ಪಂಚಮುಖಿ ಆಂಜನೇಯನ ರಹಸ್ಯ! ಆರಾಧನೆಯಿಂದ ಏನೆಲ್ಲಾ ಲಾಭ ಗೊತ್ತಾ!

ಆಂಜನೇಯ ವಾಯುಪುತ್ರ ಎಂದು ಸಹ ಕರೆಯಲಾಗುತ್ತದೆ, ರಾಮನ ಬಲಗೈ ಬಂಟ ಎಂದು ಕರೆಯಲಾಗುತ್ತದೆ. ಭಕ್ತರನ್ನು  ಪೊರೆಯುವ ಆಂಜನೇಯ ಸ್ವಾಮಿ. ತೆತ್ರಯುಗದಲ್ಲಿ ಸೀತಾಮಾತೆಯನ್ನು  ಹುಡುಕುವುದಕ್ಕೆ  ನಿಂತಿದ್ದ ಆಂಜನೇಯ ಲಂಕೆ ಹಾರಿದ ಲಂಕಾದಿಪತಿಯ ಆಸ್ಥಾನಕ್ಕೆ ಬಂದ ವಾಯುಪುತ್ರ ಆಂಜನೇಯ ಇಬ್ಬರು ರಾಕ್ಷಸರನ್ನ ಸಂಹಾರ ಮಾಡುತ್ತಾನೆ. ಅದಾದ ನಂತರ ಪಾತಾಳದಲ್ಲಿ ಅನೇಕ ರೀತಿಯ ರಾಕ್ಷಸರು ಹುಟ್ಟಿಕೊಳ್ಳುತ್ತಾರೆ. ಆಂಜನೇಯ ಈ ರೀತಿಯ ರಾಕ್ಷಸರು ನೋಡಿದಾಗ ಅವನ ಅದ್ಭುತ ಶಕ್ತಿಯು ಹೊರಬಂದಿತು. ಲಂಕೆಯಲ್ಲಿ ನೆಡೆದದು ಒಂದು ದೊಡ್ಡವಾದ ಕದನವಾಗಿತ್ತು. ಅದೊಂದು ಧರ್ಮ ಯುದ್ಧವಾಗಿತ್ತು. ಹೆಣ್ಣಿನ … Read more

15 ದಿನ ಚಾಲೆಂಜ್ ಸ್ನಾನಕ್ಕಿಂತ 30 ನಿಮಿಷ ಮೊದಲು ಹಚ್ಚಿ ಕೂದಲು ಬುಡದಿಂದ ದಟ್ಟ ಕಪ್ಪಾಗಿ ಬೆಳೆಯುತ್ತೆ!

ಎಲ್ಲಾರು ಕೂಡ ಈ ಒಂದು ಕೇಶ ತೈಲವನ್ನು ಉಪಯೋಗಿಸುತ್ತಾರೆ. ವಿಪರೀತ ಹೇರ್ ಫಾಲ್ ಆಗುತ್ತಿದ್ದರೆ ಈ ಎಣ್ಣೆಯನ್ನು ಹಚ್ಚಿದರೆ ಈ ಜಾಗದಲ್ಲಿ ಕೂದಲು ಮತ್ತೆ ಬೆಳೆಯುತ್ತದೆ. ಈ ಕೇಶ ತೈಲ ಹಚ್ಚುವುದರಿಂದ ಕೂದಲು ಎಷ್ಟೇ ಉದುರುತ್ತಿದ್ದರು ಕೂಡ ತಕ್ಷಣ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಕೂದಲು ಬೆಳೆಯುವುದಕ್ಕೆ ಶುರು ಆಗುತ್ತದೆ. ಪುರುಷರಗಾಲಿ ಅಥವಾ ಮಹಿಳೆಯರಿಗೆ ಇದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಬೇಕಾಗಿರುವ ಪದಾರ್ಥಗಳು-ಸಾಂಬಾರ್ ಈರುಳ್ಳಿ,ಕ್ಯಾಸ್ಟ್ರೋಲ್ ಆಯಿಲ್ ( ಹರೆಳೆಣ್ಣೆ ) ಒಂದು ಬೌಲ್ ಚಿಕ್ಕ ಈರುಳ್ಳಿ … Read more

ಹಾಲು ಸೇವಿಸುವ ಸರಿಯಾದ ವಿಧಾನ!

ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಬೇರೆ ಬೇರೆ ರೀತಿಯ ಆಹಾರಗಳನ್ನು ಇಷ್ಟಪಟ್ಟು ಸೇವಿಸಬಹುದು.ಒಂದೊಂದು ಆಹಾರವು ನಿಮ್ಮ ಆರೋಗ್ಯದ ಮೇಲೆ ತನ್ನದೇ ಆದ ಪರಿಣಾಮಗಳನ್ನು ಹೊಂದಿರುತ್ತದೆ. ಅದರಲ್ಲಿ ಸಿಗುವಂತಹ ಪೌಷ್ಟಿಕ ಸತ್ವಗಳು ಇದಕ್ಕೆ ಕಾರಣವಾಗಿರುತ್ತದೆ. ಡೈರಿ ಪದಾರ್ಥವಾದ ಹಾಲು ಕೂಡ ನಿಮ್ಮ ಇಷ್ಟದ ಆಹಾರಗಳಲ್ಲಿ ಒಂದು. ಚಿಕ್ಕ ವಯಸ್ಸಿನಿಂದಲೂ ಅಭ್ಯಾಸವಾಗಿರುವ ಈ ಪದ್ಧತಿಯನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುವುದೇ ಒಂದು ಸವಾಲು. ಹೌದು ಆಯುರ್ವೇದ ಶಾಸ್ತ್ರ ಹೇಳುವ ಪ್ರಕಾರ ವಯಸ್ಸಿನ ಆಧಾರದ ಮೇಲೆ ಹಾಲು ಕುಡಿಯಲು ಎಂತಹದೇ ಎಂಬ ಸಮಯವಿದೆ. … Read more

ನವೆಂಬರ್ 27 ಭಯಂಕರ ಹುಣ್ಣಿಮೆ ಮುಗಿದ ನಂತರ 7 ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಗುರುಬಲ ಹನುಮಾನ್ ಕೃಪೆ ಮಹಾರಾಜಯೋಗ ಶುರು

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಾಳೆ ಬಹಳ ವಿಶೇಷ ವಾಗಿರುವಂತಹ ಗೂ ಭಯಂಕರ ವಾಗಿರುವಂತಹ ನವೆಂಬರ್ 27 ನೇ ತಾರೀಖು ಭಯಂಕರ ಕಾರ್ತಿಕ ಹುಣ್ಣಿಮೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ರಾಶಿ ಮನದಲ್ಲಿ ಆಗುವಂತಹ ಕೆಲವೊಂದು ವಿಶಿಷ್ಟವಾದ ಬದಲಾವಣೆಯಿಂದ ಈ ರಾಶಿಯವರ ಜೀವನ ಸಂಪೂರ್ಣ ವಾಗಿ ಬದಲಾಗ ಲಿದೆ. ಹೌದು ನಾಳೆಯಿಂದ ಈ ರಾಶಿಯ ಇರುವಂತಹ ವ್ಯಕ್ತಿಗಳಿಗೆ ಬಹಳಷ್ಟು ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ. ಅಷ್ಟೇ ಅಲ್ಲದೆ ಈ ರಾಶಿಯವರಿಗೆ ಮದುವೆಯಾಗ ದೇ ಇರುವಂತಹ ವ್ಯಕ್ತಿಗಳಿಗೂ … Read more

ಈ ದಿನಾಂಕದಲ್ಲಿ ಹುಟ್ಟಿದ್ರೆ ಲವ್ ಮ್ಯಾರೇಜ್ ಗ್ಯಾರೆಂಟಿ!

ನಿಮಗೆ ಪ್ರೀತಿಸಿ ಮದುವೆಯಾಗಿ ಸುಖವಾಗಿ ಇರಬೇಕು ಎನ್ನುವ ಆಸೆಯಿರಬಹುದು. ಆಸೆ ಎನ್ನುವುದು ಮನುಷ್ಯನ ಸಹಜ ಸ್ವಭಾವವಾಗಿದೆ. ತಾನು ಪ್ರೀತಿಸಿದವರನ್ನು ಸಂಗಾತಿಯಾಗಿ ಪಡೆಯಬೇಕು ಎನ್ನುವುದು ಎಷ್ಟೋ ಜನರ ಹಂಬಲವಾಗಿರುತ್ತದೆ. ಆದರೆ ಕೆಲವರಿಗೆ ಅವರು ಪ್ರೀತಿಸಿದವರೆ ಸಂಗಾತಿಗಳಾಗಿ ಸಿಕ್ಕಿದರೆ, ಇನ್ನು ಹಲವರಿಗೆ ಅಂತಹ ಯೋಗ ಬಂದಿರುವುದಿಲ್ಲ. ಯಾರಿಗೆ ಅಂತಹ ಯೋಗ ಸಿಗುತ್ತದೆ ಎನ್ನುವುದು ಗೊತ್ತೆ ನಿಮಗೆ? ನೀವು ಯಾರನ್ನಾದರೂ ಪ್ರೀತಿಸುವ ಮೊದಲೆ ಈ ವಿಷಯ ತಿಳಿದುಕೊಂಡಿದ್ದರೆ, ಮುಂದೆ ಉಪಯೋಗ ಆಗುತ್ತದೆ. ಹುಟ್ಟಿದ ದಿನಾಂಕ ಸಹ ಪ್ರೇಮ ವಿವಾಹಕ್ಕೆ ಸಹಕಾರಿಯಾಗಿರುತ್ತದೆ. ಜನ್ಮ … Read more

2024 ಈ 3 ರಾಶಿಯವರಿಗೆ ಬಹಳ ಅದೃಷ್ಟದ ವರುಷ ಹೊಸ ವರುಷದಿಂದ ಶನಿದೇವರ ಕೃಪೆ ಮುಟ್ಟಿದ್ದೆಲ್ಲಾ ಚಿನ್ನ

2024 ರಲ್ಲಿ ಈ ಮೂರು ರಾಶಿಯವರಿಗೆ ಬಹಳ ಅದೃಷ್ಟದ ವರ್ಷ ಅಂತ ಹೇಳ ಬಹುದು. ಹೊಸ ವರ್ಷ ಕ್ಕೆ ಶನಿ ದೇವರ ಕೃಪೆ, ಈ ಮೂರು ರಾಶಿಯವರ ಮೇಲೆ ಬಿದ್ದಿದೆ. ಹಾಗಾಗಿ ಇವರ ಜೀವನ ದಲ್ಲಿ ತುಂಬಾ ಅದೃಷ್ಟ ವನ್ನು ಇವರು ಕಾಣ ಲಿದ್ದಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗ ಲಿದೆ ಅಂತ ನೋಡೋಣ ಬನ್ನಿ. ಈ ರಾಶಿಯವರಿಗೆ ತಮ್ಮ ಜೀವನ ದಲ್ಲಿ ಅನೇಕ ರೀತಿಯ ಸಮಸ್ಯೆಗಳು … Read more

100 ವರ್ಷ ಹಲ್ಲುಗಳು ಗಟ್ಟಿ / ಹಲ್ಲು ನೋವಿಗೆ ಪರಿಹಾರ/ಹುಳುಕು ಹಲ್ಲು!

100 ವರ್ಷದವರೆಗೂ ಕೂಡ ಹಲ್ಲಿನ ಸಮಸ್ಸೆ ಇಲ್ಲದೆ ಇರುವ ಹಾಗೆ ಆಯುರ್ವೇದದಲ್ಲಿ ಹಲ್ಲಿನ ಪುಡಿಯ ಬಗ್ಗೆ ತಿಳಿಸಿದ್ದಾರೆ. ಇದು ಹಲ್ಲಿನ ಶಕ್ತಿಯನ್ನು ಮತ್ತು ಅರೋಗ್ಯವನ್ನು ವೃದ್ಧಿ ಮಾಡುತ್ತದೆ. ಮಕ್ಕಳಿಂದ ದೊಡ್ಡವರಿಗೆ ಹಲ್ಲಿನ ಸಮಸ್ಸೆ ಜಾಸ್ತಿ ಆಗುತ್ತಿದೆ. ಏಕೆಂದರೆ ಕೆಮಿಕಲ್ ಯುಕ್ತ ಆಗಿರುವ ಪೇಸ್ಟ್ ಬಳಸುವುದರಿಂದ ಹಲ್ಲಿನ ಸಮಸ್ಸೆ ಕಾಡುತ್ತದೆ. ಏಕೆಂದರೆ ಅದರಲ್ಲಿ ಫ್ಲೋರೋಯಿಡ್ ಅಂಶ ಜಾಸ್ತಿ ಇರುತ್ತದೆ. ಇನ್ನು ಹಲ್ಲು ಉಜ್ಜುವುದಕ್ಕೆ ಮದ್ಯದ ಬೆರಳು ಬಳಸಿದರೆ ಸೂಕ್ತ. ಅರ್ಧ ಕೆಜಿ ನಾಟಿ ಹಸುವಿನ ಬೆರಣಿ ಅನ್ನು ಒಣಗಿಸಿ … Read more

ನವೆಂಬರ್ 27 ಭಯಂಕರ ಹುಣ್ಣಿಮೆಮುಗಿದ ನಂತರ 3 ರಾಶಿಯವರು ಕೋಟ್ಯಾಧಿಪತಿಗಳಾಗುತ್ತೀರ ಮಣ್ಣು ಮುಟ್ಟಿದ್ರೂ ಚಿನ್ನವಾಗುತ್ತೆ!

ಎಲ್ಲರಿಗೂ ನಮಸ್ಕಾರ. ನವೆಂಬರ್ ಇಪ್ಪತ್ತೇಳನೇ ತಾರೀ ಕು ಭಯಂಕರ ಹುಣ್ಣಿಮೆ ಮುಗಿದ ನಂತರ ಮೂರು ರಾಶಿಯವರು ಕೋಟ್ಯಾಧಿಪತಿ ಗಳ ಗೊತ್ತಿರ ಮಣ್ಣು ಮುಟ್ಟಿದ ರೂ ಚಿನ್ನ ವಾಗುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ಅಂತ ನೋಡೋಣ ಬನ್ನಿ. ಹೊಸ ಕೆಲಸ ವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ನೀ ವು ಅದೃಷ್ಟಶಾಲಿ ಆಗುತ್ತಿರ. ಸಾಲ ಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯ ಲಿವೆ. ಕೆಲಸದ ಸ್ಥಳದಲ್ಲಿ ನೀವು ಮೊದಲಿಗಿಂತ ಹೆಚ್ಚಿನ ಗೌರವ ನ್ನ ಪಡೆಯುತ್ತೀರಾ? ನಿಮ್ಮ … Read more

ಗರ್ಭಿಣಿಯರು ಹಾಗಲಕಾಯಿ ತಿನ್ನಬಹುದ?

ಹಾಗಲಕಾಯಿ ಕಹಿಯಾದರೂ ಇದು ಹೋಲಿಸಲಾಗದ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಮೆಗ್ನೀಸಿಯಮ್, ಮ್ಯಾಂಗನೀಸ್, ಫೋಲೇಟ್, ವಿಟಮಿನ್ ಎ, ವಿಟಮಿನ್ ಸಿ ಮತ್ತು ಇತರ ಅನೇಕ ವಿಟಮಿನ್‌ಗಳಿಂದ ತುಂಬಿದ ಹಾಗಲಕಾಯಿ ನಿಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. ಆಹಾರದ ನಾರಿನಂಶ ಹೆಚ್ಚು ಮತ್ತು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಆದರೂ ಗರ್ಭಿಣಿ ಮಹಿಳೆಯರಿಗೆ ಹಾಗಲಕಾಯಿ ಸೇವಿಸಲು ಶಿಫಾರಸು ಮಾಡಲಾಗುವುದಿಲ್ಲ. ​ರಕ್ತಹೀನತೆ ಹಾಗಲಕಾರಿಗಳಲ್ಲಿರುವ ಅಣು ವಿಷನ್ ಫೆವಿಸಂಗೆ ಕಾರಣವಾಗಬಹುದು, ಇದು ನಿಮ್ಮ ದೇಹದ ಅಂಗಾಂಶಗಳಿಗೆ … Read more

ಸಾವಿನ ಸೂಚನೆ ನೀಡುವ 5 ಲಕ್ಷಣಗಳು!

ಹಿಂದೂ ಧರ್ಮದ 18 ಪುರಾಣಗಳಲ್ಲಿ, ಗರುಡ ಪುರಾಣ ವು ಬಹಳ ಮುಖ್ಯವಾಗಿದೆ. ಗರುಡ ಪುರಾಣದಲ್ಲಿ, ಭಗವಾನ್ ವಿಷ್ಣುವಿನ ವಾಹನವಾದ ಗರುಡ ಮತ್ತು ನಾರಾಯಣನ ನಡುವಿನ ಸಂಭಾಷಣೆಯನ್ನು ಸಂಪೂರ್ಣವಾಗಿ ವಿವರಿಸಲಾಗಿದೆ. ಈ ಪುರಾಣದಲ್ಲಿ ಸಾವು ಮತ್ತು ಅದರ ಪರಿಣಾಮಗಳನ್ನು ವಿವರವಾಗಿ ತಿಳಿಸಲಾಗಿದೆ. ಸಾವಿನ ಮೊದಲು ಯಾವ ಲಕ್ಷಣಗಳು ಮನುಷ್ಯನಿಗೆ ಗೊತ್ತಾಗುತ್ತವೆ? ಈ ಗರುಡ ಪುರಾಣ ಏನು ಹೇಳುತ್ತದೆ ಎಂಬ ಮಾಹಿತಿ ಇಲ್ಲಿದೆ. ಗರುಡ ಪುರಾಣದ ಪ್ರಕಾರ ಮನುಷ್ಯ ಮರಣ ಹೊಂದಿದ ನಂತರ ಆತನ ಪಾಪ ಗಳಿಗೆ ಅನುಗುಣವಾಗಿ ಶಿಕ್ಷೆ ನೀಡಲಾಗುತ್ತೆ. ಹಾಗೂ ಮರಣ … Read more