷ್ಯರಿಂದ ಮನುಷ್ಯರಿಗೆ ಜಾಸ್ತಿ ಆಗುತ್ತಿದೆ. ಅಂದರೆ ಅನುವಂಶಿಯವಾಗಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸಕ್ಕರೆ ಕಾಯಿಲೆಯ ನಿಯಂತ್ರಣ ಬಹಳ ಮುಖ್ಯ. ಇದಕ್ಕಾಗಿ ಸಮತೋಲನವಾದ ಆಹಾರ ಪದ್ಧತಿ ಮತ್ತು ಆರೋಗ್ಯಕರವಾದ ಜೀವನಶೈಲಿ ವೈದ್ಯರು ಮಾಡುವ ಶಿಫಾರಸ್ಸು. ಸಕ್ಕರೆ ಕಾಯಿಲೆಯನ್ನು ನುಗ್ಗೆ ಸೊಪ್ಪಿನಿಂದ ನಿಯಂತ್ರಿಸಿಕೊಳ್ಳಬಹುದು. ನುಗ್ಗೆ ಸೊಪ್ಪಿನಲ್ಲಿ ಅಂತಹ ಶಕ್ತಿ ಇದೆ. ವಾರದಲ್ಲಿ ಮೂರು ಬಾರಿ ಮನೆಯಲ್ಲಿ ನುಗ್ಗೆ ಸೊಪ್ಪಿನ ಪದಾರ್ಥಗಳನ್ನು ತಯಾರಿಸಿ ಸೇವಿಸುವುದರಿಂದ ಮಧುಮೇಹ ಕಂಟ್ರೋಲ್ ಆಗುತ್ತದೆ. ನುಗ್ಗೆ ಸೊಪ್ಪಿನಲ್ಲಿ ಸಕ್ಕರೆ ಕಾಯಿಲೆಯನ್ನು ಕಂಟ್ರೋಲ್ … Read more