ವರಮಹಾಲಕ್ಷ್ಮೀ ವ್ರತ 2022: ಹಬ್ಬದ ಮಹತ್ವ, ಮುಹೂರ್ತದ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ

ಅಲಂಕಾರ ಪ್ರಿಯೆ ವರಮಹಾಲಕ್ಷ್ಮೀಗೆ ಇಂದು ಮನತುಂಬಿ ಪೂಜಿಸುವ ದಿನ. ಹಬ್ಬಗಳ ಸಂಭ್ರಮವನ್ನು ಹೊತ್ತು ತರುವ ಶ್ರಾವಣ ಮಾಸದಲ್ಲಿ ಅದ್ದೂರಿ ಹಬ್ಬಗಳಲ್ಲಿ ವರಮಹಾಲಕ್ಮೀ ವ್ರತವೂ ಒಂದು. ಮನೆಯ ಹೆಣ್ಣು ಮಕ್ಕಳು ಹುಮ್ಮಸ್ಸಿನಿಂದ ಏಳಿಗೆಗಾಗಿ ಲಕ್ಷ್ಮೀಯನ್ನು ಇಂದು ವಿಶೇಷವಾಗಿ ಪೂಜಿಸುತ್ತಾರೆ. ಈ ಹಬ್ಬವನ್ನು ಮುಖ್ಯವಾಗಿ ಮಹಿಳೆಯರಿಗೆಂದೇ ಸಮರ್ಪಿಸಲಾಗಿದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇವರು ಸಹ ಒಂದೊಂದರ ಸಂಕೇತ. ಅಂತೆಯೇ ಲಕ್ಷ್ಮೀ ಸಂಪತ್ತಿನ ಸಂಕೇತ. ಹೀಗಾಗಿ ಸಂಪತ್ತಿನ ಅಧಿದೇವತೆಯಾದ ಮಹಾಲಕ್ಷ್ಮಿಯನ್ನು ಇಂದು ವ್ರತಾಚರಣೆ ಮಾಡುವ ಮೂಲಕ ಪೂಜಿಸುತ್ತಾರೆ.  ಇದನ್ನೂ ಓದಿ: ಈರುಳ್ಳಿ ಕಣ್ಣೀರು … Read more