ಹೇಗೆ ನಮಗೆ ಹಲ್ಲಿ ಕೆಟ್ಟ ಸಮಯ ಬರುವ ಮುನ್ನ 4 ಸಂಕೇತ ಕೊಡುತ್ತದೆ ತಿಳಿಯಿರಿ!
ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಪಲ್ಲಿ ಅನ್ನು ನೋಡಿಯೇ ಇರುತ್ತೇವೆ. ಇಂಥಹ ಚಿಕ್ಕ ಚಿಕ್ಕ ಜೀವಿಗಳು ಎಲ್ಲರ ಮನೆಯಲ್ಲಿ ಕಾಣುವುದು ಸಹಜ ಕೂಡ ಆಗಿದೆ. ಇದು ಮನೆಯಲ್ಲಿ ಇರುವುದು ಒಳ್ಳೆಯದು ಅಂತ ನಂಬಲಾಗಿದೆ. ಆದರೆ ಈ ಪಲ್ಲಿಗಳು ನಮಗೆ ಹಲವಾರು ಬಗೆಯ ಮುನ್ಸೂಚನೆಗಳನ್ನು ಕೊಡುತ್ತದೆ. ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ಪಲ್ಲಿಗಳು ಯಾವ ಯಾವ ಸೂಚನೆಗಳನ್ನು ಕೊಡುತ್ತವೆ ಮತ್ತು ಪಲ್ಲಿಗಳು ನಮ್ಮ ಮೇಲೆ ಬಿದ್ದರೆ ಏನು ಅಂತ ಸೂಚಿಸುತ್ತದೆ ಅಂತ ತಿಳಿಯೋಣ. ಎಲ್ಲರ ಮನೆಯಲ್ಲೂ ಪಲ್ಲಿಯನ್ನು ನೋಡಿರುತ್ತೇವೆ. ಇನ್ನೂ … Read more