ನಿಮ್ಮ ಹೆಸರು R ಅಕ್ಷರದಿಂದ ಆರಂಭ ಆಗುತ್ತ! ಹೀಗಿರುತ್ತೆ ಗುಣ ಲಕ್ಷಣಗಳು!

ಹೆಸರು ಕೇವಲ ಕರೆಯಲು ಇರುವ ನಾಮವಾಗಿರದೇ ಅನೇಕ ವೇಳೆ ಅವರ ವ್ಯಕ್ತಿತ್ವದ ಸುಳಿವನ್ನು ಕೂಡ ನೀಡುತ್ತದೆ. ಇದೇ ಕಾರಣಕ್ಕೆ ಹೆಸರನ್ನು ಶಾಸ್ತ್ರೋಕ್ತವಾಗಿ, ಹುಟ್ಟಿದ ರಾಶಿಗೆ ಅನುಗುಣವಾಗಿ ಬಂದ ಅಕ್ಷರದ ಮೂಲಕ ಇಡಲಾಗುವುದು. ಅದರ ಅನುಸಾರವಾಗಿ ಇಂಗ್ಲಿಷ್​ ವರ್ಣಮಾಲೆಯ ಆರ್​ ಅಕ್ಷರದ ಹೆಸರಿನ ಗುಣ ಸ್ವಭಾವ ಹೇಗಿರತ್ತೆ ಎಂಬ ಮಾಹಿತಿ ಇಲ್ಲಿದೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವ್ಯಕ್ತಿಯ ಹೆಸರು ಅವರ ಸ್ವಭಾವ ಮತ್ತು ಜೀವನದ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿಯ ಹೆಸರಿನ ಮೊದಲ ಅಕ್ಷರವು ಅವನ ಸ್ವಭಾವ ಮತ್ತು ಭವಿಷ್ಯದ … Read more