8 ಆಹಾರಗಳನ್ನು ಮತ್ತೊಮ್ಮೆ ಬಿಸಿಮಾಡಿ ಎಂದಿಗೂ ತಿನ್ನಬೇಡಿ ದೇಹಕ್ಕೆ ವಿಷವಾಗುತ್ತೆ!

ಈ ಜಗತ್ತಿನ ಯಾವುದೇ ಜೀವಿ ಬದುಕುಳಿಯಬೇಕಾದರೆ ಆಹಾರ ಸೇವಿಸುತ್ತಲೇ ಇರಬೇಕು. ಆಹಾರ ಪ್ರತಿ ಜೀವಿಯ ಮೂಲಭೂತ ಅಗತ್ಯ. ಹಾಗಾಗಿ, ಪ್ರತಿ ಜೀವಿಯೂ ತನಗೆ ಒಗ್ಗುವ ಆಹಾರವನ್ನೇ ಜಾಗರೂಕತೆ ಯಿಂದ ಸೇವಿಸಬೇಕು. ಮನುಜರಾದ ನಾವು ಮಿಶ್ರಾಹಾರಿಗಳು. ಅಂದರೆ ಅತ್ತ ಪೂರ್ಣ ಸಸ್ಯಾಹಾರವನ್ನೂ ಜೀರ್ಣಿಸಿಕೊಳ್ಳಲಾರವು, ಇತ್ತ ಪೂರ್ಣ ಮಾಂಸಾಹಾರವನ್ನೂ ಜೀರ್ಣಿಸಿಕೊಳ್ಳಲಾರೆವು. ಹಾಗಾಗಿ ನಮಗೆ ಇವೆರಡ ನಡುವಿನ ಅಂದರೆ ಆಹಾರವನ್ನು ಬೇಯಿಸಿ ಮೃದುಗೊಳಿಸಿದಾಗ ಮಾತ್ರ ಜೀರ್ಣಿಸಿಕೊಳ್ಳಲು ಸಾಧ್ಯ. ನಮ್ಮ ಜೀರ್ಣಾಂಗಗಳ ರಚನೆಯೂ ಇದೇ ಕ್ರಮಕ್ಕೆ ವಿಕಾಸ ಹೊಂದಿವೆ. ಇಂದಿನ ಆಹಾರಕ್ರಮ ವೆಲ್ಲವೂ … Read more