ವೈಕುಂಠ ಏಕಾದಶಿ ವಿಶೇಷ ವೈಕುಂಠ ದ್ವಾರದ ಜೋಕಾಲಿಯಿಂದ ಏಕೆ ತಲೆಬಾಗಿ ಹೋಗಬೇಕು?

ವೈಕುಂಠ ಏಕಾದಶಿ ದಿನ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ಹೇಳುತ್ತಾರೆ.ವರ್ಷದಲ್ಲಿ 24 ಏಕಾದಶಿ ಬರುತ್ತದೆ. ಅದರೆ ಈ ಒಂದು ವೈಕುಂಠ ಏಕಾದಶಿ ಅನ್ನು ತುಂಬಾ ವಿಜೃಂಭಣೆಯಿಂದ ಹಬ್ಬ ಅಂತಾ ಆಚಾರಣೆ ಮಾಡುತ್ತೇವೆ. ಇದು ಮಾರ್ಗಶಿರ ಮಾಸ ಶುಕ್ಲ ಪಕ್ಷ ಏಕಾದಶಿ ತಿಥಿಯು ಡಿಸೆಂಬರ್ 22ನೇ ತಾರೀಕು ಶುಕ್ರವಾರ ಬೆಳಗ್ಗೆ 8:17 ನಿಮಿಷಕ್ಕೆ ಪ್ರಾರಂಭವಾಗಿ ಮತ್ತು ಡಿಸೆಂಬರ್ 23ನೇ ತಾರೀಕು ಶನಿವಾರ ಬೆಳಗ್ಗೆ 7:12 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಹಾಗಾಗಿ ಶನಿವಾರ ದಿನ ಆಚರಣೆ ಮಾಡಬೇಕು. ಅಂದು ವೆಂಕಟೇಶ್ವರ ಸ್ವಾಮಿ … Read more