ಕಿಡ್ನಿ ಸ್ಟೋನ್ ಆಪರೇಷನ್ ಇಲ್ಲದೆ ಮಂಜಿನಂತೆ ಕರಗಿಸುವ ಈ ಎಲೆ ಇದ್ದರೆ ಸಾಕು!
ಕಿಡ್ನಿ ಸ್ಟೋನ್ ಸಮಸ್ಸೆಗೆ ಮೂಲವಾಗಿ ಪಿತ್ತವನ್ನು ಕೆಡಿಸುವಂತಹ ಪಿತ್ತದ ಒಂದು ದೋಷವನ್ನು ಹಾಳು ಮಾಡುವ ಆಹಾರ ಪದ್ಧತಿ.ತಡವಾಗಿ ಮಲಗುವುದು ಮತ್ತು ತಡವಾಗಿ ಏಳುವುದು ಹಾಗು ನೀರು ಕಡಿಮೆ ಕುಡಿಯುವುದು ಮತ್ತು ರಾಸಾಯನಿಕ ಔಷಧಿ ಸೇವನೆ ಮಾಡುವುದು ಎಲ್ಲಾ ಕಾರಣವಾಗುತ್ತದೆ. ಕಿಡ್ನಿ ಸ್ಟೋನ್ ಲಕ್ಷಣ ಎಂದರೆ ಎಡ ಮತ್ತು ಬಲ ಭಾಗದಲ್ಲಿ ನೋವು ಕಾಣಿಸುತ್ತದೆ. ವಾಮಿಟ್ ಆಗುತ್ತದೆ ಮತ್ತು ಹುಳಿತೆಗೂ, ಮೂತ್ರ ಉರಿಯುವುದು. ಇದರಿಂದ ಕಿಡ್ನಿ ಸ್ಟೋನ್ ಸಮಸ್ಸೆ ಕಂಡು ಬರುತ್ತದೆ. ಇದನ್ನು X-ray ಮಾಡಿಸಿದಾಗ ಕಿಡ್ನಿ ಸ್ಟೋನ್ … Read more