ಈ ಹೆಸರಿನ ಹುಡುಗಿಯರನ್ನ ಮದ್ವೆ ಅದರೆ ಕೋಟ್ಯಧಿಪತಿ ಆಗುತ್ತಿರಾ!
ಹೆಸರಿನಲ್ಲೇನಿದೆ ಬಿಡಿ ಅಂತಾ ನಾವು ಅನೇಕ ಬಾರಿ ಹೇಳಿರ್ತೇವೆ. ಆದ್ರೆ ಹೆಸರಿನಲ್ಲಿ ನಮ್ಮ ಗುರುತಿದೆ. ಹೆಸರು ನಮ್ಮ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಹಾಗಾಗಿಯೇ ನಾಮಕರಣವನ್ನು ಭಾರತೀಯರು ಶಾಸ್ತ್ರೋಕ್ತವಾಗಿ ಮಾಡ್ತಾರೆ. ವ್ಯಕ್ತಿಯ ಜನ್ಮ ದಿನಾಂಕ, ಸಮಯ, ಅವನ ರಾಶಿಚಕ್ರ ಚಿಹ್ನೆ ಮತ್ತು ಹೆಸರಿನ ಮೊದಲ ಅಕ್ಷರವನ್ನು ಆಧರಿಸಿ, ಅದಕ್ಕೆ ಹೊಂದುವ ಅಕ್ಷರದಿಂದಲೇ ಹೆಸರಿಡುವ ಪ್ರಯತ್ನ ಮಾಡ್ತಾರೆ. ಹೆಸರಿನಿಂದ ಸಮಸ್ಯೆಯಾಗ್ತಿದೆ ಎನ್ನುವ ಕಾರಣಕ್ಕೆ ಅನೇಕರು ಹೆಸರು ಬದಲಿಸಿಕೊಂಡಿದ್ದನ್ನು ಕೂಡ ನೀವು ನೋಡಿರುತ್ತೀರಿ. ಹೆಸರು ಬದಲಾದ ನಂತ್ರ … Read more