ಕನಸಿನಲ್ಲಿ ತುಳಸಿ ಗಿಡ ಕಂಡರೆ ಏನರ್ಥ!

ನಮಸ್ಕಾರ ಸ್ನೇಹಿತರೆ, ಒಂದು ವೇಳೆ ನಿಮ್ಮ ಕನಸಲ್ಲಿ ತುಳಸಿ ಗಿಡ ಬಂದರೆ ಯಾವ ರೀತಿ ಫಲಿತಗಳು ಇರುತ್ತೆ ಅಂತ ತಿಳಿಸುತ್ತೇವೆ ,ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಒಂದು ಒಳ್ಳೆಯ ತುಳಸಿಗಿಡವನ್ನು ನೋಡಿದ್ದೆ ಆದರೆ ಇದು ತುಂಬಾ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಒಳ್ಳೆ ಲಾಭವಾಗಲಿದೆ ನಿಮ್ಮ ಜೀವನದಲ್ಲಿ ನೀವು ಒಳ್ಳೆ ಬೆಳವಣಿಗೆಯನ್ನ ನೋಡ್ತೀರಾ ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಅಂತ ಸಮಸ್ಯೆಗಳೆಲ್ಲ ಮುಂಬರುವ ದಿನಗಳಲ್ಲಿ ತೀರಿ ಹೋಗ್ತಾವೆ ನಿಮ್ಮ ಜೀವನದಲ್ಲಿ ಬರಲಿರುವ ಸುಖ ಮತ್ತು ಶಾಂತಿಯ … Read more