ಶ್ರೀ ಆಂಜನೇಯ ಮಂತ್ರ ಕೇವಲ ಒಂದು ಬಾರಿ ಈ ರೀತಿ ಜಪ ಮಾಡಿ ಜೀವನದಲ್ಲಿ ಸುಖವೇ
ಭಕ್ತರೆ ಇಂದು ಸಂಕಟಮೂರ್ತಿನ ಶ್ರೀ ಆಂಜನೇಯ ಸ್ವಾಮಿ ಮಹಾರಾಜರ ಒಂದು ಚಮತ್ಕಾರಿಕ ಅದ್ಭುತ ಸಾಲುಗಳನ್ನು ತಿಳಿಸ್ತಾ ಇದ್ದೀವಿ. ಇದನ್ನು ಒಂದು ಬಾರಿ ಬ್ರಹ್ಮ ಮುಹೂರ್ತದಲ್ಲಿ ಎದ್ದು ಯಾವುದಾದರೂ ಅವಸ್ಥೆಯಲ್ಲಿ ಆಸ್ಕೆ ಮೇಲೆ ಕುಳಿತು ಕೊಂಡು ಅಥವಾ ಮಲಗಿಕೊಂಡು ಪ್ರತಿನಿತ್ಯ ಹೇಳಬೇಕು. ಇಲ್ಲಿ ನಿಮ್ಮ ದುರ್ಭಾಗ್ಯ ಅದೆಷ್ಟೇ ಹಾಳಾಗಿರಲಿ ಖಂಡಿತವಾಗಿಯೂ ಸೌಭಾಗ್ಯವಾಗಿ ಬದಲಾಗುತ್ತದೆ.ಜೀವನದಲ್ಲಿ ನಿಮ್ಮ ಸುತ್ತಲೂ ಸುಖ ಶಾಂತಿ ನೆಮ್ಮದಿ ಆವರಿಸಿಕೊಳ್ಳುತ್ತದೆ ಪ್ರಿಯ ಭಕ್ತರೇ ಇಲ್ಲಿ ಬ್ರಹ್ಮಮೂರ್ತ ಸಮಯವು ಏನಾಗಿರುತ್ತೆ ಅಂದ್ರೆ. ಇದನ್ನು ಸರ್ವ ಶ್ರೇಷ್ಠ ಸಮಯ ಅಂತ … Read more