ಕೆಂಪು ಪೇರಳೆ ಹಣ್ಣು ದಿನಕ್ಕೆ ಒಂದು ಬಾರಿ ಹೀಗೆ ಸೇವಿಸಿ ನೋಡಿ ಮಧುಮೇಹ ಯಾವತ್ತೂ ಬರಲ್ಲ!

ಸೀಬೆಕಾಯಿ, ಪೇಚೆ ಕಾಯಿ, ಪೇರಳೆಕಾಯಿ ಎಂದೆಲ್ಲಾ ಕರೆಸಿಕೊಳ್ಳುವ ಈ ಫಲ ಬಿಳಿ, ತಿಳಿ ಹಳದಿ,ಕೆಂಪು ಅಥವಾ ತಿಳಿ ಗುಲಾಬಿ ಬಣ್ಣದಲ್ಲಿ ಬರುತ್ತದೆ ಪೇರಳೆಯನ್ನು ತೀರ ಮಾಗಿದ ಮೇಲೆ ತಿನ್ನುವುದಕ್ಕಿಂತ ಸ್ವಲ್ಪ ಕಾಯಿ ಇದ್ದಾಗಲೇ ತಿನ್ನುವುದು ಸೂಕ್ತ ತೀರಾ ಹಣ್ಣಾಗಿದ್ದರೆ ನೆಗಡಿ, ಕೆಮ್ಮಿನಂತಹ ಸಮಸ್ಯೆಗಳು ಕಾಣಬಹುದು ಸ್ವಲ್ಪ ಸಿಹಿ ಚೂರು ಹುಳಿ ಸ್ವಭಾವವನ್ನು ಹೊಂದಿರುವ ಈ ಫಲ ಕಾಯಿ ಇದ್ದಾಗ ಸ್ವಲ್ಪ ಒಗರು ಇರುತ್ತದೆ ಪೇರಳೆ ಹಣ್ಣಿನ ಬಣ್ಣ ಯಾವುದೇ ಇರಲಿ ಈ ಹಣ್ಣಿನಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶವನ್ನು … Read more