ಅತ್ತಿ ಹಣ್ಣು ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕಂದ್ರೆ.?
ಅತ್ತಿ ಹಣ್ಣು ನೋಡಲು ಬಲು ಸೊಗಸು. ಆದರೆ ಅದನ್ನು ತಿನ್ನಲಿಕ್ಕಾಗುವುದಿಲ್ಲ ಎನ್ನಬೇಡಿ.ಏಕೆಂದರೆ ಅದು ನಿಮ್ಮ ಮನಸ್ಸಿಗೂ, ದೇಹಕ್ಕೂ ಆರಾಮ. ಕೇವಲ ಅತ್ತಿ ಹಣ್ಣು ಅಂತಲ್ಲ, ನಟ್ಸ್, ಸೋಯಾಬೀನ್, ಸೇಬು, ಲಿಂಬೆ, ಪೀಚ್‌ಹಣ್ಣು, ಇಡೀಯ ಧಾನ್ಯಗಳು, ಕಂದು ಅಕ್ಕಿ, ಸೂರ್ಯಕಾಂತಿ ಬೀಜ, ಎಳ್ಳು ಇವುಗಳಲ್ಲಿ ಉತ್ತಮ ಮೆಗ್ನೀಷಿಯಂ ಅಂಶವಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಮದ್ಯಪಾನ, ಸಕ್ಕರೆ ಕಾಯಿಲೆ, ಕರುಳಿನಲ್ಲಿ ಆಹಾರಗಳ ಹೀರುವಿಕೆಯಲ್ಲಿ ವ್ಯತ್ಯಾಸ, ಮೂತ್ರಜನಾಂಗದ ತೊಂದರೆ ಇರುವವರಲ್ಲಿ ಮೆಗ್ನೀಷಿಯಂ ಕೊರತೆ ಕಂಡು ಬರುತ್ತದೆ. ಆದ್ದರಿಂದ ತಜ್ಞರ ಮೂಲಕ ಸಲಹೆ … Read more