ವಾಸ್ತವಾಗಿ ವಾಸ್ತು ಎಷ್ಟ ರ ಮಟ್ಟಿಗೆ ಸರಿ!
ವಾಸ್ತು ಶಬ್ದಕ್ಕೆ ವಾಸಿಸಲು ಯೋಗ್ಯವಾದಂತ ಒಂದು ಪ್ರದೇಶ ಎನ್ನುವ ಅರ್ಥ ಇದೆ. ವಾಸ್ತು ಎನ್ನುವ ಶಬ್ದವು ಜ್ಞಾನ ಮತ್ತು ವಿಜ್ಞಾನದ ಒಂದು ಆಳವಾದ ಅಧ್ಯಯನ ಹಾಗೂ ಭೂಮಿಯನ್ನು ಅಲಂಕರಿಸುವ ಒಂದು ಶಾಸ್ತ್ರವೂ ಹೌದು. ಈ ಭೂ ಅಲಂಕಾರದಲ್ಲಿ ಪಂಚಮಹಾಭೂತಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅಳವಡಿಸಿಕೊಂಡು ಅಲಂಕರಿಸುವುದೇ ವಾಸ್ತುಶಾಸ್ತ್ರ. ಮೇಲೆ ತಿಳಿಸಿದಂತೆ ಪಂಚಭೂತಗಳನ್ನು ಅರಿತುಕೊಳ್ಳುವುದೇ ಜ್ಞಾನ ಹಾಗೂ ಈ ಅರಿತುಕೊಂಡ ಜ್ಞಾನವನ್ನು ಉಪಯೋಗಿಸಿಕೊಳ್ಳುವುದೇ ವಿಜ್ಞಾನ. ಭೂಮಿಯು ಒಂದು ದುಂಡಾದ ಆಕೃತಿಯನ್ನು ಪ್ರತಿಬಿಂಬಿಸುತ್ತದೆ. ಹಾಗೂ ಉರುಳುತ್ತಿರುವ ಆಕೃತಿಯೇ ನಿಸರ್ಗ. ಸೂರ್ಯನ ಸುತ್ತ … Read more