ವಾಕಿಂಗ್ vs ರನ್ನಿಂಗ್ 100% ಅರೋಗ್ಯಕ್ಕಾಗಿ ಏನು ಮಾಡಬೇಕು!
ಹೃದಯದ ಬಡಿತದ ಗತಿಯನ್ನು ಹೆಚ್ಚಿಸುವ ವ್ಯಾಯಾಮಗಳಲ್ಲಿ ಓಟ ಮತ್ತು ನಡಿಗೆ ಪ್ರಮುಖವಾಗಿವೆ. ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗಂತೂ ಇವೆರಡೂ ವ್ಯಾಯಾಮಗಳು ನಿತ್ಯದ ಅಭ್ಯಾಸಗಳೇ ಆಗಬೇಕು. ಈ ಉದ್ದೇಶವಿಲ್ಲದಿದ್ದರೂ ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಲಾದರೂ ನಡಿಗೆ ಮತ್ತು ನಿಧಾನಗತಿಯ ಓಟವನ್ನು ನಿತ್ಯದ ಅಭ್ಯಾಸವಾಗಿಸುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಆದರೆ ತೂಕ ಇಳಿಸುವ ಪ್ರಯತ್ನದಲ್ಲಿರುವವರು ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಇದು ಕೊಂಚ ಗೊಂದಲದ ಆಯ್ಕೆಯಾಗಿರುತ್ತದೆ. ಮೊದಲನೆಯದು ಅತಿ ಕಡಿಮೆ ಶ್ರಮವನ್ನು ಪಡೆದು ನಿಧಾನಗತಿಯಲ್ಲಿ ನಿಮ್ಮ ಪ್ರಯತ್ನಗಳಿಗೆ ಬೆಂಬಲ ನೀಡುತ್ತದೆ. ಎರಡನೆಯದು ದೇಹವನ್ನು … Read more