ಪೂಜೆಯ ವೇಳೆಯಲ್ಲಿ ತೆಂಗಿನಕಾಯಿ ಕೊಳೆತು ಅಥವಾ ಹೂವ ಬಂದರೆ ಯಾವುದರ ಸಂಕೇತ ನಿಮಗೆ ಗೊತ್ತಾ
ಹಿಂದೂ ಸಂಪ್ರದಾಯದಲ್ಲಿ ಯಾವುದಾದರೂ ಪೂಜೆಯನ್ನು ಮಾಡಬೇಕಾದರೆ ಮದುವೆ ಯಾವುದಾದರೂ ಶುಭಕಾರ್ಯವನ್ನು ಮಾಡಬೇಕಾದರೆ ತೆಂಗಿನಕಾಯಿ ಬಹಳ ಮುಖ್ಯವಾದ ಪಾತ್ರವನ್ನು ನೀಡುತ್ತಾರೆ ಯಾವುದೇ ರೀತಿಯ ಚಿಕ್ಕ ಪೂಜೆಯನ್ನು ಆದರೂ ಸಹ ತೆಂಗಿನಕಾಯಿ ಇಲ್ಲದೆ ಮಾಡುವುದಿಲ್ಲ ಮತ್ತು ನಮ್ಮ ಇತಿಹಾಸದಲ್ಲಿಯೂ ರಾಮಾಯಣ ಮಹಾಭಾರತದಲ್ಲಿಯು ಸಹ ತೆಂಗಿನಕಾಯಿಯ ಬಗ್ಗೆ ತುಂಬಾ ತಿಳಿಸಿದ್ದಾರೆ ಅವರು ತೆಂಗಿನ ಕಾಯಿಯನ್ನು ಮನುಷ್ಯನೇ ತಲೆಯ ರೀತಿಯಲ್ಲಿ ಭಾವಿಸುತ್ತಿದ್ದರು ತೆಂಗಿನಕಾಯಿಯ ಬೇರುಗಳು ತಲೆಯೊಳಗಿನ ನರಗಳು ಮತ್ತು ಅದರ ಒಳಗಿಂದ ನೀರು ರಕ್ತದ ರೀತಿಯಲ್ಲಿ ಮತ್ತು ಅದರ ಕಾಯಿಯ ನಮ್ಮ ಮೆದುಳು … Read more