ನಾಯಿ ಯಾವ ಯಾವ ಮುನ್ಸೂಚನೆ ನೀಡುತ್ತೆ?ಅದೃಷ್ಟದ / ದುರಾದೃಷ್ಟದ ಶಕುನಗಳು ಯಾವುದು?

ಶ್ವಾನ ಮನುಷ್ಯನಿಗೆ ಸಹಾಯ ಮತ್ತು ಅದೃಷ್ಟವನ್ನು ನೀಡುವ ಏಕೈಕ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಮನೆಯನ್ನು ಕಾಯುವ ಉದ್ದೇಶಕ್ಕೆ ಸಾಕುವ ನಾಯಿಗಳಿಗೆ ವಿಶೇಷವಾದ ಅತೀಂದ್ರಿಯ ಶಕ್ತಿ ಇರುತ್ತದೆ. ಅದರ ಮೂಗು, ಕಿವಿ, ನಾಲಿಗೆ ಹಾಗೂ ಗೃಹಿಸುವ ಶಕ್ತಿಯು ಅದ್ಭುತವಾಗಿರುತ್ತದೆ. ನಾರಾಯಣ ದೇವನ ವಾಹನ ಎಂದು ಪರಿಗಣಿಸಲಾಗುವ ಶ್ವಾನಗಳಲ್ಲಿ ದೈವ ಶಕ್ತಿಯು ಇರುತ್ತದೆ ಎನ್ನಲಾಗುವುದು. ವಾತಾವರಣದಲ್ಲಿ ಮನುಷ್ಯ ಗ್ರಹಿಸಲು ಸಾಧ್ಯವಾಗದಂತಹ ಸಂಗತಿಯನ್ನು ನಾಯಿ ಪರಿಶೀಲಿಸುತ್ತದೆ. ಅದು ಸಕಾರಾತ್ಮಕ ಶಕ್ತಿಗಳು ಹಾಗೂ ಋಣಾತ್ಮಕ ಶಕ್ತಿಗಳನ್ನು ಸಹ ಕಂಡು ಹಿಡಿಯುತ್ತದೆ. ನಾಯಿಯ ಓಡಾಟ, … Read more